Date : Sunday, 31-01-2016
ಬಂಟ್ವಾಳ : ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು. ನವಚಂಡಿಕಾಹೋಮ, ವಿಶೇಷ ನಾಗಾರಾಧನೆ, ಭಜನಾ ಕಾರ್ಯಕ್ರಮ, ಮತ್ತು ದೇವರ ನೃತ್ಯ ಬಲಿ, ಬಟ್ಟಲು...
Date : Sunday, 31-01-2016
ಉಡುಪಿ : ಆರ್ಟ್ ಆಫ್ ಲಿವೀಂಗ್ ನ ರವಿಶ೦ಕರ್ ಗೂರುಜಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು ಈ ಸಂದರ್ಭ-ಪೇಜಾವರ ಶ್ರೀಗಳು ಅವರನ್ನು ಸನ್ಮಾನಿಸಿದರು....
Date : Saturday, 30-01-2016
ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯ ವಿಫಲತೆಗೆ ಪೊಲೀಸ್ ಇಲಾಖೆಯ ಆಡಳಿತದಲ್ಲಿ ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ. ನಿಷ್ಠಾವಂತ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು...
Date : Saturday, 30-01-2016
ಬೆಂಗಳೂರು : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ವೇತನ ತಾರತಮ್ಯ ನಿವಾರಣೆ ಕುರಿತು ಶ್ರೀ ಕುಮಾರ್ ನಾಯಕ್ ವರದಿ ಅನುಷ್ಠಾನ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶಿಕ್ಷಕರು ನಡೆಸುತ್ತಿರುವ ಉಪವಾಸ...
Date : Saturday, 30-01-2016
ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆ ನಿಭಾಯಿಸಲು ವಿಫಲಗೊಂಡ ಕಾರಣಕ್ಕೆ ದೂರ ಸಂಪರ್ಕ ಸಚಿವಾಲಯದ ಕಾರ್ಯದರ್ಶಿ ರಾಕೇಶ್ ಗರ್ಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇವರವಿರುದ್ಧ ಅಂತರ್ಜಾಲ, ಬ್ರಾಡ್‌ಬ್ಯಾಂಡ್ ಜಾಲ ವಿಸ್ತರಣೆ ವಿಚಾರದಲ್ಲಿ ಸ್ಪಷ್ಟ ನಿಲುವು ತೋರದೇ ಇರುವ ಬಗ್ಗೆಯೂ ಆರೋಪಗಳು ಕೇಳಿ...
Date : Saturday, 30-01-2016
ನವದೆಹಲಿ: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿದೇಶಿ ಕಂಪೆನಿಗಳು ಭಾರತದಲ್ಲಿ ಅಧಿಕ ಮಟ್ಟದಲ್ಲಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೇವೆ ಒದಗಿಸಲು ಬರತಕ್ಕೆ ಸಾಮರ್ಥ್ಯವಿದೆ. ಇದಕ್ಕೆ ಸರ್ಕಾರ ಸಿದ್ಧವಿದೆ...
Date : Saturday, 30-01-2016
ಬೆಂಗಳೂರು : ಆರೋಗ್ಯ ಕವಚ 108 ಆಯಂಬುಲೆನ್ಸ್ ಸಿಬ್ಬಂದಿ ಮತ್ತು ಜಿವಿಕೆ ನಡುವಿನ ಸಂಘರ್ಷದಿಂದ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದಾರೆ. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವಂತೆ ಒತ್ತಾಯಿಸಿ 160 ಮಂದಿ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದು, ಜಿವಿಕೆ ಸಂಸ್ಥೆ 160 ಜನರನ್ನು ಕೆಲಸದಿಂದ ಅಮಾನತ್ತು ಮಾಡಿದೆ. ಸಿಬ್ಬಂದಿಗಳು ಕೆಲಸಕ್ಕೆ ಬಾರದದಿದ್ದಲ್ಲಿ...
Date : Saturday, 30-01-2016
ವಾಷಿಂಗ್ಟನ್: ಕೇಂದ್ರ ಸಂವಹನ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಖ್ಯಾತ ಭಾರತೀಯರಾದ ಚಿತ್ರನಟ ಸೂಪರ್‌ಸ್ಟಾರ್ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಚಿತ್ರ ನಿರ್ದೇಶಕ ಕರಣ್ ಜೋಹರ್ ಹಾವರ್ಡ್ ವಿಶ್ವವಿದ್ಯಾಲಯದ ೧೩ ಆವೃತ್ತಿಯ ಆರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ....
Date : Saturday, 30-01-2016
ವಾಷಿಂಗ್ಟನ್: ಅಮೇರಿಕದ ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಖಾಸಗಿ ಸರ್ವರ್‌ನಲ್ಲಿ ಏಳು ’ಉನ್ನತ ರಹಸ್ಯ’ಗಳುಳ್ಳ ಇಮೇಲ್‌ಗಳು ಕಂಡು ಬಂದಿವೆ ಎಂದು ರಾಜ್ಯ ಇಲಾಖೆ ತಿಳಿಸಿದೆ. 37 ಪುಟಗಳ 22 ದಾಖಲೆಗಳುಳ್ಳ ಈ ಇಮೇಲ್‌ಗಳನ್ನು ಡೆಮಾಕ್ರೆಟಿಕ್ ವೈಟ್ ಹೌಸ್‌ನ ಇತರ ಇಮೇಲ್‌ಗಳೊಂದಿಗೆ ಸಾರ್ವಜನಿಕವಾಗಿ...
Date : Saturday, 30-01-2016
ಬದಿಯಡ್ಕ : ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕೋತ್ಸವವು ಫೆ.3ನೇ ಬುಧವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಜರಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ...