Date : Friday, 30-10-2015
ನವದೆಹಲಿ: ಸೇನೆಯ ಕೆಲವು ತುಕಡಿಗಳಲ್ಲಿ ಆಚರಿಸಲಾಗುತ್ತಿದ್ದ ಕೋಣ ಬಲಿ ಪದ್ಧತಿಗೆ ಅಂತ್ಯ ಹಾಡಲು ಕೇಂದ್ರ ಮುಂದಾಗಿದ್ದು, ರಕ್ಷಣಾ ಸಚಿವಾಲಯ ಸೇನೆಗೆ ಈ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಸೇನೆಯ ಕೆಲವು ತುಕಡಿಗಳಲ್ಲಿ ಅದರಲ್ಲೂ ಪ್ರಮುಖವಾಗಿ ಗೂರ್ಖಾ ಪದ್ಧತಿಯಲ್ಲಿ ದಸರಾದ ಸಂದರ್ಭ ಕೋಣವನ್ನು...
Date : Friday, 30-10-2015
ನವದೆಹಲಿ: ಮುಂಬರುವ 2016ರ ಏಷ್ಯಾ ಕಪ್ ಟಿ20 ಪಂದ್ಯಾವಳಿಯು ಬಾಂಗ್ಲಾದೇಶದಲ್ಲಿ ನಡೆಯಲಿದ್ದು, 2018ರ ಏಷ್ಯಾ ಕಪ್ ಸರಣಿಯ ಆತಿಥ್ಯವನ್ನು ಭಾರತ ವಹಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಹೇಳಿದ್ದಾರೆ. ಸಿಂಗಾಪುರದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಠಾಕುರ್ ಪಾಲ್ಗೊಂಡಿದ್ದು,...
Date : Friday, 30-10-2015
ನವದೆಹಲಿ: ರೆಡ್ ಟ್ಯಾಪಿಸಂಗೆ ಅಂತ್ಯ ಹಾಕಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸ್ಥಗಿತಗೊಂಡಿರುವ ಬಿಲಿಯನ್ ಡಾಲರ್ ವೆಚ್ಚದ ಸಾರ್ವಜನಿಕ ಯೋಜನೆಗಳು ಶೀಘ್ರಗತಿಯಲ್ಲಿ ಮುಗಿಯುವಂತೆ ಕ್ರಮಕೈಗೊಳ್ಳಲಿದ್ದಾರೆ. ತಿಂಗಳಲ್ಲಿ ಒಂದು ವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅವರು ಸಾರ್ವಜನಿಕ ಯೋಜನೆಗಳು ಸ್ಥಗಿತಗೊಂಡಿರುವ...
Date : Friday, 30-10-2015
ಉಡುಪಿ : ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಮಂಗಳಮುಖೀಯರ (ತೃತೀಯ ಲಿಂಗಿಗಳು) ಬದುಕಿನ ನೋವುಗಳನ್ನು ಬಿಚ್ಚಿಡುವ ‘ನಾನು ಅವನಲ್ಲ, ಅವಳು’ ಅ.29ರಂದು ಉಡುಪಿಯ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮಂಗಳಮುಖೀ ಸ್ಮೈಲ್‌ವಿದ್ಯಾ ಅವರ ಜೀವನವನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಸಂಚಾರಿ...
Date : Friday, 30-10-2015
ನವದೆಹಲಿ: ಹೊಗೆ ಹೊರಸೂಸುವಿಕೆ ಹಗರಣದಲ್ಲಿ ಸಿಲುಕಿರುವ ವೋಕ್ಸ್‌ವ್ಯಾಗನ್ ಕಾರು ತಯಾರಿಕ ಕಂಪನಿ ಭಾರತದಲ್ಲೂ ತೀವ್ರ ಹೊಡೆತವನ್ನು ಅನುಭವಿಸುತ್ತಿದೆ. ಈ ಹಿನ್ನಲೆಯಲ್ಲಿ ಅದು ನವೆಂಬರ್ 8ರೊಳಗೆ ಭಾರತದಲ್ಲಿನ ತನ್ನ 1 ಲಕ್ಷ ಕಾರುಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ. ಅಟೋಮೊಟಿವ್ ರಿಸರ್ಚ್ ಅಸೋಸಿಯೇಶನ್ ಆಫ್...
Date : Friday, 30-10-2015
ಮುಂಬಯಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ವೃದ್ಧಾಪ್ಯದಲ್ಲಿ ತಮ್ಮ ಆದಾಯ ಸುರಕ್ಷತೆಯನ್ನು ಪಡೆದುಕೊಳ್ಳಲಿ ಎಂಬ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನಿವಾಸಿ ಭಾರತೀಯರಿಗಾಗಿ ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ(ಎನ್‌ಪಿಎಸ್)ಯ ಚಂದಾದಾರರಾಗಲು ಅನುಮತಿ ನೀಡಿದೆ. ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ FEMA 1999 ಅಡಿಯಲ್ಲಿ ಹೂಡಿಕೆ ಆಧಾರದಲ್ಲಿ ಅನಿವಾಸಿ...
Date : Friday, 30-10-2015
ಸೌದಿ: ಸೌದಿ ಅರೇಬಿಯಾದಲ್ಲಿ ಪ್ರಮುಖ ಧರ್ಮಗುರುವೊಬ್ಬ ಹೊರಡಿಸಿರುವ ಫತ್ವಾ ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಆಧುನಿಕ ಯುಗದಲ್ಲೂ ಈ ರೀತಿಯ ಚಿಂತನೆ ಮಾಡುವವರು ಇದ್ದಾರೆಯೇ ಎಂಬ ಆಶ್ಚರ್ಯ ಉಂಟು ಮಾಡುತ್ತದೆ. ಗಂಡನಾದವನು ತೀವ್ರ ಹಸಿವಿನಲ್ಲಿದ್ದರೆ ಹೆಂಡತಿಯನ್ನು ತಿನ್ನಬಹುದು ಎಂಬುದಾಗಿ ಸೌದಿಯ...
Date : Friday, 30-10-2015
ನವದೆಹಲಿ: ಕೇಂದ್ರದ ಹಣಕಾಸು ಸಹಾಯಕ್ಕೆ ಕಾಯದೆಯೇ ದೆಹಲಿಯ ಎಎಪಿ ಸರ್ಕಾರ 1984ರ ಸಿಖ್ ದಂಗೆಯ ಸಂತ್ರಸ್ಥರಿಗೆ ೫ ಲಕ್ಷ ರೂಪಾಯಿ ಪರಿಹಾರ ಧನವನ್ನು ಹಂಚಲು ಮುಂದಾಗಿದೆ. ನವೆಂಬರ್‌ನ ಮೊದಲ ವಾರದೊಳಗೆ ಸುಮಾರು 2,600 ಕುಟುಂಬಗಳಿಗೆ 5 ಲಕ್ಷ ಪರಿಹಾರ ಮೊತ್ತವನ್ನು ವಿತರಿಸಲು...
Date : Friday, 30-10-2015
ಮುಂಬಯಿ: ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಮುಖ್ಯಸ್ಥ ಸುಧೀಂದ್ರ ಕುಲಕರ್ಣಿ ಮುಂದಿನ ವಾರ ಪಾಕಿಸ್ಥಾನಕ್ಕೆ ತೆರಳಲಿದ್ದಾರೆ. ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮೊಹಮ್ಮದ್ ಕಸೌರಿ ಅವರ ಪುಸ್ತಕವನ್ನು ಬಿಡುಗಡೆ ಮಾಡುವ ಸಲುವಾಗಿ ಕರಾಚಿಗೆ ತೆರಳುತ್ತಿದ್ದಾರೆ. ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕಸೌರಿ ಮುಂಬಯಿಗೆ ಆಗಮಿಸಿದ್ದ...
Date : Friday, 30-10-2015
ನವದೆಹಲಿ: ಭಾರತಕ್ಕೆ ಆಗಮಿಸಿರುವ ಆಫ್ರಿಕನ್ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿದ ಔತಣಕೂಟದಲ್ಲಿ ಇಲ್ಲಿನ ಸಂಗೀತ, ಆಹಾರ, ಕಲೆಗಳ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿನ ಕ್ರಾಫ್ಟ್‌ಸ್ ಮ್ಯೂಸಿಯಂನಲ್ಲಿ ಈ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಇಲ್ಲಿ ಆಫ್ರಿಕಾದ ನಾಯಕರುಗಳು ಮೋದಿಯಂತೆ ಕುರ್ತಾ...