Date : Saturday, 31-10-2015
ಸುಬ್ರಹ್ಮಣ್ಯ : ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ಮುಕ್ತವಾಗಿಸಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.ದೇವಚಳ್ಳ ಗ್ರಾಮಪಂಚಾಯತ್ ಗ್ರಾಮಸಭೆ ಅಧ್ಯಕ್ಷ ದಿವಾಕರ ಮುಂಡೋಡಿ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭ ಗ್ರಾಮದಲ್ಲಿ ಬಾಲಕಾರ್ಮಿಕ ಪದ್ಧತಿ ಇರಲೇಬಾರದು, ಇದಕ್ಕಾಗಿ ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಆಯೋಜಿಸಿಕೊಂಡು ಬಾಲಕಾರ್ಮಿಕ ಮುಕ್ತವಾಗಿಸಬೇಕು....
Date : Saturday, 31-10-2015
ನ್ಯೂಯಾರ್ಕ್: ಸದಸ್ಯ ರಾಷ್ಟ್ರಗಳು ಹೊಸ ಪೀಳಿಗೆಯ ’5G’ ಮೊಬೈಲ್ ನೆಟ್‌ವರ್ಕ್ ಅಭಿವೃದ್ಧಿಪಡಿಸಲು ನಕ್ಷೆಯನ್ನು ಅನುಮೋದಿಸಿದ್ದು, ಇದು ಮಿಂಚಿನ ವೇಗದಲ್ಲಿ ಡೌನ್‌ಲೋಡ್ ಹಾಗೂ ಚಾಲಕರಹಿತ ಕಾರುಗಳಿಕೆ ಸಹಾಯಕವಾಗಲಿದೆ ಎಂದು ಯು.ಎನ್ ಹೇಳಿದೆ. 193 ಸದಸ್ಯ ರಾಷ್ಟ್ರಗಳ ತಜ್ಞರು ಮುಂದಿನ ಪೀಳಿಗೆಯ ನೆಟ್ವರ್ಕ್ ಅಭಿವೃದ್ಧಿಗೆ ಅನುಮೋದನೆ...
Date : Saturday, 31-10-2015
ಮುಂಬಯಿ: ಮಹಾರಾಷ್ಟ್ರ ಸರ್ಕಾರ ತನ್ನ ಸಚಿವರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ ಎಂದು ಆರೋಪಿಸಿರುವ ಶಿವಸೇನೆ, ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಸೋಮವಾರ ತುರ್ತು ಸಭೆಯನ್ನು ಕರೆದಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ...
Date : Saturday, 31-10-2015
ನವದೆಹಲಿ: ಏರ್‌ಟೆಲ್ ಗ್ರಾಹಕರು ರಾತ್ರಿ ವೇಳೆ ಡಾಟಾ ಬಳಕೆಯ ಶೇ.50ರಷ್ಟು ಮನ್ನಣೆ ಪಡೆಯಲಿದ್ದಾರೆ. ಅಲ್ಲದೇ Wynk ಮೊಬೈಲ್ ಅಪ್ಲಿಕೇಶನ್ ಮೂಲಕ ಅನಿಯಮಿತ ಹಾಡುಗಳು ಮತ್ತು ತಿಂಗಳಿಗೆ 5 ಸಿನೆಮಾಗಳನ್ನು ಉಚಿತ ಡೌನ್‌ಲೋಡ್ ಮಾಡಬಹುದು ಎಂದು ತಿಳಿಸಿದೆ. ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಕಂಪೆನಿ...
Date : Saturday, 31-10-2015
ಕೈರೋ: 200 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನ ಶನಿವಾರ ಈಜಿಪ್ಟ್‌ನ ಸಿನಾಯ್‌ನಲ್ಲಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನ ರೆಡ್ ಸೀ ರೆಸಾರ್ಟ್‌ನಿಂದ ರಷ್ಯಾದತ್ತ ಹೊರಟಿದ್ದ ಈ ವಿಮಾನ ಮಧ್ಯ ಸಿನಾಯ್‌ನಲ್ಲಿ ಪತನಗೊಂಡಿದೆ ಎಂದು ಈಜಿಪ್ಟ್ ಪ್ರಧಾನಿ ಸಚಿವಾಲಯ...
Date : Saturday, 31-10-2015
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರು 10 ದಿನಗಳ ‘ಶ್ರೀ ವೆಂಕಟೇಶ್ವರ ವೈಭವೋತ್ಸವಂ’ಗೆ ಶನಿವಾರ ಚಾಲನೆ ನೀಡಿದರು. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ವತಿಯಿಂದ ಜವಹಾರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವ ತಿರುಪತಿಯಲ್ಲಿ ನಡೆಯುವ ಪವಿತ್ರ...
Date : Saturday, 31-10-2015
ಈರೋಡ್ : ದಾದ್ರಿ ಪ್ರಕರಣ ಮತ್ತು ಗೋಮಾಂಸ ಭಕ್ಷಣೆ ವಿರೋಧಿಸುವವರ ವಿರುದ್ಧ ಎಡಪಕ್ಷ ಮತ್ತು ಇತರ ಪಕ್ಷಗಳು ತಮಿಳುನಾಡಿನ ಈರೋಡ್‌ನಲ್ಲಿ ಪ್ರತಿಭಟನೆ ನಡೆಸಿದವು. ಈ ಸಂದರ್ಭ ಗೋ ಮಾಂಸವನ್ನು ತಿನ್ನಲಾಯಿತು. ತಮಿಳುನಾಡು ರಾಜ್ಯ ಕೃಷಿ ಕಾರ್ಮಿಕರ ಸಂಘ ಪರವಾಗಿ ಭವಾನಿ ಸಾಗರ,...
Date : Saturday, 31-10-2015
ಜೈಪುರ: ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ಯುವತಿಯರು ಕಡ್ಡಾಯವಾಗಿ ಸಲ್ವಾರ್ ಅಥವಾ ಸೀರೆಯನ್ನು ಮಾತ್ರ ಧರಿಸಬೇಕು. ಬೇರೆ ಯಾವುದೇ ಉಡುಪು ಧರಿಸಿದರೂ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ರಾಜಸ್ಥಾನದ ಆಡಳಿತ ಸ್ಪಷ್ಟ ಸೂಚನೆ ನೀಡಿದೆ. ಪುರುಷರಿಗೂ ನಿಯಮವನ್ನು ಜಾರಿಗೊಳಿಸಿದ್ದು, ತುಂಬು ತೋಳಿನ ಶರ್ಟ್...
Date : Saturday, 31-10-2015
ರಾಂಚಿ: ಸರ್ಕಾರಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಬರಹಗಾರರು, ವಿಜ್ಞಾನಿಗಳು, ಇತಿಹಾಸಕಾರರಿಗೆ ತಿರುಗೇಟು ನೀಡಿರುವ ಆರ್‌ಎಸ್‌ಎಸ್, ತಮ್ಮ ರಾಜಕೀಯ ಅಜೆಂಡಕ್ಕಾಗಿ ಇವರುಗಳು ಈ ರೀತಿ ಮಾಡುತ್ತಿದ್ದಾರೆ ಎಂದಿದೆ. ಹತಾಶರಾಗಿ ಕೆಲವರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಪೊಳ್ಳು ಜಾತ್ಯಾತೀತವಾದಿಗಳಿಗೆ ಆರ್‌ಎಸ್‌ಎಸ್ ಎಂದಿಗೂ ಪಂಚಿಂಗ್ ಬ್ಯಾಗ್ ಅಲ್ಲ ಎಂಬ...
Date : Saturday, 31-10-2015
ನವದೆಹಲಿ : ಸರ್ದಾರ್ ವಲ್ಲಭಭಾಯಿ ಪಟೇಲರು ಪ್ರಥಮ ಪ್ರಧಾನಿಯಾಗಿದ್ದರೆ ಒಳ್ಳೆಯದಿತ್ತು. ಆಗ ದೇಶದ ಚಿತ್ರಣವೇ ಬದಲಾಗಿರುತ್ತಿತ್ತು. ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು ಹೇಳಿದರು. ವಲ್ಲಭಭಾಯಿ ಪಟೇಲರ ೧೪೦ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ನಮನಗಳನ್ನರ್ಪಿಸಿ ಮಾತನಾಡಿದ ಅವರು, ‘ಸರದಾರ್...