Date : Thursday, 07-01-2016
ನವದೆಹಲಿ: ಭಾರತದ ಧೈರ್ಯವಂತ ಹ್ಯಾಕರ್ಗಳು ಪಾಕಿಸ್ಥಾನ ವೆಬ್ಸೈಟ್ನ್ನು ಹ್ಯಾಕ್ ಮಾಡಿ ಅದರಲ್ಲಿ ಪಠಾನ್ಕೋಟ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದ್ದಾರೆ. ಕೇರಳದಲ್ಲಿರುವ ‘ಇಂಡಿಯನ್ ಬ್ಲ್ಯಾಕ್ ಹ್ಯಾಟ್ಸ್’ ಎಂಬ ಹ್ಯಾಕರ್ಗಳ ತಂಡ ಪಾಕಿಸ್ಥಾನಿ ಬಾರ್ ಕೌನ್ಸಿಲ್ ವೆಬ್ಸೈಟ್ ಸೇರಿದಂತೆ ಹಲವು ವೆಬ್ಸೈಟ್ಗಳನ್ನು...
Date : Thursday, 07-01-2016
ಮುಂಬಯಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಅದರ ಒಕ್ಕೂಟಗಳ ಬ್ಯಾಂಕ್ಗಳ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟ (ಎಐಬಿಇಎ) ಜ.8ರಂದು ಮುಷ್ಕರ ನಡೆಸಲು ಕರೆ ನೀಡಿದೆ. ಎಸ್ಬಿಐ ಸೇವಾ ನಿಯಮಗಳನ್ನು ಉಲ್ಲಿಂಘಿಸಿ ಸಿಬ್ಬಂದಿಗಳ...
Date : Thursday, 07-01-2016
ಶ್ರೀನಗರ: ಗೃಹ ಸಚಿವಾಲಯದ ‘ವತನ್ ಕೋ ಜಾನೋ’ ಯೋಜನೆಯ ಅನ್ವಯ ದೆಹಲಿಗೆ ಭೇಟಿ ಕೊಟ್ಟ ಜಮ್ಮು ಕಾಶ್ಮೀರದ 240 ವಿದ್ಯಾರ್ಥಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು. 15-24 ವಯಸ್ಸಿನವರೆಗಿನ ಯುವಕ-ಯುವತಿಯರು ಇದರಲ್ಲಿ ಭಾಗವಹಿಸಿದ್ದು, ಈ ಯೋಜನೆಯನ್ನು ಕೇಂದ್ರ ರಾಜ್ಯದ...
Date : Thursday, 07-01-2016
ಲಂಡನ್: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಗೊಂದಲಗಳು ಮೂಡಲು ಮಹಾತ್ಮ ಗಾಂಧೀಜಿಯವರೇ ಕಾರಣ ಎಂದು ಬ್ರಿಟನ್ನಿನ ವೆಬ್ಸೈಟ್ವೊಂದು ವರದಿ ಮಾಡಿದೆ. 1947ರಲ್ಲಿ ನೇತಾಜೀ ಅವರು ವಿಮಾನ ಅಪಘಾತದಲ್ಲಿ ಮೃತರಾದ 5 ತಿಂಗಳ ಬಳಿಕ ಮಹಾತ್ಮ ಗಾಂಧೀಜಿಯವರು,...
Date : Thursday, 07-01-2016
ನವದೆಹಲಿ: ಉಗ್ರ ಮೌಲಾನಾ ಮಸೂದ್ ಅಝ್ಗರ್ನ ಸಹೋದರ ಅಬ್ದುಲ್ ರಾಫ್ ಅಝ್ಗರ್ ಪಠಾನ್ಕೋಟ್ ವಾಯುನೆಲೆಯ ಮೇಲಿನ ಮಾಸ್ಟರ್ ಮೈಂಡ್ ಎಂದು ವರದಿಗಳು ತಿಳಿಸಿವೆ. ಮೌಲಾನಾ ಮಸೂದ್ ಜೈಶೇ-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ. ಈ ಸಂಘಟನೆ ಪಠಾನ್ಕೋಟ್ ಮೇಲೆ ದಾಳಿ ನಡೆಸಿತ್ತು, ಈ ದಾಳಿಯ...
Date : Thursday, 07-01-2016
ನವದೆಹಲಿ : ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಕುತ್ತಿಗೆ ನೋವು ಮತ್ತು ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಡಿಸೆಂಬರ್ 24 ರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ...
Date : Wednesday, 06-01-2016
ಕನ್ನಡಿಗ ಪತ್ರಕರ್ತರ ಸಂಘದ ಚತುರ್ಥ ಕೈಪಿಡಿ-ವಾರ್ಷಿಕ ಡೈರೆಕ್ಟರಿ ಬಿಡುಗಡೆ ಮುಂಬಯಿ : ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತೀಯೋರ್ವ ಪ್ರಜೆಗೂ ತನ್ನ ಧರ್ಮ, ಭಾಷೆ, ಪ್ರಾಂತ್ಯ ಇತ್ಯಾದಿಗಳು ಪ್ರಧಾನವಾಗಿದ್ದು ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯತೆ ಮತ್ತು ಭಾರತೀಯತೆ ಆಗಿದೆ. ಇವೆಲ್ಲವುದರ ಮಧ್ಯೆ ಸಾಮರಸ್ಯದ ಬದುಕನ್ನು ಬಾಳುತ್ತಾ...
Date : Wednesday, 06-01-2016
ಬೆಂಗಳೂರು: ಹುಲಿಗಳ ಸಂಖ್ಯೆಯನ್ನು ಗಮನಿಸಿದರೆ ಕರ್ನಾಟಕ ರಾಜ್ಯ ದೇಶದಲ್ಲೇ ನಂ.1 ಸ್ಥಾನ ಹೊಂದಿದೆ. ಇಲ್ಲಿನ ಸಮೃದ್ಧ ಕಾಡುಗಳು 406 ಕ್ಕೂ ಅಧಿಕ ಹುಲಿಗಳಿಗೆ ಆಶ್ರಯ ತಾಣವಾಗಿದೆ ಎಂದು 2014ರ ರಾಷ್ಟ್ರೀಯ ಹುಲಿ ಗಣತಿಯ ವರದಿ ಪ್ರಕಟಿಸಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆಗೊಳಿಸಿದ...
Date : Wednesday, 06-01-2016
ಮಂಗಳೂರು : ಕ್ಷೋಭೆ ಮತ್ತು ಅಸಹಿಷ್ಣು ಮನೋಸ್ಥಿತಿಯ ಸಮಾಜವನ್ನು ಸ್ನೇಹಪರವಾಗಿ, ಒಮ್ಮುಖವಾಗಿ ಮುನ್ನಡೆಸುವ ಗುರಿ ಹೊಂದಲು ಸಮಷ್ಠಿ ಚಿಂತನೆಯ ಕಾರ್ಯವಾಗಬೇಕು ಎಂದು ಚಿತ್ರ ನಟ ಹಾಗೂ ನಿರ್ದೇಶಕ ಟಿ. ಎಸ್. ನಾಗಾಭರಣ ನುಡಿದರು. ಸಮರ್ಥ ಭಾರತದ ವತಿಯಿಂದ ಬುಧವಾರ ನಗರದ ಎಸ್ಡಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ...
Date : Wednesday, 06-01-2016
ನವದೆಹಲಿ: 2015ರಲ್ಲಿ ಹೆಚ್ಚು ಪ್ರೀತಿಸಲ್ಪಟ್ಟ ಭಾರತೀಯರ ಪಟ್ಟಿಯಲ್ಲಿ ಅಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದಾರೆ. ಅವರ ಬಳಿಕದ ಸ್ಥಾನ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊರೆತಿದೆ. 2015ರಲ್ಲಿ ಕಲಾಂ ನಮ್ಮನ್ನಗಲಿದ್ದು ಭಾರೀ ಸುದ್ದಿಯಾಗಿತ್ತು ಮತ್ತು ಅವರ ಅಗಲುವಿಕೆ...