Date : Sunday, 17-01-2016
ಉಡುಪಿ : ಅನ್ನ ಬ್ರಹ್ಮನ ಕ್ಷೇತ್ರದಲ್ಲಿ ಶ್ರೀಕೃಷ್ಣನದ್ದೇ ದರ್ಬಾರು. ಆದರೆ ಭಾನುವಾರದ ಸುಂದರ ಸಂಜೆ ದೇವಾಲಯಗಳ ನಗರಿಯಲ್ಲಿ ಲಕ್ಷ ಮಂದಿಗೆ ದರ್ಶನ ಕೊಟ್ಟಿದ್ದು ಕಾಂಚನ ಬ್ರಹ್ಮ, ತಿರುಪತಿ ವೆಂಕಟರಮಣ, ಎಲ್ಲರ ಆರಾಧ್ಯ ದೈವ ಶ್ರೀನಿವಾಸ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣವೇ ದೇವರ ಮದುವೆಗೆ...
Date : Sunday, 17-01-2016
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃಧ್ಧಿ ನಡೆಯುತ್ತಿದ್ದು ಜ.27 ರಿಂದ ಫೆ.2 ರವೆರಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂಪಾಯಿ ದೇಣಿಗೆಯ ಚೆಕ್‌ನ್ನು ಶನಿವಾರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ...
Date : Sunday, 17-01-2016
ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಜ.17 ರ ಬೆಳಗಿನಜಾವ 1-30ರ ಸಮಯಕ್ಕೆ ಹರಿಪಾದವನ್ನು ಸೇರಿದ್ದಾರೆ. ಅವರ ಅಗಲಿಕೆಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ದು:ಖವನ್ನು ತಂದಿದ್ದು ಶಿಷ್ಯವೃಂದದಲ್ಲಿ ಶೋಕವು ಆವರಿಸಿದೆ. ಕಳೆದ 66 ವರ್ಷಗಳಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಮಾರ್ಗದರ್ಶವನ್ನು ಮಾಡಿದ್ದು...
Date : Saturday, 16-01-2016
ಮಂಗಳೂರು : ಕ್ರೀಡಾ ಭಾರತಿ ದ.ಕ ಜಿಲ್ಲೆಯ ವತಿಯಿಂದ ಮಂಗಳ ಕ್ರೀಡಾಂಗಣದಲ್ಲಿ ಆರಂಭವಾದ ಕಿರಿಯರ ಒಲಂಪಿಕ್ಸ್ ಕ್ರೀಡಾ ಕೂಟ – 2016 ಯಶಸ್ವಿಯಾಗಿ ನಡೆಯಿತು. 3500 ವಿದ್ಯಾರ್ಥಿಗಳ ಪಾಲ್ಗೊಳ್ಳುವ ನಿರೀಕ್ಷೆ ಇತ್ತು ಆ ನಿರೀಕ್ಷೆಗೂ ಮೀರಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು...
Date : Saturday, 16-01-2016
ಬೆಳ್ತಂಗಡಿ : ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ, 90.4 ತರಂಗಾಂತರದಲ್ಲಿ ‘ನಿನಾದ’ ಕ್ಕೆ ಹೇಮಾವತಿ ಹೆಗ್ಗಡೆಯವರು ಶನಿವಾರ ಚಾಲನೆ ನೀಡಿದರು. ಬಳಿಕ ಶುಭ ಹಾರೈಸಿ ಮಾತನಾಡಿದ ಅವರು ನಾವು ಇಂದು ಮಾಹಿತಿ ಯುಗದಲ್ಲಿದ್ದೇವೆ. ಅನಕ್ಷರಸ್ಥರಿಗೂ,...
Date : Saturday, 16-01-2016
ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮತ್ತೆ ನಕ್ಸಲ್ ನಿಗ್ರಹ ದಳದ ದೌರ್ಜನ್ಯ ಪ್ರಾರಂಭವಾಗಿದೆ. ವಿಧವೆ ಮಹಿಳೆಯೊಬ್ಬರಿಗೆ ಎಎನ್‌ಎಫ್ ಸಿಬ್ಬಂದಿಗಳು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆಯೊಡ್ಡಿರುವ ಘಟನೆ ನಾರಾವಿ ಗ್ರಾಮದಿಂದ ವರದಿಯಾಗಿದೆ. ಈ ಬಗ್ಗೆ ದೌರ್ಜನ್ಯಕ್ಕೊಳಗಾದ ಮಹಿಳೆ ವೇಣೂರು...
Date : Saturday, 16-01-2016
ಬಳ್ಳಾರಿ : ಬಳ್ಳಾರಿಗೆ ಕಾರ್ಯಕ್ರಮದ ಉದ್ಘಾಟನೆಗೆ ತೆರಳಿದ್ದ ಸಂದರ್ಭ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶನಿವಾರ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತರೆಳಿದ್ದು, ಈ ಸಮಯದಲ್ಲಿ ಅಡ್ಡಬಂದ ಬಳ್ಳಾರಿ ನಗರ ಪಾಲಿಕೆ...
Date : Saturday, 16-01-2016
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪೆನಿಯು ತನ್ನ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕರಿಗೆ ಮೊಬೈಲ್ ದರಗಳಲ್ಲಿ ಶೇ.80 ಕಡಿತಗೊಳಿಸಲಿದ್ದು, ಈ ಅನುಕ್ರಮ ಜ.16ರಿಂದ ಜಾರಿಗೆ ಬರಲಿದೆ. ಕಂಪೆನಿಯು ಈ ಹಿಂದೆ ತನ್ನ ಹೊಸ ಗ್ರಾಹಕರಿಗೆ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರೀಪೇಯ್ಡ್ ಗ್ರಾಹಕರ...
Date : Saturday, 16-01-2016
ಮಂಗಳೂರು : ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನ ಉದ್ಘಾಟನೆಯಲ್ಲಿ ಭಾಗವಹಿಸಿದ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 300 ವಿದ್ಯಾರ್ಥಿಗಳ ಘೋಷ್ ತಂಡ....
Date : Saturday, 16-01-2016
ಸಿಡ್ನಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿನ ಸಿಡ್ನಿ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ನಿರಂತರ 29 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ...