Date : Tuesday, 19-01-2016
ಕಾಸರಗೋಡು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಮುಂಭಾಗದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಿಬರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವವನ್ನು ಈ ವರ್ಷವೂ ನಡೆಯದೆ. ಈ ಉತ್ಸವವನ್ನು ಬಹುವಿಜೃಂಭಣೆಯಿಂದ ನಡೆಸುವುದಕ್ಕಾಗಿ ವಿಫುಲವಾದ ಸಮಿತಿಯೊಂದು ರಚಿಸಲು ಜ.24 ರಂದು ಸಂಜೆ 4 ಗಂಟೆಗೆ...
Date : Tuesday, 19-01-2016
ಬೆಳ್ತಂಗಡಿ : ದಲಿತ ಚಳುವಳಿಯಲ್ಲಿ `ಅಂಬೇಡ್ಕರ್‌ವಾದ’ ಎಂಬ ಶಿರ್ಷಿಕೆಯೊಂದಿಗೆ ಗುರುತಿಸಿಕೊಂಡಿರುವ ಸಂಘಟನೆಯಲ್ಲಿ ಏಕ ವ್ಯಕ್ತಿಯ ರಾಜಕೀಯ ನಿರ್ಧಾರ ನಡೆಯುತ್ತಿದೆ ಹಾಗೂ ಅಂಬೇಡ್ಕರ್ ಸಿದ್ಧಾಂತ ಮರೀಚಿಕೆಯಾಗುತ್ತಿದೆ ಎಂಬ ಪ್ರಮುಖ ಕಾರಣದಿಂದ ಬೇಸತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬೆಳ್ತಂಗಡಿ ತಾಲೂಕು ಸಂಚಾಲಕ...
Date : Tuesday, 19-01-2016
ಬೆಳ್ತಂಗಡಿ : ಗುರುವಾಯನಕರೆ ಪೇಟೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ 5 ಬಸ್ ನಿಲ್ದಾಣಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಸಲಿವೆ. ಹೀಗಾಗಿ ಬಸ್ ನಿಲುಗಡೆಯ ವ್ಯವಸ್ಥೆಯನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಗುವುದು. ಗುರುವಾರದಿಂದ ಹಿಂದಿನ ಸ್ಥಿತಿಯಲ್ಲಿಯೇ ಮುಂದುವರಿಯುವಂತೆ...
Date : Tuesday, 19-01-2016
ಬೆಂಗಳೂರು : ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾಗಿದೆ. ಫೆ.13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿನ ಒಟ್ಟು 26 ಜಿಲ್ಲಾ ಪಂಚಾಯತ್ ಮತ್ತು 175 ತಾಲೂಕು ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ...
Date : Tuesday, 19-01-2016
ಬಂಟ್ವಾಳ : ದ.ಕ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕಾರ್ಯಕರ್ತರನ್ನು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಸಲುವಾಗಿ ಕಾರ್ಯಕರ್ತರ ಬೃಹತ್ ಸಮಾವೇಶವು ಜ.22 ರಂದು ಶುಕ್ರವಾರ ಬೆಳಿಗ್ಗೆ ಗಂ. 10-30ಕ್ಕೆ ಪರಂಗಿಪೇಟೆ, ಯಶಸ್ವಿಹಾಲ್‌ನಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಸುರೇಶ್...
Date : Tuesday, 19-01-2016
ಬಾಯಾರು: ಸ್ವಾಮಿ ವಿವೇಕಾನಂದರು ನಮ್ಮ ದೇಶದ ಸಾಂಸ್ಕೃತಿಕ ಪ್ರತಿನಿಧಿಯಾಗಿದ್ದರು ಹಾಗೂ ಹಿಂದು ಧರ್ಮದ ಒಬ್ಬ ಶ್ರೇಷ್ಠ ಸಂತರು ಎಂಬ ಕಾರಣಕ್ಕಾಗಿ ಸಾಮಾನ್ಯವಾಗಿ ನಾವೆಲ್ಲ ಅವರನ್ನು ಸ್ಮರಿಸುತ್ತೇವೆ. ಆದರೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ. ಯಾಕೆಂದರೆ ಅಮೇರಿಕದಲ್ಲಿ ನಡೆದ ವಿಶ್ವ...
Date : Tuesday, 19-01-2016
ಅಮೃತಸರ: ಪಂಜಾಬ್‌ನ ಲೂಧಿಯಾನಾದ ಆರ್‌ಎಸ್‌ಎಸ್ ಶಾಖೆ (ಸಭೆ) ಮೈದಾನದಲ್ಲಿ ಗುಂಡಿನ ದಾಳಿ ನಡೆದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಶಾಖೆ ಆರಂಭಕ್ಕೂ ಮುನ್ನ ಮಂಕಿಕ್ಯಾಪ್ ಧರಿಸಿದ್ದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮೋಟಾರ್ ಬೈಕ್‌ನಲ್ಲಿ ಆಗಮಿಸಿ ಮೈದಾನದತ್ತ ೨ ಗುಂಡು ಹಾರಿಸಿದ್ದಾರೆ ಎಂದು...
Date : Monday, 18-01-2016
ಬೆಳ್ತಂಗಡಿ : ಮದ್ಯವರ್ಜನ ಶಿಬಿರಗಳಿಗೆ ವಿಶೇಷ ಬೇಡಿಕೆಯಿರುವುದರಿಂದ ತಿಂಗಳಿಗೆ 2 ರಂತೆ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಕಾರ್ಯದರ್ಶಿ ವಿವೇಕ್ ವಿ.ಪಾಸ್ ತಿಳಿಸಿದರು. ಅವರು 59ನೇ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ...
Date : Monday, 18-01-2016
ಬೆಳ್ತಂಗಡಿ : ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕುಟುಂಬ ಸಮೇತರಾಗಿ ಸೋಮವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು. ದೇವರ ದರ್ಶನದ ಬಳಿಕ ಬೆಂಗಳೂರಿಗೆ ಪ್ರಯಾಣ...
Date : Monday, 18-01-2016
ಬೆಂಗಳೂರು : ಶ್ರೀ ಧರ್ಮಸ್ಥಳ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯು ತನ್ನ www.homemadeonline.in ಆನ್‌ಲೈನ್ ಪಾಲುದಾರ ಸಂಸ್ಥೆಯೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ಹೊಸದಾಗಿ ‘ಸಖಿ ಉತ್ಸವ್’ ಎಂಬ ಸಂಚಾರಿ ಮಾರಾಟ ಮಳಿಗೆಯನ್ನು ಆರಂಭಿಸುತ್ತಿದೆ. ಮೊಣಕಾಲ್ಮೂರು, ಶಿಗ್ಲಿ, ಇಳಕಲ್‌ಗಳಲ್ಲಿ ಸ್ವಸಹಾಯ ಮಹಿಳಾ ಗುಂಪುಗಳು ತಯಾರಿಸಿದ ಅತ್ಯುತ್ತಮ...