Date : Monday, 23-11-2015
ಬೆಳ್ತಂಗಡಿ : ಆಶಾ ಸಾಲಿಯಾನ್ ಪ್ರತಿಷ್ಠಾನ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿಯ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣಮಂಟಪದಲ್ಲಿ ನ. 28 ರಂದು ಸಂಜೆ 6-30 ರಿಂದ ಮೋಕ್ಷ ಮಾರ್ಗ ಎಂಬ ಭಕ್ತಿ ನೃತ್ಯ ಕಥಾನಕ ಪ್ರದರ್ಶನಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ...
Date : Monday, 23-11-2015
ಜಮ್ಮು: ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿ ಸದೆಬಡೆಯಲು ಯತ್ನಿಸುತ್ತದ್ದ ವೇಳೆ ಓರ್ವ ಯೋಧ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ರಜೌರಿ ಜಿಲೆಯ ನೌಶೇರಾ ವಲಯದಲ್ಲಿ ಇಂದು ನಸುಕಿನ ಜಾವ ಗಸ್ತು ತಿರುಗುತ್ತಿದ್ದ ಸೇನಾಪಡೆಯ ಮೇಲೆ ನಡೆಸಿದ ದಾಳಿ ವೇಳೆ ಈ...
Date : Monday, 23-11-2015
ಬೆಳ್ತಂಗಡಿ : ನಾಯಕತ್ವದ ಗುಣ ಹೊಂದಿರುವ ಬಂಟ ಸಮುದಾಯಕ್ಕೆ ಸಮಾಜವನ್ನು ಮುನ್ನಡೆಸುವ, ಬೆಳೆಸುವ ವಿಶೇಷ ಶಕ್ತಿ ಇದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಸೋಮವಾರ ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇವರು ಸುಮಾರು 7 ಕೋಟಿ...
Date : Monday, 23-11-2015
ಬೆಳ್ತಂಗಡಿ : ಈಚರ್ ಚಾಲಕನನ್ನು ತಾನು ಆರ್‌ಟಿಒ ಅಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನೆಂದು ಹೇಳಿಕೊಂಡು ರಿವಾಲ್ವರ್ ತೋರಿಸಿ ಬೆದರಿಕೆಯೊಡ್ಡಿದ ಆರೋಪದನ್ವಯ ಹಾಸನ ಜಿಲ್ಲೆಯ ಕೆಎಂಎಫ್ ಬಳಿ ನಿವಾಸಿ ದಯಾನಂದ ಎಂಬವರನ್ನು ಬೆಳ್ತಂಗಡಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ. ನ. 19 ರಂದು...
Date : Monday, 23-11-2015
ಬಂಟ್ವಾಳ : ಶಿಶು ಅಭಿವೃದ್ದಿ ಯೋಜನೆ ವಿಟ್ಲ, ಲಯನ್ಸ್ ಕ್ಲಬ್ ಕೊಳ್ನಾಡು, ಅಂಬಿಕಾ ಮೆಟಲ್ ಸ್ಟೋರ್ ಬಂಟ್ವಾಳ, ಗ್ರಾ.ಪಂ. ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಚಿ ವಲಯ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಮಂಚಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ...
Date : Monday, 23-11-2015
ಪುಟ್ರಜಯ: ಭಾರತ ಹಾಗೂ ಮಲೇಷ್ಯಾ ಇಂದು ದ್ವಿಪಕ್ಷೀಯ ಸಹಭಾಗಿತ್ವವನ್ನು ಬಲಗೊಳಿಸುವ ಪ್ರಯತ್ನಗಳ ಭಾಗವಾಗಿ ಸೈಬರ್ ಭದ್ರತೆ ಸೇರಿದಂತೆ ಮೂರು ಒಪ್ಪಂದಗಳಿಗೆ ಸಹಿ ಹಾಕಿದೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ 2015-20, ಪ್ರಾಜೆಕ್ಟ್ ಹಂಚಿಕೆ ಮತ್ತು ನಿರ್ವಹಣೆ ಸಹಕಾರ ಹಾಗೂ ಸೈಬರ್ ಭದ್ರತೆ...
Date : Monday, 23-11-2015
ನವದೆಹಲಿ: ಭಾರತದ ಅಗ್ರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಇತ್ತೀಚೆಗಿ ಕೊನೆಗೊಂಡ ಪುರುಷರ ಡಬಲ್ಸ್ ಶ್ರೇಯಾಂಕದಲ್ಲಿ 3 ಸ್ಥಾನ ಏರಿಕೆಯೊಂದಿಗೆ 9ನೇ ಸ್ಥಾನವನ್ನು ಪಡೆದಿದ್ದಾರೆ. ಭಾನುವಾರ ರೋಮಾನಿಯಾದ ಫ್ಲೋರಿನ್ ಮರ್ಜಿಯಾ ಜೊತೆಗಿನ ವಿಶ್ವ ಎಟಿಪಿ ಫೈನಲ್ ಸುತ್ತಿನಲ್ಲಿ ಸೋಲು ಕಂಡ ಅವರು, ಈ...
Date : Monday, 23-11-2015
ಬಂಟ್ವಾಳ : ಉತ್ತಮ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರಯುತವಾದ ಶಿಕ್ಷಣ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು...
Date : Monday, 23-11-2015
ಜಮ್ಮು: ಇಲ್ಲಿನ ವೈಷ್ಣೋದೇವಿ ದೇವಾಲಯದ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಭಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿ ೭ ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಕಟ್ರಾ ಸಮೀಪ ನ.23ರಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿಮಾಲಯ ಹೆಲಿ ಸರ್ವೀಸ್...
Date : Monday, 23-11-2015
ಮಲೇಷಿಯಾ : ಭಾರತದ ಮತ್ತು ಮಲೇಷಿಯಾ ತತ್ನ ನೌಕಾ,ರಕ್ಷಣಾ ಮತ್ತು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಜೊತೆ ಜೊತೆಗೆ ಸಾಗಲಿದ್ದು ಭಾರತದ ಸ್ಮಾರ್ಟ್ ಸಿಟಿ ಮತ್ತು ಮೇಕ್ ಇನ್ ಇಂಡಿಯಾ ದಲ್ಲಿ ತೋಡಗಿಸಿಕೊಳ್ಳುವಲ್ಲಿ ಮಲೇಷಿಯಾ ಸರಕಾರವನ್ನು ಕೇಳಿಕೋಂಡಿದ್ದು ಇದರಿಂದ ಭಾರತ ಮತ್ತು ಮಲೇಷಿಯಾ...