News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಬಂಧಿತ ಉಗ್ರ ನನ್ನ ಮಗ: ಒಪ್ಪಿಕೊಂಡ ಪಾಕ್ ವ್ಯಕ್ತಿ

ಉಧಮ್‌ಪುರ್: ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ನಮ್ಮವನಲ್ಲ ಎಂದು ಪಾಕಿಸ್ಥಾನ ಹೇಳುತ್ತಿದೆ, ಆದರೆ ಪಾಕ್‌ನ ವ್ಯಕ್ತಿಯೊಬ್ಬರು ಉಗ್ರ ನಾವೇದ್ ನನ್ನ ಮಗ, ಆತನಿಗೂ ಲಷ್ಕರ್ ಸಂಘಟನೆಗೂ ಸಂಬಂಧವಿತ್ತು ಎಂದು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿಗಳು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್, ನಾವೇದ್...

Read More

ಕುಟುಂಬದವರಿಗೆ ಕರೆ ಮಾಡಿ ಪ್ರತಿಕಾರ ತೀರಿಸುವುದಾಗಿ ಹೇಳಿದ್ದ ಟೈಗರ್

ಮುಂಬಯಿ: ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ ಭಾರತದ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಆತನ ಸಹೋದರ ಟೈಗರ್ ಮೆಮೋನ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಮುಸ್ತಖ್ ಟೈಗರ್ ಮೆಮೋನ್, 1993ರ ಸರಣಿ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಯಾಕುಬ್...

Read More

ಬೆಳ್ತಂಗಡಿ : ತಂಬಾಕು ಸೇವನೆ ಮುಕ್ತ ಜಿಲ್ಲೆಗಾಗಿ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯನ್ನು ತಂಬಾಕು ಸೇವನೆ ಮುಕ್ತ(ಕೋಟ್ಪಾ ಕಾಯಿದೆ) ಜಿಲ್ಲೆಯೆಂದು ಘೋಷಿಸುವ ಸಲುವಾಗಿ ನಡೆಯುವ ವಿಶೇಷ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಗೆ, ಶಾಲಾ ಕಾಲೇಜುಗಳು ಮುಖ್ಯಸ್ಥರುಗಳಿಗೆ, ಶಿಕ್ಷಕರುಗಳಿಗೆ ಮತ್ತು ಅಂಗಡಿಗಳ ಮಾಲಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಗುರುವಾರ ಬೆಳ್ತಂಗಡಿ ಗುರುನಾರಾಯಣ...

Read More

ವ್ಯಕ್ತಿತ್ವ ವಿಕಸನವಾದಾಗ ಶ್ರೇಷ್ಠ ನಾಗರಿಕರಾಗಲು ಸಾಧ್ಯ

ಬೆಳ್ತಂಗಡಿ : ಬಾಹ್ಯ ಶುದ್ಧತೆಗಿಂತ ಅಂತರಂಗ ಶುದ್ದತೆ ಇದ್ದರೆ ಮಾತ್ರ ಸೌಹಾರ್ದತೆ ಮೂಡಲು ಸಾಧ್ಯ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಹೇಳಿದರು. ಅವರು ಗುರುವಾರ ಹಳೆಕೋಟೆ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಗಣದಲ್ಲಿ ಸೌಹಾರ್ದ ವೇದಿಕೆ ಬೆಳ್ತಂಗಡಿ ತಾಲೂಕು...

Read More

ಮಂಗಳೂರು : ಎಬಿವಿಪಿ ಘಟಕದ ನೂತನ ಕಾರ್ಯಕಾರಣಿಯ ಪದಗ್ರಹಣ ಕಾರ್ಯಕ್ರಮ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ಮಹಾನಗರದ ಎಬಿವಿಪಿ ಘಟಕದ ನೂತನ ಕಾರ್ಯಕಾರಣಿಯ ಪದಗ್ರಹಣ ಕಾರ್ಯಕ್ರಮ “ಯುವಧ್ವನಿ” ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಸಂಘನಿಕೇತನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾದ ಶ್ರೀ ರೋಹಿಣಾಕ್ಷ...

Read More

ಬಂಗ್ಲೆ ಗುಡ್ಡೆ – ಕಾರ್ಕಳ ಪೇಟೆ ರಸ್ತೆ ಕಳಪೆ ಕಾಮಗಾರಿ ಆರೋಪ

ಕಾರ್ಕಳ : ಜನವರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಯದಲ್ಲಿ ಕಾರ್ಕಳ ಬಂಗ್ಲೆಗುಡ್ಡೆ ಯಿಂದ ಕಾರ್ಕಳ ಪೇಟೆಯ ತನಕ ರಸ್ತೆಗೆ ಮಾಡಿದ ಡಾಮರೀಕರಣ ಕಾರ್ಯ ಕಳಪೆಮಟ್ಟದ್ದಾಗಿದೆ ಎಂದು ಕಾರ್ಕಳ ಪುರಸಭೆಯ ಸದಸ್ಯ ಮೊಹಮ್ಮದ್ ಶರೀಫ್ ಆರೋಪಿಸಿದ್ದಾರೆ. ಬಂಗ್ಲೆ ಗುಡ್ಡೆಯಿಂದ ಕಾರ್ಕಳ ಪೇಟೆ ರಸ್ತೆಗೆ ಹಾಕಿದ...

Read More

ಉಡುಪಿ : ಕುಸಿದು ಬೀಳುವ ಸ್ಥಿತಿಯಲ್ಲಿರುವ ಪ್ರಯಾಣಿಕರ ತಂಗುದಾಣದ

ಉಡುಪಿ : ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವ ಪ್ರಯಾಣಿಕರ ತಂಗುದಾಣದ ಮೇಲ್ಚಾವಣಿ ದುರಸ್ಥಿಪಡಿಸಲು ನಗರಸಭೆ ಮುಂದಾಗಿದೆ. ಹಿಂದಿನ ಗುತ್ತಿಗೆಯನ್ನು ರದ್ದುಪಡಿಸಿ ಸುಮಾರು 6 ಲಕ್ಷ ರೂ ವೆಚ್ಚದಲ್ಲಿ ನಗರಸಭೆ ಕಾಮಗಾರಿಯನ್ನು ನಿರ್ವಹಿಸಲಿದೆ. ಬಸ್ ನಿಲ್ದಾಣದ ಅವ್ಯಸ್ಥೆಯ ಬಗ್ಗೆ ಹಲವು...

Read More

ಬಂಟ್ವಾಳ : ನರಿಕೊಂಬು ಗ್ರಾಮ ವ್ಯಾಪ್ತಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನರಿಕೊಂಬು ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು, ಸಮನ್ವಯ ಸಮಿತಿ ವೀರಮಾರುತಿ ಅಂ.ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳ್ತಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ವೀರ ಮಾರುತಿ ಅಂಗನವಾಡಿ...

Read More

ಉಡುಪಿ : ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದ ಡಾ| ಜಿ. ಶಂಕರ್

ಕೋಟೇಶ್ವರ : ಇತ್ತೀಚೆಗೆ ನಾಡೋಜ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಗರ್ಭಿಣಿ ಇಂದಿರಾ ಮೊಗವೀರ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯಧನವನ್ನು ನೀಡಿದರು. ಫಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾ ಮೋಗವೀರ...

Read More

ಜಿಲ್ಲೆಯಲ್ಲಿ ಸರಕಾರಿ ನೌಕರರ ಕೊರತೆ ನೀಗಿಸಲು ಒತ್ತಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸರಕಾರಿ ನೌಕರರ ಕೊರತೆ ಇದ್ದು, ಜನಸಾಮಾನ್ಯರ ಕೆಲಸ ಕಾರ್ಯಗಳು ಕುಂಠಿತವಾಗುತ್ತಿದೆ. ಪಂಚಾಯತ್‌ರಾಜ್ ಕಂದಾಯ ಮುಂತಾದ ಇಲಾಖೆಗಳಲ್ಲಿ ಬಹಳಷ್ಟು ಸರಕಾರಿ ನೌಕರರ ಸ್ಥಾನಗಳು ಖಾಲಿ ಇದ್ದು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯ ಸರಕಾರ ಈ...

Read More

Recent News

Back To Top