Date : Wednesday, 04-11-2015
ಬೆಳ್ತಂಗಡಿ : ಶ್ರೀರಾಮ ಕಾರುಣ್ಯ ಕಲಾ ಸಂಘ ಸಂಘ ಕನ್ಯಾಡಿ ಧರ್ಮಸ್ಥಳ ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅನುಗ್ರಹ ಮಾರ್ಗದರ್ಶನದಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ, ಹಾಗೂ ಶ್ರೀ ನಿರಂಜನ ಸ್ವಾಮೀಜಿಯವರ...
Date : Wednesday, 04-11-2015
ಬಂಟ್ವಾಳ : ತಾಲೂಕು ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಪ್ರಥಮ ಸ್ಥಾನ. ಶ್ರೀರಾಮ ವಿದ್ಯಾಕೇಂದ್ರದ ಕ್ರೀಡಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿಭಾಗದ ಖೋ-ಖೋ ಸ್ಪರ್ಧೆ ನಡೆಯಿತು. ಚಂದ್ರಹಾಸ ಪಕಳ, ಕಾರ್ಯದರ್ಶಿಗಳು ಮೃತ್ಯುಂಜೇಶ್ವರ...
Date : Wednesday, 04-11-2015
ಬೆಳ್ತಂಗಡಿ : ಕನ್ನಡ ಚಲನಚಿತ್ರ ನಟ ಅರ್ಜುನ್ ಸರ್ಜಾ ಸಕುಟುಂಬಿಕರಾಗಿ ಬುಧವಾರ ಧರ್ಮಸ್ಥಳಕ್ಕೆ ಬಂದು ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರನು ಭೇಟಿಯಾಗಿ ಆಶೀರ್ವಾದ ಪಡೆದರು. ಡಾ| ಹೆಗ್ಗಡೆಯವರು ನಟನನ್ನು...
Date : Wednesday, 04-11-2015
ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರು ನ.7ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಜಮ್ಮು- ಶ್ರೀನಗರ ನಡುವಿನ 300 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯ ನಿಟ್ಟಿನಲ್ಲಿ ಹೆದ್ದಾರಿ ಬಂದ್ ಮಾಡುವುದಲ್ಲದೆ, ದ್ರಾಪ್ ಗೇಟ್‌ಗಳ ನಿರ್ಮಾಣ,...
Date : Wednesday, 04-11-2015
ಬಂಟ್ವಾಳ : ನವೋದಯ ಯುವಕ ಸಂಘ (ರಿ) ಕಾಮಾಜೆ ಮ್ಯರಾನ್‌ಪಾದೆ ಇದರ ವತಿಯಿಂದ ಕಾಮಾಜೆ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ, ಪುರಸಭಾ ಸದಸ್ಯ ಬಾಸ್ಕರ್ ಟೈಲರ್ ಕಾಮಾಜೆ ಮತ್ತು ಸಂಘದ ಸದಸ್ಯರು...
Date : Wednesday, 04-11-2015
ನೀರ್ಚಾಲು : ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು 2015 ನವೆಂಬರ್ 19 ರಿಂದ 21 ರ ತನಕ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ಎಲ್.ಪಿ ಮಿನಿ, ಎಲ್.ಪಿ ಕಿಡ್ಡೀಸ್, ಯು.ಪಿ...
Date : Wednesday, 04-11-2015
ಬೆಂಗಳೂರು : ಬಿಬಿಎಂಪಿ ವಿಚಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಪೋರೇಟರ್‌ಗಳ ವಾರ್ಡ್‌ಗಳಲ್ಲಿ ಕಸ ತೆಗೆಯಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಬಿಬಿಎಂಪಿಗಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಮಾಡಿಕೊಂಡಿತ್ತು ಕುಮಾರಸ್ವಾಮಿಯವರ ಪ್ರಕಾರ ಬೆಂಗಳೂರಿನ ಅಭಿವೃದ್ಧಿಗಾಗಿ ಬಿಬಿಎಂಪಿ ಮೈತ್ರಿ ಮಾಡಲಾಗಿತ್ತು. ನಗರದ ಹೊಂಡಗಳನ್ನು ಮುಚ್ಚುವ ಭರವಸೆಯನ್ನು...
Date : Wednesday, 04-11-2015
ಕೋಝಿಕೋಡ್: ಕಾಲೇಜು ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಫಾರೂಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯೋರ್ವನನ್ನು ಅಮಾನತು ಮಾಡಲಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ. ಕಾಲೇಜು ನಿಯಮದಂತೆ ಮಹಿಳಾ ವಿದ್ಯಾರ್ಥಿಗಳಿಗೆ ಕೊಠಗಳಲ್ಲಿ ಕೂರಲು ಪ್ರತ್ಯೇಕ ಸಾಲು ಇದ್ದು, ದಿನು. ಕೆ ಕೆಲವು...
Date : Wednesday, 04-11-2015
ಮಹಾರಾಷ್ಟ್ರ : ಗರ್ಭಿಣಿಯರಿಗೆ ಮತ್ತು ಜನಿಸುವ ಮಕ್ಕಳಲ್ಲಿ ಅದರಲ್ಲೂ ಆದಿವಾಸಿ ಬುಡಕಟ್ಟು ಪಂಗಡದಲ್ಲಿ ಜನಿಸುವ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿರುವುದರಿಂದ ಗರ್ಭಿಣಿಯರಿಗೆ ಹಾಗೂ ಹುಟ್ಟುವ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಮಹಾರಾಷ್ಟ್ರ ಸರಕಾರ ಆಹಾರ ಯೋಜನೆಯನ್ನು ಜಾರಿಗೆ ತಂದಿದೆ. ಎಪಿಜೆ ಅಬ್ದುಲ್ ಕಲಾಂ ರವರ...
Date : Wednesday, 04-11-2015
ಜುಬಾ: ದಕ್ಷಿಣ ಸೂಡಾನ್‌ನ ರಾಜಧಾನಿ ಜುಬಾದಲ್ಲಿ ಸರಕು ವಿಮಾನವೊಂದು ಹಾರಾಟ ನಡೆಸಿದ ಸ್ವಲ್ಪವೇ ಸಮಯದಲ್ಲಿ ಅಪಘಾತಕ್ಕೀಡಾಗಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ನೈಲ್ ನದದಿಯ ಉತ್ತರ ಭಾಗದ ಪಲೋಚ್‌ಗೆ ತೆರಳುತ್ತಿದ್ದ ಈ ಕಾರ್ಗೋ ವಿಮಾನ ಜುಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 800 ಮೀ. ಎತ್ತರಕ್ಕೆ ಹಾರಾಟ ನಡೆಸಿದ...