Date : Saturday, 31-10-2015
ನವದೆಹಲಿ: ಮಾಧ್ಯಮ, ಸಾಮಾಜಿಕ ಜಾಲತಾಣ, ಎಸ್‌ಎಂಎಸ್, ವಾಟ್ಸಾಪ್ ಹೀಗೆ ಎಲ್ಲೆಂದರಲ್ಲಿ ಕಂಡು ಬರುವ ’ಸಂತ ಬಂತ’ ಜೋಕ್ ಇದೀಗ ಸುಪ್ರಿಂಕೋರ್ಟ್ ಪರಿಶೀಲನೆಯಲ್ಲಿದೆ. ಸರ್ದಾರ್‌ಗಳ ಬಗ್ಗೆ ಜೋಕ್ ಸೃಷ್ಟಿಸಿ, ಅವರನ್ನು ಕೀಳು ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ. ಇದು ಸಿಖ್ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ. ಇಂತಹ...
Date : Saturday, 31-10-2015
ಇಸ್ಲಾಮಾಬಾದ್: ಓಆರ್‌ಎಫ್ ಮುಖ್ಯಸ್ಥ ಸುಧೀಂದ್ರ ಕುಲಕರ್ಣಿಯವರ ಮುಖಕ್ಕೆ ಮಸಿ ಬಳಿದ ಶಿವಸೇನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಕಿಸ್ಥಾನ ವಿಶ್ವ ಸಮುದಾಯಕ್ಕೆ ಮನವಿ ಮಾಡಿಕೊಂಡಿದೆ. ‘ಶಿವಸೇನಾ ಸಂಘಟನೆಯ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ವಿಶ್ವ ಸಮುದಾಯ ಗಮನ ಹರಿಸಬೇಕು, ಅದರ ಚಟುವಟಿಕೆಗಳ...
Date : Saturday, 31-10-2015
ಗ್ವಾಲಿಯಾರ್: ಉತ್ತರ ಭಾರತದಲ್ಲಿ ಶುಕ್ರವಾರ ವಿವಾಹವಾದ ಮಹಿಳೆಯರು ಕರ್ವಾ ಚೌತ್ ವ್ರತವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ದಿನವಿಡಿ ಉಪವಾಸವಿದ್ದು ತಮ್ಮ ಪತಿಯ ಆರೋಗ್ಯ, ಆಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಗಂಡನ ಮುಖ ನೋಡಿ ಬಳಿಕ ವ್ರತವನ್ನು ಅಂತ್ಯಗೊಳಿಸಿದ್ದಾರೆ. ಉತ್ತರಭಾರತದಲ್ಲಿ ಇದು ಪ್ರತಿವರ್ಷ ನಡೆಯುವ ಆಚರಣೆ, ವಿವಾಹವಾದ...
Date : Saturday, 31-10-2015
ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನಮಗೆ ಏಕ್ ಭಾರತವನ್ನು ನೀಡಿದರು, ಅದನ್ನು ನಾವು ಶ್ರೇಷ್ಠ ಭಾರತವನ್ನಾಗಿಸಬೇಕಾಗಿದೆ. ಅವರ ಜೀವನ ಮತ್ತು ಅವರು ದೇಶದ ಏಕತೆ, ಸಮಗ್ರತೆಗೆ ನೀಡಿದ ಕಾಣಿಕೆಯಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು....
Date : Friday, 30-10-2015
ಬಂಟ್ವಾಳ : ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗ ಹರಿಯುತ್ತಿರುವ ನೇತ್ರಾವತಿ ನದಿಗೆ ಗಂಗಾ ಪೂಜನೆ ಮತ್ತು ಬಾಗಿನ ಸಮರ್ಪಿಸುವ ಮೂಲಕ ನೇತ್ರಾವತಿ ಉಳಿಸಿ ಆದೋಲನಕ್ಕೆ ಬಂಟ್ವಾಳದಲ್ಲಿ ಚಾಲನೆ ನೀಡಲಾಯಿತು. ಉದ್ಯಮಿ ಲಕ್ಷ್ಮಣ್ ಬಾಳಿಗಾ ದಂಪತಿಗಳು ನೇತ್ರಾವತಿ ನದಿ ನೀರಿಗೆ ಬಾಗಿನ...
Date : Friday, 30-10-2015
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಕಲ್ಲಡ್ಕ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು. ವಿದ್ಯಾಕೆಂದ್ರದ ಸಂಚಾಲಕ, ರಾ.ಸ್ವ.ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಆರೋಗ್ಯವಂತ...
Date : Friday, 30-10-2015
ಮುಂಬಯಿ: ಏರುತ್ತಿರುವ ’ಅಸಹಿಷ್ಣುತೆ’ಯನ್ನು ವಿರೋಧಿಸಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ಕಲಾವಿದರು ಹಾಗೂ ಲೇಖಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 2006ರಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮಹಾರಾಷ್ಟ್ರದ ಖೈರ್‌ಲಂಜಿ ದಲಿತರ ಹತ್ಯೆಯ ಸಂದರ್ಭ ಯಾವುದೇ...
Date : Friday, 30-10-2015
ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗುತ್ತಿರುವ ಸಾರ್ವಜನಿ ಕಾರ್ಯಕ್ರಮಗಳನ್ನು ಒಂದೇ ವಾರಕ್ಕೆ ಸೀಮಿತಗೊಳಿಸಲು ನಗರ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ತಿಂಗಳು ಪೂರ್ತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಈ ಸಂಬಂಧ ಕಾರ್ಯಕ್ರಮಗಳನ್ನು ಆಯೋಜಿಸಲು...
Date : Friday, 30-10-2015
ಮುಂಬೈ : ಎಫ್.ಟಿ.ಟಿ.ಐ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹಾಗೂ ದೇಶದಲ್ಲಿನ ಅಸಹಿಷ್ಣುತೆಯನ್ನು ವಿರೋಧಿಸಲು ಕೆಲ ಸಿನಿಮಾ ನಿರ್ಮಾಪಕರು ತಮ್ಮ ಪ್ರಶಸ್ತಿಯನ್ನು ಮರಳಿಸುತ್ತಿದ್ದಾರೆ. ಈ ಕ್ರಮವನ್ನು ಚಿತ್ರರಂಗದ ಕೆಲವರು ಖಂಡಿಸಿದ್ದು, ಇದನ್ನು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದಾರೆ. ಪ್ರಶಸ್ತಿ...
Date : Friday, 30-10-2015
ಲಿಬೆನನ್: ಸಿರಿಯಾದ ಸರ್ಕಾರಿ ಪಡೆಗಳು ಡಮಾಸ್ಕಸ್ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಟ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸಹಾಯಕ ತಂಡ ತಿಳಿಸಿದೆ. ಸರ್ಕಾರಿ ಪಡೆಗಳಿಂದ ಡಮಾಸ್ಕಸ್ ಸಮೀಪದ ಡೌಮಾದಲ್ಲಿ 12 ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು...