Date : Monday, 01-02-2016
ಬೆಳ್ತಂಗಡಿ : ಸುಮಾರು 500 ವರ್ಷಗಳ ಹಿಂದೆ ಇದ್ದು ಈಗ್ಗೆ ೬೦ ವರ್ಷಗಳಿಂದ ಸಂಪೂರ್ಣವಾಗಿ ನಶಿಸಿಹೋಗಿದ್ದ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನವು ಸುಮಾರು 1 ಕೋಟಿ 5ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪನುರ್ ನಿರ್ಮಾಣವಾಗಿದ್ದು ಫೆ.8 ರಿಂದ...
Date : Monday, 01-02-2016
ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ...
Date : Monday, 01-02-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರದ ಹಿಂದಷ್ಟೇ ಚಾಲನೆ ನೀಡಿದ್ದ ಮಹಾಮನ ಎಕ್ಸ್‌ಪ್ರೆಸ್ ರೈಲು ಈಗ ಕಸ, ಕಡ್ಡಿ, ಹೊಲಸಿನಿಂದ ಕೂಡಿಕೊಂಡಿದೆ. ಭಾರತೀಯ ರೈಲ್ವೆಯ ಈ ರೈಲು ಇತರ ರೈಲುಗಳಿಗಿಂತ ವಿಶೇಷ ಆಕರ್ಷಕ ನೋಟ ಹೊಂದಿದೆ. ಆದರೆ ಈಗ...
Date : Monday, 01-02-2016
ಚೆನ್ನೈ: ರೈಲ್ವೆ ಹಳಿಯಲ್ಲಿ ನಿಂತು ಸೆಲ್ಫೀ ತೆಗೆಯಲು ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಚೆನ್ನೈ ಉಪನಗರ ರೈಲು ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ದಿನೇಶ್ ಕುಮಾರ್ ಎಂಬಾತ ತನ್ನ ಸೆಲ್ಫೀಯ ಹಿನ್ನೋಟ(background)ದಲ್ಲಿ ರೈಲಿನ ಚಿತ್ರ ಬರುವಂತೆ ಫೋಟೋ ತೆಗೆಯಲು ಯತ್ನಿಸಿದ...
Date : Monday, 01-02-2016
ಕರಾಚಿ: ಪಠಾನ್ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪಾಕಿಸ್ಥಾನವು ಇದೀಗ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಭಾರತಕ್ಕೆ ಕೇಳಿದೆ. ಈಗಾಗಲೇ ಉಗ್ರರು ಬಳಸಿದ್ದ ಮೊಬೈಲ್ ಸಂಖ್ಯೆಗಳನ್ನು ಭಾರತ ಪಾಕಿಸ್ಥಾನಕ್ಕೆ ನೀಡಿದ್ದು, ಅದರ ತನಿಖೆಯನ್ನು ಪಾಕ್ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ....
Date : Monday, 01-02-2016
ಜೊಹಾನ್ಸ್‌ಬರ್ಗ್: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪ್ರಮುಖ್ ಸ್ವಾಮಿ ಮಹಾರಾಜ್ ಜೊತೆಗಿನ ತಮ್ಮ ಧಾರ್ಮಿಕ ಅನುಭವಗಳ ಪುಸ್ತಕ ‘Transendence’ ನ್ನು ವಿವಿಧ ದಾರ್ಮಿಕ ಮುಖಂಡರು, ರಾಜಕಾರಣಿಗಳು, ರಾಜತಾಂತ್ರಿಕರು, ಉದ್ಯಮಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ. ಬೊಶಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಮ್...
Date : Monday, 01-02-2016
ಪಾಟ್ನಾ: ರಾಮಾಯಣದ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಆತನ ತಮ್ಮ ಲಕ್ಷ್ಮಣನ ವಿರುದ್ಧ ಮೊಕದ್ದಮೆ ದಾಖಲಿಸಿರುವ ಘಟನೆ ಬಿಹಾರದ ಸೀತಾಮಹ್ರಿ ಜಿಲ್ಲೆಯಲ್ಲಿ ನಡೆದಿದೆ. ರಾಮಾಯಣದಲ್ಲಿ ಅಗಸನೊಬ್ಬನ ಮಾತನ್ನು ಕೇಳಿ ಸೀತಾ ಮಾತೆಯನ್ನು ಕಾಡಿಗಟ್ಟಿದ್ದಲ್ಲದೆ, ಆಕೆಯನ್ನು ತ್ಯಜಿಸಿದ್ದು ಸರಿಯಲ್ಲ ಎಂದು ಆರೋಪಿಸಿ ರಾಮ...
Date : Monday, 01-02-2016
ಬೆಂಗಳೂರು : ಮೊದಲ ಹಂತದಲ್ಲಿ ನಡೆಯುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆ ದಿನ. ಇಂದು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಫೆ.2ರಂದು ನಡೆಯಲಿದೆ. ನಾಮಪತ್ರವನ್ನು ಹಿಂಪಡೆಯಲು ಫೆ.4 ಕೊನೆಯ ದಿನ. ಫೆ. 13ಕ್ಕೆ ಮತದಾನ ನಡೆಯಲಿದೆ. ಮಿನಿ...
Date : Monday, 01-02-2016
ಬೆಂಗಳೂರು: ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ನಿಯಮವು ರಾಜ್ಯಾದ್ಯಂತ ಫೆ. 1 ರಿಂದ ಜಾರಿಗೆ ಬಂದಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದೆಲ್ಲೆಡೆ ದ್ವಿಚಕ್ರ ವಾಹನದ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು. ಇದು ಜನವರಿ 12 ರಿಂದಲೇ ಜಾರಿಗೆ...
Date : Monday, 01-02-2016
ಶ್ರೀನಗರ: ಮುಫ್ತಿ ಮೊಹಮ್ಮದ್ ಸಯೀದ್ ಅವರ ನಿಧನದಿಂದ ನಿರ್ಮಾಣವಾದ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಕುರಿತ ಅತಂತ್ರ ಸ್ಥಿತಿ ಹಾಗೆಯೇ ಮುಂದುವರೆದಿದ್ದು ಬಿಜೆಪಿ ಹಾಗು ಪಿಡಿಪಿ ಮಧ್ಯೆ ಸರ್ಕಾರ ರಚನೆ ಕುರಿತು ಅನಿಶ್ಚಿತತೆ ಕೂಡಾ ಮುಂದುವರೆದಿದೆ. ತಂದೆಯ ನಿಧನದ ಆಘಾತದಿಂದ ಹೊರಬರುವವರೆಗೂ ಸರ್ಕಾರ ರಚನೆಯ...