Date : Tuesday, 01-09-2015
ಇಸ್ಲಾಮಾಬಾದ್: ಪಾಕಿಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಎಂಫಿಲ್ ಪದವಿಯನ್ನು ಪ್ರದಾನ ಮಾಡಲಾಗಿದೆ. ಮಿಲಿಟರಿ ಒಡೆತನದ ನ್ಯಾಷನಲ್ ಯೂನಿವರ್ಸಿಟಿ ಆಫ್ ಮಾಡರ್ನ್ ಲ್ಯಾಂಗ್ವೆಜಸ್(ಎನ್‌ಯುಎಂಎಲ್) ಹಿಂದಿಯಲ್ಲಿ ಪದವಿ ಪ್ರದಾನ ಮಾಡಿದ ಪಾಕಿಸ್ಥಾನದ ಮೊತ್ತ ಮೊದಲ ವಿಶ್ವವಿದ್ಯಾನಿಲಯ ಎನಿಸಿದೆ. ವಿದ್ಯಾರ್ಥಿನಿ ಶಾಹಿನ್ ಝಫಾರಿಯವರು...
Date : Tuesday, 01-09-2015
ನವದೆಹಲಿ: ಭಯೋತ್ಪಾದನ ಕೃತ್ಯದಲ್ಲಿ ಭಾಗವಹಿಸಿದವರನ್ನು ಹೊರತುಪಡಿಸಿ ಉಳಿದ ಅಪರಾಧಿಗಳ ಮರಣದಂಡನೆಯನ್ನು ರದ್ದುಪಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಮರಣದಂಡನೆಯ ಶಿಕ್ಷೆಯ ಬಗ್ಗೆ ಚರ್ಚೆ ನಡೆಸಬೇಕಾಗಿದೆ, ಸ್ವಯಂ ನಿಯಂತ್ರಣ ಮತ್ತು ಮಸೂದೆಯ ಮೂಲಕ ಕೂಡಲೇ ಈ ಶಿಕ್ಷೆಯನ್ನು ಸರ್ಕಾರ...
Date : Tuesday, 01-09-2015
ನವದೆಹಲಿ: ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಇಳಿಕೆಯಾಗಿದೆ. ನೂತನ ಪರಿಷ್ಕೃತ ದರ ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ, ಪ್ರತಿ ಲೀಟರ್ ಡಿಸೇಲ್ ಬೆಲೆಯಲ್ಲಿ ರೂ.0.50ಕಡಿತವಾಗಿದೆ. ಆಗಸ್ಟ್‌ನಲ್ಲಿ ನಡೆದ ಮೂರನೇ ದರ ಕಡಿತ ಇದಾಗಿದೆ....
Date : Monday, 31-08-2015
ಬಂಟ್ವಾಳ : ನಿರ್ಮಲ ಪ್ರೇಮ ಭಾತೃತ್ವದ ಸಂಕೇತ ರಕ್ಷಾಬಂಧನ, ಬಿಡಿಬಿಡಿಯಾದ ರೇಷ್ಮೆಯ ಎಸಳುಗಳನ್ನು ದಾರದಿಂದ ಪೋಣಿಸಿದಾಗ ಅದು ರಕ್ಷೆಯಾಗುತ್ತದೆ. ರಕ್ಷೆಯಲ್ಲಿರುವ ಒಂದೊಂದು ಎಸಳುಗಳಂತೆ ಹಿಂದೂ ಸಮಾಜದ ಎಲ್ಲರನ್ನು ಒಗ್ಗೂಡಿಸಿದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕ...
Date : Monday, 31-08-2015
ಬಂಟ್ವಾಳ : ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡರು. ಮೂರು ವಿಭಾಗ ಗಳಲ್ಲಿ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ದಿನೇಶ್...
Date : Monday, 31-08-2015
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಬೆಳ್ತಂಗಡಿ ಠಾಣಾ ವತಿಯಿಂದ ಪಣೆಜಾಲು ಪ್ರೆಂಡ್ಸ್ ಕ್ಲಬ್ ಸಹಕಾರದೊಂದಿದೆ ನಾಗರಿಕ ಸೌಹಾರ್ದ ವಾಲಿಬಾಲ್ ಪಂದ್ಯಾಟ ಭಾನುವಾರ ಗುರುವಾಯನಕೆರೆ ಸಮೀಪದ ಪಣೆಜಾಲುವಿನಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ...
Date : Monday, 31-08-2015
ಮಂಗಳೂರು : ವಿಶ್ವ ಯೋಗ ದಿನವನ್ನಾಗಿ ಆಚರಿಸಿದ ಹೆಮ್ಮೆ ಭಾರತದ್ದು. ವಿಶ್ವಕ್ಕೆ ಯೋಗ ಶಾಸ್ತ್ರವನ್ನು ಪರಿಚಯಿಸಿದ್ದು ಪ್ರಾಚೀನ ವಿಜ್ಞಾನಿಯೆನಿಸಿದ ಪತಂಜಲಿ ಮಹರ್ಷಿ. ಈ ಯೋಗಶಾಸ್ತ್ರವಿರುವುದು ಸಂಸ್ಕೃತದಲ್ಲಿ. ಆದ್ದರಿಂದ ಸಂಸ್ಕೃತ ವಿಶ್ವತೋಮುಖವಾಗಿ ಬೆಳೆಯಲು ಪ್ರಾಚೀನ ಭಾರತೀಯ ಕೊಡುಗೆ ಅಪಾರ ಹಾಗಾಗಿ ಈ ನಿಟ್ಟಿನಲ್ಲಿ...
Date : Monday, 31-08-2015
ಬೆಳ್ತಂಗಡಿ : ದೇವಾಲಯಗಳು, ಶಾಲೆಗಳು ಸಂಸ್ಕೃತಿಯನ್ನು ನೀಡುವ, ಬೆಂಬಲಿಸುವ ಸ್ಥಳಗಳು. ಇಂತಹ ಕಡೆಗಳಲ್ಲಿ ಸಂಸ್ಕೃತಿಯನ್ನು ಉಳಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಕಲಾಮಂದಿರದ ಅವಶ್ಯಕತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೇರಾಜೆಯ ಕುಟುಂಬಸ್ಥರು ಕಲಾಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದು ಬೆಂಗಳೂರಿನ...
Date : Monday, 31-08-2015
ಮಂಗಳೂರು : ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೊಸ ಚಿಂತನೆಯನ್ನು ನಡೆಸಬೆಕಾಗಿದೆ. ಸರಕಾರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡಲು ಒತ್ತಾಯಿಸುತ್ತಿದ್ದೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು. ನಗರದ...
Date : Monday, 31-08-2015
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯುವ ಕ್ರಿಕೆಟ್ ಸರಣಿಗೆ ವಿಶ್ವ ಕಂಡ ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಹೆಸರಿನಲ್ಲಿಡಲು ನಿರ್ಧರಿಸಲಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಾವಳಿಗೆ ’ದಿ ಮಹಾತ್ಮಗಾಂಧಿ -ನೆಲ್ಸನ್ ಮಂಡೇಲಾ ಸಿರೀಸ್...