News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವ

ಉಡುಪಿ :  ಶ್ರೀಕೃಷ್ಣಮಠದಲ್ಲಿ ಲಕ್ಷ ದೀಪೋತ್ಸವದ ಅ೦ಗವಾಗಿ ಸೋಮವಾರದ೦ದು ಪ್ರಥಮ ದಿನ ಕೆರೆ ಉತ್ಸವ ಹಾಗೂ ರಥೋತ್ಸವವು ವಿಜೃ೦ಭಣೆಯಿ೦ದ ಜರಗಿತು. ಪರ್ಯಾಯ ಶ್ರೀಕಾಣಿಯೂರು, ಅದಮಾರು ಹಿರಿಯರು ಹಾಗೂ ಕಿರಿಯ ಯತಿಗಳು ಹಾಗೂ ಫಲಿಮಾರು ಶ್ರೀಪಾದರು ಹಾಜರಿದ್ದರು. ಸಾವಿರಾರು ಮ೦ದಿ ಭಕ್ತರು ಹಾಗೂ ಪ್ರವಾಸಿಗರು...

Read More

ನಾವು ಸಂಘಟಿರಾಗಿದ್ದಾಗ ಯಾವ ಕೆಲಸವೂ ಕಷ್ಟ ಸಾಧ್ಯವಲ್ಲ

ಪುಂಜಾಲಕಟ್ಟೆ : ಯುವಕರು ಪರಸ್ಪರ ದ್ವೇಷವನ್ನು ಮರೆತು ಒಗ್ಗಟ್ಟಾಗುವುದನ್ನು ಕಲಿಯಬೇಕು. ನಾವು ಸಂಘಟಿರಾಗಿದ್ದಾಗ ನಮ್ಮಿಂದ ಯಾವ ಕೆಲಸವೂ ಕಷ್ಟ ಸಾಧ್ಯವಲ್ಲ. ಸಂಘಟನೆ ಬೆಳೆದರೆ ಗ್ರಾಮವೂ ಅಭಿವೃದ್ಧಿ ಪಥದತ್ತ ಮುನ್ನಡೆಯಲು ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು...

Read More

ದೈಹಿಕ ಶಿಕ್ಷಣ ಪಡೆಯುವುದು ವಿದ್ಯಾರ್ಥಿ ಜೀವನದ ಅಗತ್ಯ: ಅಡ್ವಕೇಟ್ ಶ್ರೀಕಾಂತ್

ನೀರ್ಚಾಲು : “ಮಗು ವಿದ್ಯಾರ್ಥಿ ಜೀವನದಲ್ಲಿ ಬಹುಮುಖಿ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು. ಕಲೆ, ಕ್ರೀಡೆಗಳ ಜೊತೆ ಬೌದ್ಧಿಕ ವಿಕಾಸಕ್ಕೂ ವಿದ್ಯಾರ್ಥಿ ಜೀವನದಲ್ಲಿ ಪ್ರಸ್ತುತ ಸಾಕಷ್ಟು ಅವಕಾಶ ದೊರೆಯುತ್ತಿರುವುದು ಸಂತಸದ ವಿಚಾರ. ಶರೀರದ ಸರ್ವತೋಮುಖ ಬೆಳವಣಿಗೆ ದೈಹಿಕ ಶಿಕ್ಷಣ ಅಗತ್ಯವಾದುದರಿಂದ ವಿದ್ಯಾರ್ಥಿಯು ಕ್ರೀಡಾಕೂಟಗಳಿಂದ ವಿಮುಖನಾಗಬಾರದು. ಸ್ಪರ್ಧೆಗಳ...

Read More

ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಪುತ್ತೂರು  : ಪುತ್ತೂರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿನಯ ಭಂಡಾರಿ ಆಯ್ಕೆಯಾಗಿದ್ದಾರೆ. ಸೋಮವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸದಸ್ಯರಾದ ವಿಶ್ವನಾಥ ಗೌಡ ಸೂಚಿಸಿದ್ದು, ಚಂದ್ರಸಿಂಗ್ ಅನುಮೋದಿಸಿದರು. ಸ್ಥಾಯಿ ಸಮಿತಿ...

Read More

ಶ್ರೀ ಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕುಡುಮುನ್ನೂರು ಶ್ರೀ ಕೃಷ್ಣ ಭಜನಾ ಮಂದಿರ ಇದರ 2015-16ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕಂದೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನವೀನ್ ಪೂಜಾರಿ ಕಾರಾಜೆ, ಕಾರ್ಯದರ್ಶಿ ದೇವರಾಜ್ ಬಂಗೇರ ಕೆ.ಎಸ್, ಭಜನಾಧ್ಯಕ್ಷರಾಗಿ ನಾಗೇಶ್ ಎಸ್.ಕಂದೂರು, ಭಜನಾ ಕಾರ್ಯದರ್ಶಿ ಯಾದವ ಕುಲಾಲ್ ಕುಡುಮುನ್ನೂರು...

Read More

ಹೊಸ ಉದ್ಯಮಿಗಳಿಗೆ ಗುಣಮಟ್ಟದ ತರಬೇತಿ ನೀಡುವುದಕ್ಕಾಗಿ ಆರ್‌ಸೆಟಿ ಜೊತೆ ಒಪ್ಪಂದ

ಬೆಳ್ತಂಗಡಿ : ಆರ್‌ಸೆಟಿಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಿದ ಬಳಿಕ ಪ್ರಧಾನ ಮಂತ್ರಿ ಉದ್ಯೋಗ ಖಾತರಿ ಯೊಜನೆಯಡಿಯಲ್ಲಿ ಉದ್ಯಮ ಪ್ರಾರಂಭಿಸಲು ಅರ್ಜಿಗಳನ್ನು ಸ್ವೀಕರಿಸುವುದರಿಂದ ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬವಾಗುವುದನ್ನು ತಡೆಗಟ್ಟಬಹುದು. ಹೊಸ ಉದ್ಯಮಿಗಳಿಗೆ ಗುಣಮಟ್ಟದ ತರಬೇತಿ ನೀಡುವುದಕ್ಕಾಗಿ ಆರ್‌ಸೆಟಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ...

Read More

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ

ಪುತ್ತೂರು : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಹುರಾಷ್ಟ್ರೀಯ ಕಂಪೆನಿ ಟ್ರಯಾಂಜ್ ಕಾಲೇಜಿಗೆ ಭೇಟಿ ನೀಡಿತ್ತು. ಎರಡು ದಿನಗಳ ಕಾಲ ನಡೆದ ಈ ಪ್ರಕ್ರಿಯೆಯಲ್ಲಿ ಕರಾವಳಿ...

Read More

ಅಶೋಕ್ ಸಿಂಘಾಲ್‌ಗೆ ಪುತ್ತೂರಿನಲ್ಲಿ ಶ್ರದ್ದಾಂಜಲಿ ಸಭೆ

ಪುತ್ತೂರು : ವ್ಯಕ್ತಿಗಿಂತ ಸಂಘಟನೆ ದೊಡ್ಡದು. ಆದರೆ ಸಂಘಟನೆ ಜೊತೆಗೆ ವ್ಯಕ್ತಿ ಸಾಗಬೇಕಾದರೆ, ವ್ಯಕ್ತಿಗೆ ಶಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಅಶೋಕ್ ಸಿಂಘಾಲ್ ಯುವಕರಿಗೆ ಆದರ್ಶರು. ಧರ್ಮ ಪ್ರಜ್ಞೆಯೊಂದಿಗೆ ಜೀವನ ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ...

Read More

ನ. 28 ರಂದು ಮೋಕ್ಷ ಮಾರ್ಗ ಎಂಬ ಭಕ್ತಿ ನೃತ್ಯ ಕಥಾನಕ ಪ್ರದರ್ಶನ

ಬೆಳ್ತಂಗಡಿ : ಆಶಾ ಸಾಲಿಯಾನ್ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿಯ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣಮಂಟಪದಲ್ಲಿ ನ. 28 ರಂದು ಸಂಜೆ 6-30 ರಿಂದ ಮೋಕ್ಷ ಮಾರ್ಗ ಎಂಬ ಭಕ್ತಿ ನೃತ್ಯ ಕಥಾನಕ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ...

Read More

ಉಗ್ರರ ದಾಳಿಗೆ ಯೋಧ ಬಲಿ

ಜಮ್ಮು: ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿ ಸದೆಬಡೆಯಲು ಯತ್ನಿಸುತ್ತದ್ದ ವೇಳೆ ಓರ್ವ ಯೋಧ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ರಜೌರಿ ಜಿಲೆಯ ನೌಶೇರಾ ವಲಯದಲ್ಲಿ ಇಂದು ನಸುಕಿನ ಜಾವ ಗಸ್ತು ತಿರುಗುತ್ತಿದ್ದ ಸೇನಾಪಡೆಯ ಮೇಲೆ ನಡೆಸಿದ ದಾಳಿ ವೇಳೆ ಈ...

Read More

Recent News

Back To Top