News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಶ್ರೀ ಭುವನೇಂದ್ರ ಕಾಲೇಜು ಪೂರ್ಣತೆಯ ಕಡೆಗೆ-ದಾಪುಗಾಲಿನ ನಡಿಗೆ

ಕಾರ್ಕಳ : ಮಣಿಪಾಲದ ಮಹಾಶಿಲ್ಪಿ ಡಾ| ಟಿ.ಎಂ.ಎ. ಪೈ ಅವರು 1960ರಲ್ಲಿ ಸ್ಥಾಪಿಸಿದ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿಗೆ ಈಗ 55 ವರ್ಷ. ವಿಜ್ಞಾನ ಮತ್ತು ವಾಣಿಜ್ಯ ಪಠ್ಯ ವ್ಯವಸ್ಥೆಯನ್ನು ಒಳಗೊಂಡು 140 ವಿದ್ಯಾರ್ಥಿ ಸಂಖ್ಯೆಯೊಂದಿಗೆ ಪ್ರಾರಂಭವಾದ ಈ ಸಂಸ್ಥೆ ಈಗ...

Read More

ಮೆಗಾಸಿಟಿ ವಿಡಿಯಾದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮಂಗಳೂರು : ಮಂಗಳೂರಿನ ರವೀಂದ್ರ ಕಲಾಭವನದಲ್ಲಿ ನಡೆದ ಮೆಗಾಸಿಟಿ ವಿಡಿಯಾದ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಬಹಳ ಉತ್ತಮ ರೀತಿಯಲ್ಲಿ ನಡೆಯಿತು. ತುಳುನಾಡು ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿಕಾ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದರು. ನಂತರ ಮಾತಾಡಿ ಮೆಗಾಸಿಟಿ ವಾನ್‌ಲೈನ್...

Read More

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ನಿಂದ 2300 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ : ವಿದ್ಯಾರ್ಥಿಗಳಿಗೆ ನಡವಳಿಕೆ, ಸಂಸ್ಕಾರ ಕಲಿಸುವ ಹೊಣೆಗಾರಿಕೆ ಶಿಕ್ಷಕರು, ಪೋಷಕರು, ಸಮಾಜದ ಮೇಲಿದ್ದು, ಈ ಕುರಿತು ತುರ್ತು ಗಮನ ಹರಿಸಬೇಕು ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಕರೆ ನೀಡಿದರು. ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ...

Read More

ಮಾಜಿ ಸೈನಿಕರ ಕಟ್ಟಡ ಉದ್ಘಾಟಿಸಿದ ಡಾ|ಡಿ.ವೀರೇಂದ್ರ ಹೆಗಡೆ : ಸೈನಿಕರ ಸ್ಮರಿಸುವ ಕೆಲಸವಾಗಬೇಕು

ಮಂಗಳೂರು : ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸೈನಿಕರನ್ನು ನಾವು ನಿರಂತರ ಸ್ಮರಿಸುವ ಕೆಲಸ ಮಾಡಬೇಕು. ಅಲ್ಲದೇ ಸೈನಿಕರ ಸ್ಮರಿಸುವ ಕುರಿತು ಮುಂದಿನ ಪೀಳಿಗೆ ಇದರ ಅರಿವು ಮೂಡಿಸುವ ಕೆಲಸವಾಗಬೇಕೆಂದು ಪದ್ಮ ವಿಭೂಷಣ ಡಾ|ಡಿ.ವಿರೇಂದ್ರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.  ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಿರ್ಮಾಣಗೊಂಡಿರುವ...

Read More

ಕಾಪು : ಬಿಲ್ಲವ ಸಮಾಜದ ಮುಖಂಡರಿಂದ ತೀವ್ರ ಸಂತಾಪ

ಕರಾವಳಿಯ ಬಿಲ್ಲವ ಸಮಾಜದ ಹಿರಿಯ ರಾಜಕಾರಣಿ ಮತ್ತು ಪ್ರಥಮ ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮತ್ತು ಕಟಪಾಡಿ ವಿಶ್ವನಾಥ ಕ್ಷೇತ್ರದ ನವೀಕರಣ ಕಾರ್ಯದಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದ ವಸಂತ ವಿ. ಸಾಲ್ಯಾನ್‌ ಅವರ ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಗೌರವಾಧ್ಯಕ್ಷ / ವಿಶ್ವನಾಥ...

Read More

ಆಧಾರ್ ಕೇಂದ್ರಗಳಲ್ಲಿ ಟೋಕನ್ ಸಿಸ್ಟಮ್‌ನಿಂದ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ

ಬೆಳ್ತಂಗಡಿ : ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿ ನೀಡಬೇಕಾಗಿದ್ದು ಕಿ.ಮೀ. ಗಟ್ಟಲೆ ದೂರದ ಹೋಬಳಿಗೆ ಅಲೆದಾಟ. ಆಧಾರ್ ಕೇಂದ್ರಗಳಲ್ಲಿ ಟೋಕನ್ ಸಿಸ್ಟಮ್‌ನಿಂದ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ನಿಂದ ಹಿಡಿದು ಎಲ್ಲದಕ್ಕೂಆಧಾರ್-ಜಾತಿ-ಆದಾಯ. ದಿನನಿತ್ಯ ತಾಲೂಕಿನ ಮೂರು ಹೋಬಳಿಗಳ...

Read More

ಕರಾವಳಿಯಲ್ಲಿ ಏರ್‌ಕ್ರಾಪ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯಕ್ಕೆ ಮನವಿ

ಕೋಟ : ಬ್ರಿಟಿಷರಿಂದ ನಿರ್ಮಿಸಲಾದ ಅತ್ಯಂತ ಹಳೆಯ ನೌಕೆ, ಭಾರತೀಯ ನೌಕಾ ಕಾರ್ಯಚರಣೆಯಲ್ಲಿ ಉಪಯೋಗಿಸುವ ಐಎನ್‌ಎಸ್‌ ವಿರಾಟ್‌ ವಿಮಾನ ವಾಹಕ ಹಡಗನ್ನು ಮುಂದಿನ ವರ್ಷದಿಂದ ಕಾರ್ಯಾಚರಣೆಯಿಂದ ವಿಮುಕ್ತಗೊಳಿಸಲಿದ್ದು, ವಿಮಾನ ವಾಹಕ ನೌಕೆಯ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಈ...

Read More

ಮಾಜಿ ಸಚಿವ ವಸಂತ ಸಾಲ್ಯಾನ್‌ ನಿಧನ

ಉಡುಪಿ :ಕಾಪು ಕ್ಷೇತ್ರದ ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರಾಗಿರುವ ವಸಂತ ಸಾಲ್ಯಾನ್‌ ಅವರು ಆನಾರೋಗ್ಯದಿಂದ ಶನಿವಾರ ಸಂಜೆ ನಿಧನಹೊಂದಿದರು. ತೀವ್ರ ಸ್ವರೂಪದ ಆನಾರೋಗ್ಯದಿಂದ ಬಳಲುತ್ತಿದ್ದ ಸಾಲ್ಯಾನ್‌ ಆವರನ್ನು ಇಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದೆ ವಸಂತ ಸಾಲ್ಯಾನ್‌...

Read More

ವಿಹಿಂಪ ದಿಂದ ವೃಕ್ಷಾರೋಪಣ ಕಾರ್ಯಕ್ರಮ

ಮಂಗಳೂರು : ವೃಕ್ಷ ನಡೆಸುವುದರೊಂದಿಗೆ ಅದರ ಸಂರಕ್ಷಣೆಯೂ ಮುಖ್ಯ. ಈ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ದೇಶಾದ್ಯಂತ 2 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ವಿಹಿಂಪದ ಜಿಲ್ಲಾಧ್ಯಕ್ಷ ಜಗದೀಶ್ ಶೇಣವರವರು ನಗರದ ಕದ್ರಿ ಮೈದಾನದಲ್ಲಿ ಸಸಿ ನೆಡುವುದರ ಮೂಲಕ ವೃಕ್ಷಾರೋಪಣ ಕಾರ್ಯಕ್ರಮಕ್ಕೆ...

Read More

ಬೆಳ್ಳಾರೆ : ಭತ್ತದ ಕೃಷಿಯ ಪ್ರಾತ್ಯಕ್ಷಿಕೆ,ಮಾಹಿತಿ ಕಾರ್ಯಾಗಾರ

ಪಾಲ್ತಾಡಿ : ಬೆಳ್ಳಾರೆ ಟೌನ್ ರೋಟರಿಕ್ಲಬ್,ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಪ್ರ.ಧ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ,ಸ್ನೇಹಿತರ ಕಲಾ ಸಂಘದ ವತಿಯಿಂದ ಕಾವಿನಮೂಲೆ ಐತ್ತಪ್ಪ ಗೌಡ ಹಾಗೂ ನರಸಿಂಹ ಜೋಶಿಯವರ ಗದ್ದೆಯಲ್ಲಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆ, ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ...

Read More

Recent News

Back To Top