Date : Wednesday, 13-01-2016
ಡಾರ್ಜಲಿಂಗ್: ರಂಗು ಸೌರಿಯಾ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟು ಸಂತ್ರಸ್ಥರಾದವರ ಪಾಲಿನ ಆಶಾದೀಪ. ಡಾರ್ಜಲಿಂಗ್ ಹಿಲ್ಸ್ ಸಮೀಪದ ರಾಣಿ ಘಟ್ಟದ ನಿವಾಸಿ ಇವರು, ಇದುವರೆಗೆ 500 ಯುವತಿಯರು ಕಳ್ಳಸಾಗಾಣೆಯಾಗುವುದರಿಂದ ತಡೆದಿದ್ದಾರೆ. ದೆಹಲಿ, ಕೋಲ್ಕತ್ತಾ, ಮುಂಬಯಿ, ಪಾಟ್ನಾ ಮತ್ತು ಇತರ ಪ್ರದೇಶಗಳ 18ವರ್ಷಕ್ಕಿಂತ ಕಡಿಮೆ...
Date : Wednesday, 13-01-2016
ನವದೆಹಲಿ: 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ಥಾನ ಶರಣಾಗುವಂತೆ ಮಾಡಿ ಭಾರತಕ್ಕೆ ವಿಜಯ ದೊರಕಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಮಾಜಿ ಹಿರಿಯ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಜೆಎಫ್‌ಆರ್ ಜಾಕೋಬ್ (92) ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ ಸೇನೆಯ ಮೂಲಗಳು ತಿಳಿಸಿವೆ. ಅವರು ದೀರ್ಘ ಕಾಲದ...
Date : Wednesday, 13-01-2016
ಮಂಗಳೂರು : ನಾರಾಯಣಗುರು ಪ್ರಥಮ ದರ್ಜೆ ಕಾಲೇಜು ಮತ್ತು ನಾರಾಯಣಗುರು ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಸ್ಪೆಕ್ಟ್ರಾ-2016 ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮವು ಜ.13ರಂದು ಕುದ್ರೋಳಿಯ ನಾರಾಯಣಗುರು ಕಾಲೇಜಿನ ಶ್ರೀಮತಿ ವಾರಿಜ ಸುವರ್ಣ ಸಭಾ ಭವನದಲ್ಲಿ ಜರುಗಿತು...
Date : Wednesday, 13-01-2016
ಭೋಪಾಲ್: ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ವಿಷಯ ತಜ್ಞರೊಂದಿಗೆ ಸಂವಹನ ನಡೆಸಲು ಮಧ್ಯಪ್ರದೇಶ ಸರ್ಕಾರ ಜನವರಿ ತಿಂಗಳ ಅಂತ್ಯದೊಳಗೆ ‘Gyaan Pitara’ ವೆಬ್‌ಸೈಟ್ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೆಬ್‌ಸೈಟ್ ಪ್ರತಿಯೊಂದು ವಿಷಯಕ್ಕೆ ಪಠ್ಯಕ್ರಮ, ಆಡಿಯೋ ವಿಶುವಲ್...
Date : Wednesday, 13-01-2016
ಅಲಹಾಬಾದ್: ಅಲಹಾಬಾದ್‌ನ ಮುಸ್ಲಿಂ ತಂಡವೊಂದು ಶ್ರೀರಾಮನ ಹೆಸರನ್ನು ಬರೆಯುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದೆ. ಬಳಿಕ ಇದನ್ನು ಮಾಘ ಮೇಳದಲ್ಲಿ ಡಿಪೋಸಿಟ್ ಮಾಡಲಾಗುತ್ತದೆ. ಪದ್ಧತಿಯ ಪ್ರಕಾರ ಭಕ್ತರು ಅನೇಕ ಬಾರಿ ಶ್ರೀರಾಮನ ಹೆಸರನ್ನು ಬರೆದು ಬಳಿಕ ಅದನ್ನು ರಾಮ್ ನಾಮ್ ಬ್ಯಾಂಕ್‌ನಲ್ಲಿ ಡಿಪೋಸಿಟ್ ಮಾಡಲಾಗುತ್ತದೆ....
Date : Wednesday, 13-01-2016
ಮಂಗಳೂರು : ವಿವೇಕಾನಂದ ಜಯಂತಿ ಪ್ರಯುಕ್ತ ಯುವಾಬ್ರಿಗೇಡ್ ದಕ್ಷಿಣ ಕನ್ನಡ ” ವಿವೇಕ ದೃಷ್ಟಿ – ನವ ಭಾರತ ಸೃಷ್ಟಿ ” ನೇತ್ರದಾನ ಅಭಿಯಾನದ ಮೊದಲ ದಿನ ಸುಮಾರು 400 ಕ್ಕೂ ಹೆಚ್ಚು ನೇತ್ರದಾನಿಗಳು ನೊಂದಾಯಿಸಿದ್ದಾರೆ. ಜಿಲ್ಲೆಯ ಪ್ರಮುಖ ಸ್ಥಳಗಳಾದ ಮಂಗಳೂರು...
Date : Wednesday, 13-01-2016
ಬೆಳ್ತಂಗಡಿ : ಭಗವಂತನ ದರ್ಶನ ಮತ್ತು ಭಕ್ತರ ಸಂಪರ್ಕವೇ ಪರ್ಯಟಣೆಯ ಉದ್ದೇಶವಾಗಿದೆ. ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ ಹೆಗ್ಗಡೆಯವರ ಬಹುಮುಖಿ ಸೇವಾ ಕಾರ್ಯದಿಂದ ತನಗೆ ಸ್ಫೂರ್ತಿ ದೊರಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪರ್ಯಾಯ ಪೀಠವನ್ನೇರುವ ಪೂರ್ವಭಾವಿಯಾಗಿ ಮಂಗಳವಾರ...
Date : Wednesday, 13-01-2016
ಉಡುಪಿ : ಹೆಲ್ಮೆಟ್ ಕಡ್ಡಾಯದ ಬಗ್ಗೆ ರಾಜ್ಯ ಸರಕಾರದಿಂದ ಕಳುಹಿಸಿದ್ದ ನೋಟಿಫಿಕೇಶನ್ ಮಂಗಳವಾರ ರಾತ್ರಿ ಸಿಕ್ಕಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿಯೂ ಸವಾರರು ಮತ್ತು ಸಹಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ ಎಂದು ಎಸ್‌ಪಿ ಅಣ್ಣಾಮಲೈ ಕೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಅರಿವು ಮೂಡಲು ಜ....
Date : Wednesday, 13-01-2016
ದೆಹಲಿ: ದೆಹಲಿ ನಗರದಲ್ಲಿ ಗಾರ್ಬೆಜ್‌ಗಳನ್ನು ಅಥವಾ ಎಲೆಗಳನ್ನು ಸುಡುವವರು ಇನ್ನುಮುಂದೆ ಒಂದು ಲಕ್ಷ ರೂಪಾಯಿ ದಂಡವನ್ನು ತೆರಬೇಕಾಗುತ್ತದೆ. ವಾಯುಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದಂತೆ ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ದಕ್ಷಿಣ ದೆಹಲಿಯ ಕಾರ್ಪೋರೇಶನ್ ಬೋರ್ಡ್‌ನಲ್ಲಿ,...
Date : Wednesday, 13-01-2016
ಚೆನ್ನೈ: ಈ ವರ್ಷ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಯನ್ನು ತಡೆಯುವಲ್ಲಿ ಪ್ರಾಣಿಗಳ ಹಕ್ಕು ಹೋರಾಟಗಾರರು ಸಫಲರಾಗಿದ್ದಾರೆ. ಆದರೆ ಇವರ ತಾರತಮ್ಯದ ನಿಲುವನ್ನು ಜಲ್ಲಿಕಟ್ಟು ಬೆಂಬಲಿಗರು ಪ್ರಶ್ನಿಸಿದ್ದಾರೆ. ನಗರದ ಸುಶಿಕ್ಷಿತ ವರ್ಗ ಕುದುರೆ ರೇಸ್, ಡಾಗ್ ಶೋಗಳನ್ನು ಬೆಂಬಲಿಸುತ್ತದೆ. ಆದರೆ ಗ್ರಾಮೀಣ ಕ್ರೀಡೆಗಳ ಬಗ್ಗೆ...