Date : Tuesday, 24-11-2015
ಪುತ್ತೂರು : ತಾಲೂಕು ಮಟ್ಟದ ಯುವಜನ ಮೇಳ ಡಿ.26 ರಂದು ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದ್ದು, ರಾತ್ರಿ 8ರಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸವಾಲು- 2015 ನಡೆಯಲಿದೆ ಎಂದು ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು. ಅವರು ಮಂಗಳವಾರ...
Date : Tuesday, 24-11-2015
ಮುಂಬಯಿ: ಅಮೇರಿಕ ಮೂಲದ ಸೌರ ಕಂಪನಿ ಸನ್ಎಡಿಸನ್ ಇಂಕ್ (SunEdison Inc) ತನ್ನ ಆಯವ್ಯಯ ಹೆಚ್ಚಿಸಲು ಸುಮಾರು 350 ದಶಲಕ್ಷ ಡಾಲರ್ ವೆಚ್ಚದಲ್ಲಿ 400 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾಪನೆ ಮಾಡಲು ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಸನ್ಎಡಿಸನ್ ಭಾರತದಲ್ಲಿ ಸುಮಾರು 450 ಮೆ.ವ್ಯಾ. ಮೌಲ್ಯದ...
Date : Tuesday, 24-11-2015
ಬೆಂಗಳೂರು : ಈ ಹಿಂದೆ ಕರ್ನಾಟಖದ ರಾಜ್ಯಪಾಲರಾಗಿದ್ದು ಹಂಸರಾಜ್ ಭಾರದ್ವಾಜ್ ಅವರು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಂದಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ನೀಡಿದ ಕಾರಣ ಮತ್ತು...
Date : Tuesday, 24-11-2015
ಅಂಕಾರಾ: ಸಿರಿಯಾ ಗಡಿ ಪ್ರದೇಶದಲ್ಲಿ ವೈಮಾನಿಕ ಗಡಿ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಟರ್ಕಿ, ತನ್ನ ವಾಯುಪಡೆ ಸಹಾಯದಿಂದ ರಷ್ಯಾ ನಿರ್ಮಿತ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ. ಆದರೆ ಟರ್ಕಿಯ ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ಅದು ಟರ್ಕಿಯ ವೈಮಾನಿಕ ಗಡಿಯನ್ನು ಉಲ್ಲಂಘಿಸಿಲ್ಲ...
Date : Tuesday, 24-11-2015
ಸಿಂಗಾಪುರ: ತಮ್ಮ ಎರಡು ದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಸಿಂಗಾಪುರ ನಡುವಿನ ಆರ್ಥಿಕತೆ ಬಲಗೊಳಿಸುವ ಹಲವು ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಐತಿಹಾಸಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಾಮೀಪ್ಯತೆ ನಮ್ಮ ಸ್ವತ್ತುಗಳಾಗಿವೆ....
Date : Tuesday, 24-11-2015
ನವದೆಹಲಿ: ಭಾರತೀಯ ತನಿಖಾಧಿಕಾರಿಗಳು ಹಲವಾರು ಭಾರತೀಯ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ತನಿಖೆಯನ್ನು ಮುಂದುವರಿಸಿದ್ದು, ಮಾಜಿ ಕಾಂಗ್ರೆಸ್ ಸಚಿವೆ ಪ್ರಣೀತ್ ಕೌರ್ ಹಾಗೂ ಆಕೆಯ ಮಗ ರವಿಂದರ್ ಸಿಂಗ್ ಹೊಂದಿರುವ ಖಾತೆಗಳ ತನಿಖೆಗೆ ಸಹಕರಿಸುವಂತೆ ಭಾರತ ಕೋರಿದೆ ಎಂದು ಸ್ವಿಜರ್ಲ್ಯಾಂಡ್ ಹೇಳಿದೆ....
Date : Tuesday, 24-11-2015
ನವದೆಹಲಿ : ಕರ್ನಾಟಕ ಸರಕಾರ ಮುಂಬರುವ ಪಂಜಾಯತ್ ಚುನಾವಣೆಗಳ ಓಟನ್ನು ಸೆಳೆಯಲು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ದಕ್ಷಿಣ ಭಾರತದ ಔರಂಗಜೇಬನಂತಿರುವ ವಿವಾದಾತ್ಮಕ ನಾಯಕ ಟಿಪ್ಪು ಜಯಂತಿಯನ್ನು ಆಚರಿಸದೆ. ಸರಕಾರಕ್ಕೆ ಅಲ್ಪಸಂಖ್ಯಾತರ ನಾಯಕರ ಜಯಂತಿ ಆಚರಿಸಬೇಕಾಗಿದ್ದರೆ ಮೌಲಾನಾ ಅಬ್ದುಲ್ ಕಲಾಮ್ ಆಜಾದ್...
Date : Tuesday, 24-11-2015
ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರ ಪ್ರಧಾನಿ ಲೀ ಸಿಯನ್ ಲೂಂಗ್ ಅವರನ್ನು ಭೇಟಿಯಾಗಿದ್ದು, ಜಂಟಿ ಪಾಲುದಾರಿಕೆಯಲ್ಲಿ ಭದ್ರತೆ, ಸೈಬರ್ ಭದ್ರತೆ, ನಾಗರಿಕ ವಿಮಾನಯಾನ ಮತ್ತು ವರ್ಧಿತ ಸಹಕಾರ ಒಪ್ಪಂದ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ಸಿಂಗಾಪುರ...
Date : Tuesday, 24-11-2015
ನವದೆಹಲಿ : ನಿತೀಶ್ ಕುಮಾರ್ ಅವರ ಪ್ರಮಾಣವಚನ ಸಂದಂರ್ಭ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರು ಆರ್.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರನ್ನು ತಬ್ಬಿಕೊಂಡಿದಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತ್ರೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ ದೇವರ ದಯೆಯಿಂದ ತಾನು...
Date : Tuesday, 24-11-2015
ಉಡುಪಿ : ದಕ್ಷಿಣ ಪಂಡರಿ ಪುರಾತನ ಭದ್ರಗಿರಿ ಶ್ರೀ ವೀರವಿಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಕಾರ್ತಿಕ ಏಕಾದಶಿ ವಿಜ್ಜಂಭಣೆಯಿಂದ ಜರುಗಿತು. ಬೆಳಿಗ್ಗೆ 9 ಘಂಟೆಗೆ ವೇದಮೂರ್ತಿ ಶ್ರೀ ಕಾಶೀನಾಥ ಭಟ್ ದಂಪತಿ, ಶ್ರೀ ಎಮ್. ಗಣೇಶ್ ಪೈ ದಂಪತಿ, ಶ್ರೀ ಕೆ....