News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿಗೆ ಹಿಂದಿರುಗಿ ಸಚಿವರೊಂದಿಗೆ ಸಭೆ ನಡೆಸಿದ ಕೇಜ್ರಿವಾಲ್

ನವದೆಹಲಿ: ಬೆಂಗಳೂರಿನಲ್ಲಿ 10 ದಿನಗಳ ಕಾಲ ನ್ಯಾಚುರೋಪಥಿ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ದೆಹಲಿಗೆ ಹಿಂದಿರುಗಿದ್ದಾರೆ. ದೆಹಲಿಗೆ ತಲುಪಿದ ಒಂದು ಗಂಟೆಯೊಳಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಅವರು, ಎಂಸಿಡಿ ಸ್ವಚ್ಛತಾ ಕೆಲಸಗಾರರ ಪ್ರತಿಭಟನೆ, ರ್‍ಯಾನ್ ಇಂಟರ್‌ನ್ಯಾಷನಲ್...

Read More

ಇಂದು ಮುಂಬಯಿ ಕೋರ್ಟ್ ಮುಂದೆ ಡೇವಿಡ್ ಹೆಡ್ಲಿ

ಮುಂಬಯಿ: 26/11ರ ಮುಂಬಯಿ ದಾಳಿಯ ಆರೋಪಿ ಡೇವಿಡ್ ಹೆಡ್ಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬಯಿ ನ್ಯಾಯಾಲಯದ ಮುಂದೆ ಸೋಮವಾರ ಪ್ರಸ್ತುತ ಪಡಿಸಲಾಗುತ್ತಿದೆ. ವರದಿಗಳ ಪ್ರಕಾರ ಹೆಡ್ಲಿಯನ್ನು ಇನ್ನೋರ್ವ ಭಯೋತ್ಪಾದಕ ಅಬು ಜುಂದಾಲ್‌ನೊಂದಿಗೆ ಫೇಸ್ ಟು ಫೇಸ್ ಸಂಪರ್ಕಕ್ಕೆ ಬರುವಂತೆ ಮಾಡಲಾಗುತ್ತಿದೆ. ಜುಂದಾಲ್...

Read More

ಹೆಬ್ರಿ ವಿಶ್ವಕರ್ಮ ಯುವ ವೃಂದದ ಸಮಾವೇಶ : ಸಂಪರ್ಕ ಪುಸ್ತಕ ಬಿಡುಗಡೆ ಮತ್ತು ಸನ್ಮಾನ

ಹೆಬ್ರಿ : ಜಗತ್ತಿನಲ್ಲೇ ಪುರಾತನ ಪರಂಪರೆ ಹೊಂದಿದ ವಿಶ್ವಕರ್ಮ ಸಮಾಜ ಶ್ರೇಷ್ಠ ಎಂದು ಪುರುಷ ಸೂಕ್ತ ಒಪ್ಪಿಕೊಂಡಿದೆ,ಪುರುಷ ಸೂಕ್ತದ ಸೃಷ್ಠಿಕರ್ತನೇ ವಿಶ್ವಕರ್ಮ, ಹಾಗಾಗಿ ನಾವು ಧಾರ್ಮಿಕ ಮತ್ತು ರಾಜಕೀಯ ಭದ್ರತೆಯ ಮೂಲಕ ಸಮಾಜದಲ್ಲಿ ಜಾಗೃತಿ ಆಗಬೇಕು. ಆ ಮೂಲಕ ವಿಶ್ವಕರ್ಮ ಸಮಾಜಕ್ಕೆ...

Read More

ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ

ಬೆಳ್ತಂಗಡಿ : ತಾಲೂಕಿನಲ್ಲಿ ಬಿಲ್ಲವರ ಸಂಘಟನೆಗೆ ಯುವವಾಹಿನಿ ಪ್ರಥಮ ಪ್ರೇರಣೆಯಾಗಿದ್ದು ಇಂದು ತಾಲೂಕಿನಾದ್ಯಂತ ಶೋಷಿತರ ಪರ ಕೆಲಸ ಮಾಡುವ ಮೂಲಕ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದೆ. ಇಂತಹ ಸೇವೆಯು ಮುಂದುವರಿಯಬೇಕೇ ವಿನಃ ಹಿನ್ನಡೆಗೆ ಇದರ ಎಲ್ಲಾ ಪದಾಧಿಕಾರಿಗಳು ಅವಕಾಶ ನೀಡಬಾರದು. ಬಿಲ್ಲವ ಸಮುದಾಯ...

Read More

ರೋವರ್‍ಸ್-ರೇಜರ್‍ಸ್ ಸಮಾಗಮ – 2015-16

ಮಂಗಳೂರು : ಶಿಸ್ತು ಜೀವನದ ಮಹತ್ವದ ಅಂಗ. ‘ಸದಾಸಿದ್ದ’ ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಪರಿಚಯ ವಾಸ್ತವಿಕ ಅನುಭವವನ್ನು ಪಡೆಯುವಲ್ಲಿ ಈ ಮೇಳವು ಮಕ್ಕಳಲ್ಲಿ ಅಭಿರುಚಿ ಮೂಡಿಸಲು ಸಹಕಾರಿಯಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು, ಭಾರತ್ ಸ್ಕೌಟ್ಸ್-ಗೈಡ್ಸ್...

Read More

ಮಕ್ಕಳನ್ನು ದೇಶಭಕ್ತರನ್ನಾಗಿ ಮಾಡಿ

ಬಂಟ್ವಾಳ : ಭಾರತದ ಜೀವಾಲ ಧರ್ಮ. ಭಾರತದ ಉಸಿರು ಧರ್ಮ ಮತ್ತು ನಂಬಿಕೆ. ಭಾರತ ನಾಶವಾದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಇವರು ಆಶೀರ್ವಚನ ನೀಡಿದರು....

Read More

ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿ

ಬಂಟ್ವಾಳ : ರಾಷ್ಟ್ರ ಕಟ್ಟುವ ಕಲ್ಪನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣದ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ನವೋದಯ ಯುವಕ ಸಂಘ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನವೋದಯ...

Read More

ಜಿಲ್ಲಾಧಿಕಾರಿಗಳಿಂದ ತಹಶಿಲ್ದಾರರಿಗೆ ಶೋಕಾಸ್ ನೋಟೀಸು ಜಾರಿ

ಬೆಳ್ತಂಗಡಿ : ಜಮಾಬಂದಿ ಪರಿಶೀಲನೆಗೆಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿಯವರು ಇಲಾಖಾ ಸಿಬಂದಿಗಳ ಬೇಜವಾಬ್ದಾರಿಯಿಂದಾಗಿ ಪರಿಶೀಲಿಸಲು ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಪಡಿಸಿ ತೆರಳಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧವಾಗಿ ಕಾರಣ ಕೇಳಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶಿಲ್ದಾರ್ ಪ್ರಸನ್ನ...

Read More

ಐಪಿಎಲ್ ಬಿಡ್: ಅತ್ಯಧಿಕ ಮೊತ್ತಕ್ಕೆ ಹರಾಜಾದ ವಾಟ್ಸಾನ್, ಯುವಿ

ಬೆಂಗಳೂರು: ಐಪಿಎಲ್ 2016 ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದೆ. ಶನಿವಾರ ಬೆಂಗಳೂರಿನ ಐಟಿಸಿ ಗಾರ್ಡನಿಯಾದಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಹಲವಾರು ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲು ಕಸರತ್ತು ನಡೆಸಿದವು. ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸಾನ್ ಅವರು ಅತ್ಯಧಿಕ ಬೆಲೆಗೆ ಅಂದರೆ 9.4 ಕೋಟಿ ಮೊತ್ತಕ್ಕೆ ಬೆಂಗಳೂರು...

Read More

50 ಸಾವಿರ ಪೆನ್ಶನ್‌ಗೆ ಅರ್ಜಿ ಹಾಕಿದ ಸುರೇಶ್ ರೈನಾ, ರಾಜ್ ಬಬ್ಬರ್ !

ಲಕ್ನೋ: ಕ್ರಿಕೆಟರ್ ಸುರೇಶ್ ರೈನಾ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್, ಆತನ ಪತ್ನಿ ನಾದಿರ ಸೇರಿದಂತೆ ಹಲವಾರು ಗಣ್ಯರು ಉತ್ತರಪ್ರದೇಶ ಸರ್ಕಾರದಿಂದ ತಿಂಗಳಿಗೆ 50 ಸಾವಿರ ಪೆನ್ಶನ್‌ಗೆ ಅರ್ಜಿ ಹಾಕಿದ್ದಾರೆ. ಉತ್ತರಪ್ರದೇಶದ ಪ್ರತಿಷ್ಠಿತ ಪ್ರಶಸ್ತಿ ’ಯಶ್ ಭಾರ್ತಿ’ ಪುರಸ್ಕೃತರಿಗೆ ತಿಂಗಳಿಗೆ 50 ಸಾವಿರ ಪೆನ್ಶನ್...

Read More

Recent News

Back To Top