News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

Bayalu Soorya Aalaya at Sullia

ಸುಳ್ಯ : We inaugurated the Bayalu Soorya Aalaya on the Makara Sankramana Day that is on 14 jan at Sneha School Sullia. The open SUN temple has facility for performing...

Read More

ಟಿಟಿಡಿ ಅಧ್ಯಕ್ಷ ಚಡಾಲಾವಾಡ ಕೃಷ್ಣಮೂರ್ತಿ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಡಾಲಾವಾಡ ಕೃಷ್ಣಮೂರ್ತಿ, ಡಿ.ಕೆ. ಆದಿಕೇಶವುಲು ಅವರ ಪತ್ನಿ ಹಾಗೂ ಚಿತ್ತೂರು ಶಾಸಕಿ ಸತ್ಯಪ್ರಭಾ, ಪುತ್ರ ಶ್ರೀನಿವಾಸಮೂರ್ತಿ, ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಸುಚಿತ್ರಾ, ಮತ್ತು ತೇಜಸ್ವಿನಿ ಸೋಮವಾರ...

Read More

ಬಂಟರ ಸಂಘ ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆ

ಬಂಟ್ವಾಳ : ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆಯ ಬಗ್ಗೆ ವಿಶೇಷ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಜೆ. ಸೀತಾರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀ ಪದ್ಮನಾಭ ಶೆಟ್ಟಿ...

Read More

ಮಹಾಸಮಾಧಿಗೊಂಡ ಸುಧೀಂದ್ರತೀರ್ಥ ಸ್ವಾಮೀಜಿ

ಮಂಗಳೂರು : ಕಾಶಿಮಠಾಧೀಶರಾದ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರು ಜ.17 ರ ಬೆಳಗಿನಜಾವ 1-30ರ ಸಮಯಕ್ಕೆ ಹರಿಪಾದವನ್ನು ಸೇರಿದದ್ದಾರೆ.  ಅವರ ಮಹಾಸಮಾಧಿಯು ಹರಿದ್ವಾರದಲ್ಲಿ ಸರ್ವ ವಿಧಿವಿಧಾನಗಳಲ್ಲಿ  ನಡೆಸಲಾಯಿತು. ಮೋದಲು ದೇವರಪೂಜೆ ನಡೆಸಿ ಅದೇ ಆರತಿಯನ್ನು ಯತಿಗಳಿಗೆ ತೋರಿಸಿ ತದ ನಂತರ ಅವರನ್ನು ಗಂಗಾಸ್ನಾನ ಮತ್ತು ಇತರ...

Read More

ಸ್ಪಾಟ್ ಫಿಕ್ಸಿಂಗ್: ಚಾಂಡಿಲಾಗೆ ಅಜೀವ ನಿಷೇಧ

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಸೋಮವಾರ ಅಂತಿಮ ತೀರ್ಪನ್ನು ನೀಡಿರುವ ಬಿಸಿಸಿಐನ ಶಿಸ್ತುಪಾಲನಾ ಸಮಿತಿ, ಆರೋಪಿಗಳಾದ ಅಜಿತ್ ಚಾಂಡಿಲಾ ಅವರಿಗೆ ಅಜೀವ ನಿಷೇಧ ಮತ್ತು ಹಿಕೆನ್ ಶಾ ಅವರಿಗೆ 5 ವರ್ಷಗಳ ನಿಷೇಧವನ್ನು ಹೇರಿದೆ. ಬಿಸಿಸಿಐ ಅಧ್ಯಕ್ಷ ಶಶಾಂಕ್...

Read More

ಇಂಡೋ-ಪಾಕ್ ಗಡಿಯ ನದಿ ಪ್ರದೇಶದಲ್ಲಿ ಲೇಸರ್ ಗೋಡೆ ನಿರ್ಮಾಣ

ನವದೆಹಲಿ: ಪಠಾನ್ಕೋಟ್ ದಾಳಿಯಿಂದ ಎಚ್ಚೆತ್ತಿರುವ ಸರ್ಕಾರ ಭಯೋತ್ಪಾದಕರ ಒಳನುಸುಳುವಿಕೆ ತಡೆಯಲು ಭಾರತ-ಪಾಕ್ ಗಡಿಯ 40 ದುರ್ಬಲ ಹಾಗೂ ಆವರಣರಹಿತ ಪ್ರದೇಶಗಳಲ್ಲಿ ಶೀಘ್ರದಲ್ಲೇ ಲೇಸರ್ ಗೋಡೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಪಾಕಿಸ್ಥಾನದ ಭಯೋತ್ಪಾದಕ ಗುಂಪುಗಳ ಅಂತಾರಾಷ್ಟ್ರೀಯ ಗಡಿ ಉಲ್ಲಂಘನೆ ಸಾಧ್ಯತೆಗಳನ್ನು ತೊಡೆದು ಹಾಕಲು ಭಾರತದ...

Read More

ಗಂಗೆಯಲ್ಲಿ ಹೆಣಗಳ ವಿಲೇವಾರಿ; ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ

ವಾರಣಾಸಿ: ವಾರಣಾಸಿಯ ಗಂಗಾ ನದಿಯಲ್ಲಿ ಮೃತದೇಹಗಳನ್ನು ಅಂತ್ಯಸಂಸ್ಕಾರಗೊಳಿಸುವ ಪದ್ಧತಿಯ ಬಗ್ಗೆ ವರದಿಗಳನ್ನು ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಗಂಗಾ ನದಿ ಮಾಲಿನ್ಯ ವಿಷಯವನ್ನು ಕೋರ್ಟ್ ಪರಿಶೀಲನೆ ನಡೆಸುತ್ತಿದೆ. ಸರ್ಕಾರದ ಘೋಷಣೆಗಳು ಮತ್ತು ಅದರ ಕಾರ್ಯಗಳು...

Read More

ಹಣ್ಣು ಉತ್ಪಾದನೆಯಲ್ಲಿ ಭಾರತ ನಂ.2

ನವದೆಹಲಿ: ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದು, ಜಗತ್ತಿನ ಎರಡನೇ ಅತೀದೊಡ್ಡ ಹಣ್ಣು ಬೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಚೀನಾವಿದೆ. ತರಕಾರಿ ಉತ್ಪಾದನೆಗಿಂತಲೂ ಭಾರತದಲ್ಲಿ ಹಣ್ಣುಗಳ ಉತ್ಪಾದನೆ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ...

Read More

ಲಾಂಜ್, ಸ್ಪಾ ತೆರೆಯಲಿರುವ ಆ್ಯಸಿಡ್ ದಾಳಿ ಸಂತ್ರಸ್ತರು

ಘಾಝಿಯಾಬಾದ್: ಈಗಾಗಲೇ ಆಗ್ರಾದಲ್ಲಿ ’Sheroes Hangouts’ ಎಂಬ ಕೆಫೆಯನ್ನು ಆರಂಭಿಸಿ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರಯತ್ನಿಸಿರುವ ಆ್ಯಸಿಡ್ ದಾಳಿ ಸಂತ್ರಸ್ಥರು ಇದೀಗ ಘಾಝಿಯಾಬಾದ್‌ನಲ್ಲಿ ಹೊಸ ಲಾಂಜ್-ಕಮ್-ಸ್ಪಾ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಲಾಂಜ್ ಸ್ಪಾ ಮತ್ತು ಸಲೂನ್ ಹೊಂದಲಿದೆ. ಆಗ್ರಾ, ವಾರಣಾಸಿ,...

Read More

ವಿಷ್ಣು ಅವತಾರದಲ್ಲಿ ಕಾಣಿಸಿಕೊಂಡ ಗುರುಮೀತ್ ವಿರುದ್ಧ ಪ್ರಕರಣ

ಕರ್ನಲ್: ಹಿಂದೂ ದೇವರು ವಿಷ್ಣುವಿನಂತೆ ಉಡುಗೆ ತೊಟ್ಟು ವಿಡಿಯೋದಲ್ಲಿ ಕಾಣಿಸಿಕೊಂಡ ಡೇರಾ ಸಾಚಾ ಸೌಧ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್ ಅವರ ವಿರುದ್ಧ ದೂರು ದಾಖಲಾಗಿದೆ. ಆಲ್ ಇಂಡಿಯಾ ಹಿಂದೂ ಸ್ಟುಡೆಂಟ್ ಫೆಡರೇಶನ್ ಇವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ...

Read More

Recent News

Back To Top