Date : Monday, 07-09-2015
ತಿರುವನಂತಪುರಂ: ಕೇರಳದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಣೆ ಮಾಡಿದ್ದ ಸಿಪಿಐ(ಎಂ) ಮೆರವಣಿಗೆಯಲ್ಲಿ ಮಹಾನ್ ದಾರ್ಶನಿಕ ನಾರಾಯಣ ಗುರುವನ್ನು ಶಿಲುಬೆಗೆ ಹಾಕಿ ಎಡವಟ್ಟು ಮಾಡಿಕೊಂಡಿದೆ. ಟ್ಯಾಬ್ಲೋದಲ್ಲಿ ಗುರುವಿನ ವೇಷಧಾರಿಯ ಹಿಂದೆ ಶಿಲುಬೆಯನ್ನು ಇಡಲಾಗಿದೆ. ಮತ್ತು ಅವರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ...
Date : Monday, 07-09-2015
ಮುಂಬಯಿ: ಚೀನಾ ಮತ್ತು ಅಮೆರಿಕಾದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ದೇಶೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲಗಳಾಗುತ್ತಿವೆ. ಸೋಮವಾರದ ವಹಿವಾಟಿನಲ್ಲಿ ಶೇ.1.2ರಷ್ಟು ಕುಸಿತವಾಗಿ ಮುಂಬಯಿ ಸಂವೇದಿ ಸೂಚ್ಯಾಂಕ 25,000ಗಳಿಗಿಂತ ಕೆಳಗಿಳಿದಿದೆ. ಜೂನ್ 4, 2014ರ ಬಳಿಕ ಇದೇ ಮೊದಲ ಬಾರಿಗೆ ಮುಂಬಯಿ ಸಂವೇದಿ ಸೂಚ್ಯಾಂಕ ಮೊದಲ...
Date : Monday, 07-09-2015
ಪಣಜಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಅವಕಾಶವನ್ನು ಪಡೆದ ಗೋವಾದ ಒಲಿಂಪಿಕ್ ಬಂಗಾರ ವಿಜೇತೆ ಸೋನಿಯಾ ಎಲ್ಲಪ್ಪಾ ಪಾಟೀಲ್‌ಗೆ ಈಗಲೂ ತಾನು ಪ್ರಶ್ನಿಸಿದ್ದು ಪ್ರಧಾನಿಯನ್ನು ಎಂಬುದು ತಿಳಿದಿಲ್ಲ. ಹೌದು, ಬೌದ್ಧಿಕ ವಿಕಲಚೇತನೆಯಾಗಿರುವ 16...
Date : Monday, 07-09-2015
ಬೆಳ್ತಂಗಡಿ : ಬರಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟಿನಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯಂದು 4 ನೇ ವರ್ಷದ ತುಳಸೀನಾಮಾರ್ಚನೆ ಕೈಗೊಳ್ಳಲಾಯಿತು. ಈ ಬಾರಿ ಅಯುತ(ದಶಸಹಸ್ರ) ತುಳಸೀ ದಳಗಳಿಂದ ಅರ್ಚನೆ ಮಾಡಲಾಯಿತು. ದೇವಳದ ತಂತ್ರಿಗಳಾದ ಸೀತಾರಾಮ ಹೆಬ್ಬಾರ್ ಹಾಗೂ ಪುರೋಹಿತರಾದ ಪದ್ಮನಾಭ ಜೋಶಿ ಅವರ ಮಾರ್ಗದರ್ಶನದಲ್ಲಿ ನಾಮಾರ್ಚನೆ ಕಾರ್ಯಕ್ರಮ ನೆರವೇರಿತು....
Date : Monday, 07-09-2015
ಬೆಳ್ತಂಗಡಿ : ಸೆ.1ರಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯಲ್ಲಿ ಸಂಭವಿಸಿದ ಟ್ಯಾಂಕರ್ ದುರಂತದ ಕುರಿತು ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ದುರಂತದಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ರೂ.3.50 ಲಕ್ಷವನ್ನು ಪರಿಹಾರ ಪ್ರಕಟಿಸಿದ್ದಾರೆ. ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು...
Date : Monday, 07-09-2015
ನವದೆಹಲಿ: ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಿಸುತ್ತಿದ್ದು, ಭಾರತದ ಆರ್ಥಿಕತೆಯಲ್ಲಿ ಇಳಿಕೆ ಸಂಭವಿಸುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಈ ನಡುವೆ ಭಾರತದಲ್ಲಿ ವಿದೇಶಿ ಹಣ ಹೂಡಿಕೆ ಮಾಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ’ಸೆಬಿ’ಯಲ್ಲಿ ಹೆಸರು ನೋಂದಾಯಿಸದೇ...
Date : Monday, 07-09-2015
ಪುತ್ತೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸದ್ಭಾವನಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಶೇಷಗಿರಿ ಎಂ ಭಾರತ ದೇಶವು ವಿವಿಧ ಜಾತಿ,ಧರ್ಮ, ಮತ ಮತ್ತು ಭಾಷೆಯನ್ನು ಒಳಗೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ. ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ...
Date : Monday, 07-09-2015
ನವದೆಹಲಿ: ಪಕ್ಷದಲ್ಲಿ ಉನ್ನತ ಪಾತ್ರವನ್ನು ವಹಿಸಲು ರಾಹುಲ್ ಗಾಂಧಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಮಾತ್ರ ಪಕ್ಷದ ಜವಾಬ್ದಾರಿಯನ್ನು ಅವರಿಗೆ ನೀಡಲು ಹಿಂದೇಟು ಹಾಕುತ್ತಿದೆ. ಪ್ರಸ್ತುತ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರೇ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿ ಎಂಬ ಆಶಯ...
Date : Monday, 07-09-2015
ಲಂಡನ್: ಕ್ರಿಕೆಟಿಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಜಯಿಸಿದ್ದು, ಅವರ ಟ್ವಟರ್ ಅಭಿಮಾನಿಗಳ ಸಂಖ್ಯೆ 8 ಮಿಲಿಯನ್ ದಾಟಿದೆ. ಇದರೊಂದಿಗೆ 7.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ’8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದು ನಿಜಕ್ಕೂ ಖುಷಿ...
Date : Monday, 07-09-2015
ಇಸ್ಲಾಮಾಬಾದ್: ಒಂದು ಗಡಿಯಲ್ಲಿ ಗುಂಡಿನ ದಾಳಿ ನಡೆಸಿ ಭಾರತೀಯರ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಸ್ಥಾನ, ಮತ್ತೊಂದು ಕಡೆ ಬೆದರಿಕೆಯ ಮಾತುಗಳನ್ನಾಡಿ ಭಾರತದ ಆತ್ಮಾಭಿಮಾನವನ್ನು ಕೆಣಕುತ್ತಿದೆ. ನಮ್ಮ ವಿರುದ್ಧ ವಿರೋಧಿಗಳು ದುಸ್ಸಾಹಸ ಮಾಡಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಪಾಕ್ ಸೇನಾ...