Date : Wednesday, 06-01-2016
ಕೊಪ್ಪ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ, ಮಲೆನಾಡ ಗಾಂಧಿ ಎಂದೇ ಹೆಸರು ಪಡೆದಿದ್ದ ಎಚ್. ಜಿ. ಗೋವಿಂದೇಗೌಡ (90) ವಿಧಿವಶರಾಗಿದ್ದಾರೆ. ಮೂತ್ರಪಿಂಡ ವೈಫಲ್ಯ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯಾಹ್ನ ೨.೪೫ಕ್ಕೆ ಇಹಲೋಕ ತ್ಯಜಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ...
Date : Wednesday, 06-01-2016
ನವದೆಹಲಿ: 2015ರಲ್ಲಿ ಅತೀ ಹೆಚ್ಚು ದ್ವೇಷಿಸಲ್ಪಟ್ಟ ಭಾರತೀಯ ಎಂಬ ಕುಖ್ಯಾತಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಡೆದುಕೊಂಡಿದ್ದಾರೆ. ಅವರ ಬಳಿಕದ ಸ್ಥಾನವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಡೆದುಕೊಂಡಿದ್ದಾರೆ. ಆದರೆ ಈ ವಿಷಯ ಆಶ್ಚರ್ಯಕರವಲ್ಲ ಎಂಬ ಅಭಿಪ್ರಾಯವನ್ನೇ ಅನೇಕರು ವ್ಯಕ್ತಪಡಿಸಿದ್ದಾರೆ. ‘ದಿ...
Date : Wednesday, 06-01-2016
ಜನವರಿ 9 ಮತ್ತು 10 ಅಮ್ಮ ಮಂಗಳೂರಿನಲ್ಲಿ ; ಅಮೃತ ಸಂಗಮ 2016-ಶ್ರೀ ಬ್ರಹ್ಮಸ್ಥಾನ ಮಹೋತ್ಸವ ಮಂಗಳೂರು : ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರಲ್ಲೋರ್ವರಾದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿಗೆ ಜನವರಿ 9 ರಂದು ಆಗಮಿಸಲಿರುವರು. ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ...
Date : Wednesday, 06-01-2016
ನವದೆಹಲಿ: ಸಮ ಬೆಸ ನಿಯಮವನ್ನು ಒಂದು ವಾರಕ್ಕಿಂತ ಹೆಚ್ಚು ದಿನಗಳ ಕಾಲ ವಿಸ್ತರಿಸುವ ಅಗತ್ಯವೇನಿತ್ತು? ಎಂದು ದೆಹಲಿ ಹೈಕೋರ್ಟ್ ಎಎಪಿ ಸರ್ಕಾರವನ್ನು ಪ್ರಶ್ನಿಸಿದೆ. ಅಲ್ಲದೇ ಕಳೆದ ಒಂದು ವಾರದಲ್ಲಿ ದೆಹಲಿಯ ಮಾಲಿನ್ಯ ಮಟ್ಟದ ಬಗ್ಗೆ ವರದಿಯನ್ನು ಜ.8ರಂದು ಸಲ್ಲಿಸುವಂತೆ ಸೂಚಿಸಿದೆ. ಸಮ...
Date : Wednesday, 06-01-2016
ಉಡುಪಿ : ಪೇಜಾವರ ಪರ್ಯಾಯದ ಪ್ರಯುಕ್ತ ಮಲ್ಪೆ ಸಮಸ್ತ ಮೀನುಗಾರರ ಹಾಗೂ ಮೀನುಗಾರರ ಸ೦ಘದ ಆಶ್ರಯದಲ್ಲಿ ಸಮುದ್ರ ಪೂಜೆ, ಬೃಹತ್ ಹೊರೆಕಾಣಿಕೆ ಸಮರ್ಪಣೆ...
Date : Wednesday, 06-01-2016
ಭೋಪಾಲ್: ಮಧ್ಯಪ್ರದೇಶ ತನ್ನ ಅನನ್ಯ ಮಹಿಳಾ ಆಧಾರಿತ ಯೋಜನೆಗಳಿಂದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದು, ಇದರ ರಾಜಧಾನಿ ಭೋಪಾಲ್‌ನ ಮಹಿಳಾ ಸರಪಂಚ್ ಹೊರತಾಗಿ ಇಲ್ಲಿಯ ತಾಯಿ-ಮಗಳ ಜೋಡಿಯೊಂದು ದೇಶದ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದೆ. ಭೋಪಾಲ್‌ನ ಮಹಿಳಾ ಬರಹಗಾರ್ತಿ ಡಾ....
Date : Wednesday, 06-01-2016
ಮುಂಬಯಿ: ಸಮಾಜದ ಆಗು ಹೋಗುಗಳ ಬಗ್ಗೆ, ರೈತರ ಬವಣೆಗಳ ಬಗ್ಗೆ ಸದಾ ಕಾಳಜಿ ವ್ಯಕ್ತಪಡಿಸುವ ನಟ ಅಕ್ಷಯ್ ಕುಮಾರ್, ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ’ನಾವು ಅಪಾರ ಸೈನಿಕರನ್ನು ಕಳೆದುಕೊಂಡಿದ್ದೇವೆ, ಸರ್ಕಾರ ಇದರ ವಿರುದ್ಧ...
Date : Wednesday, 06-01-2016
ಚೆನ್ನೈ: ಈ ಬಾರಿಯ ಪೊಂಗಲ್ ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜನತೆಗೆ ಭರ್ಜರಿ ಗಿಫ್ಟ್‌ನ್ನೇ ನೀಡಿದ್ದಾರೆ. ಒಟ್ಟು 1.91 ಕೋಟಿ ರೇಶನ್ ಕಾರ್ಡ್ ಹೊಂದಿರುವವರಿಗೆ ರೂ.1000 ನಗದು, ಒಂದು ಕೆ.ಜಿ ಅಕ್ಕಿ, ಸಕ್ಕರೆ ಮತ್ತು ಎರಡು ಅಡಿ ಉದ್ದದ ಕಬ್ಬಿನ...
Date : Wednesday, 06-01-2016
ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿ ಸ್ಥಾನದಿಂದ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರವಾಸೋದ್ಯಮ ಸಚಿವಾಲಯ ತೆಗೆದುಹಾಕಿದೆ ಎಂದು ವರದಿಗಳು ತಿಳಿಸಿವೆ. ನವೆಂಬರ್‌ನಲ್ಲಿ ಅಮೀರ್ ಖಾನ್ ಅಸಹಿಷ್ಣುತೆಯ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಅವರು ತಮ್ಮ ರಾಯಭಾರಿ ಸ್ಥಾನವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ‘ಭಾರತದಲ್ಲಿ...
Date : Wednesday, 06-01-2016
ನ್ಯೂಯಾರ್ಕ್: ಟ್ವಿಟರ್ ಹೊಸ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಪೋಸ್ಟ್ ಮಾಡುವ ಟ್ವೀಟ್‌ಗಳ ಪದಗಳ ಮಿತಿಯನ್ನು ಹೆಚ್ಚಿಸಲಿದೆ ಎಂದು ಟೆಕ್ನಾಲಜಿ ಸುದ್ದಿ ವೆಬ್‌ಸೈಟ್ Re/code ವರದಿ ಮಾಡಿದೆ. ಪ್ರಸ್ತುತ ಟ್ವಿಟರ್ ಪದಗಳ ಮಿತಿ 140 ಇದ್ದು, ಇದನ್ನು 10,000ಕ್ಕೆ ಏರಿಸುವ ಸಾಧ್ಯತೆ ಇದೆ ಎಂದು Re/code...