Date : Wednesday, 04-11-2015
ಬೆಳ್ತಂಗಡಿ : ಕುಡಿತಕ್ಕೆಜಾತಿ, ಮತ, ಭೇದ, ಧರ್ಮವಿಲ್ಲ. ಶಿಬಿರಕ್ಕೆ ಬರುವುದು ಅದೃಷ್ಟದ ಪ್ರತೀಕ. ಕುಡಿತ ಬಿಟ್ಟವ ಸಾಧಕನಾಗುತ್ತಾನೆ. ಅದುದರಿಂದ ಪಾನಮುಕ್ತ ಜೀವನವೆಂಬುದೇ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಈಚೆಗೆ ಬಾಗಲಕೋಟೆ,...
Date : Wednesday, 04-11-2015
ಬೆಳ್ತಂಗಡಿ : ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಪ.ಪೂ ಕಾಲೇಜು ನಡೆಸಿದ ದ.ಕ. ಜಿಲ್ಲಾ ಮಟ್ಟದ ಪ.ಪೂ. ವಿಭಾಗದ ಬಾಲಕಿಯ ವಾಲಿಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್.ಡಿ.ಎಂ. ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ಅಕ್ಷತಾ ಪಿ.ಎಂ ಉತ್ತಮ ಹೊಡೆತಗಾರಳಾಗಿ ಹಾಗೂ...
Date : Wednesday, 04-11-2015
ತಿರುವನಂತಪುರಂ: ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಬೀದಿ ನಾಯಿಗಳನ್ನು ಶೀಘ್ರ ಹತೋಟಿಗೆ ತರುವಂತೆ ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ. ಬಾಸಿಲ್ ಆತಿಪೆಟ್ಟಿ ಅವರ ಮನವಿಯಂತೆ ಸಾರ್ವಜನಿಕ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ನಡೆಸುವಂತೆ ತೀರ್ಪು ನೀಡಿದೆ. ರಾಜ್ಯದಲ್ಲಿ...
Date : Wednesday, 04-11-2015
ನವದೆಹಲಿ: ಭಾರತದ ಒಲಿಂಪಿಕ್ ಸ್ವರ್ಣ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಭಾರತದ ಮೊದಲ ವಿಶ್ವ ಚಾಂಪಿಯನ್ ಆಗುವ ಸಾಧ್ಯತೆಯಿದೆ ಎಂದು ಬ್ರಿಟನ್‌ನ ಬಾಕ್ಸರ್ ಆಮೀರ್ ಖಾನ್ ಹೇಳಿದ್ದಾರೆ. ವಿಜೇಂದರ್ ಮ್ಯಾಂಚೆಸ್ಟರ್‌ನಲ್ಲಿ ನಡೆದ ತಮ್ಮ ಜೀವನದ ವೃತ್ತಿಪರ ಬಾಕ್ಸಿಂಗ್‌ನ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್‌ನ...
Date : Wednesday, 04-11-2015
ಶ್ರೀನಗರ : ಭಾರತಕ್ಕೆ ಹೆಚ್ಚಿನ ಭಯೋತ್ಪಾದಕರು ಗಡಿನಿಯಂತ್ರಣ ರೇಖೆಯ ಬಳಿ ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ ಎಂದು ಸೇನಾ ಕಮಾಂಡರ್ ದುವಾ ತಿಳಿಸಿದ್ದಾರೆ. ಚಳಿಗಾಲದಲ್ಲಿ ಮಂಜು ಬೀಳುವ ಮುನ್ನ 300ಕ್ಕೂ ಹೆಚ್ಚು ಜನ ಬಂಡುಕೋರರು ಮತ್ತು ಭಯೋತ್ಪಾದಕರು ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಭಾರತದ...
Date : Wednesday, 04-11-2015
ನವದೆಹಲಿ: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ತಮ್ಮ ವಿದೇಶಿ ಕಾರ್ಯಯೋಜನೆಗಳು ಪೂರ್ಣಗೊಂಡಿದ್ದರೂ ಬಳಿಕ ಅನಧಿಕೃತ ರಜೆ ಪಡೆದು ವಿದೇಶಗಳಲ್ಲೇ ಉಳಿದುಕೊಂಡರೆ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ರಾಜ್ಯಗಳು ಸ್ವತಃ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲಗೊಂಡರೆ ಕೇಂದ್ರವು ’ಪರಿಗಣಿತ ರಾಜೀನಾಮೆ’ ಮೂಲಕ ಅಧಿಕಾರಿಗಳ...
Date : Wednesday, 04-11-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನ.೫ರಂದು ಮೊದಲ ಬಾರಿಗೆ ಅಶೋಕ ಚಕ್ರವನ್ನು ಹೊಂದಿರುವ ’ಭಾರತದ ಬಂಗಾರದ ನಾಣ್ಯ (India Gold Coin) ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ಇನ್ನೂ ಮೂರು ಚಿನ್ನ ಸಂಬಂಧಿ ಯೋಜನೆಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಇನ್ನಿತರ ಯೋಜನೆಗಳಾದ ಬಂಗಾರದ...
Date : Wednesday, 04-11-2015
ನವದೆಹಲಿ: ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಅಸಹಿಷ್ಣುತೆಯ ಮನೋಭಾವ ಇಲ್ಲವೇ ಇಲ್ಲ. ಭಾರತ ಹಿಂದೆಂದೂ ಅಸಹಿಷ್ಣುತೆ ತೋರಿಲ್ಲ. ಮುಂದೆಯೂ ದೇಶದಲ್ಲಿ ಅಸಹಿಷ್ಣುತೆ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶದೆಲ್ಲೆಡೆ ಶಾಂತಿ ನೆಲೆಸಿದ್ದು, ಕೇವಲ ಬಾಯಿಮಾತಿನಲ್ಲಿ ಹೇಳಿದರೆ...
Date : Wednesday, 04-11-2015
ಬೆಳ್ತಂಗಡಿ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನ. 5 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.ಅಂದು ಬೆಳ್ತಂಗಡಿ ತಾ.ಪಂ.ನ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ...
Date : Tuesday, 03-11-2015
ಬೆಳ್ತಂಗಡಿ : ನ. 6 ಹಾಗೂ 7 ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಜಿರೆ ಇಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ನಡೆಯಲಿದೆ ಎಂದು ತಾಲೂಕು ಕ್ರೀಡಾ ಸಮಿತಿ ಅಧ್ಯಕ್ಷ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ತಿಳಿಸಿದರು.ಅವರು...