ನವದೆಹಲಿ: ಮಾಘ ಬಹುಳ ಅಮಾವಾಸೆಯ ಬುಧವಾರದಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ಭಾರತ ಹಾಗೂ ಇಂಡೋನೇಷ್ಯಾದಲ್ಲಿ ಗೋಚರವಾಗಿದೆ.
ಇಂಡೋನೇಷ್ಯಾದ ಸುಮಾತ್ರ, ಪ್ರದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿದೆ. ಭಾರತದ ಕೆಲವೆಡೆ ಮಾತ್ರ ಸೂರ್ಯಗ್ರಹಣ ಗೋಚರಿಸಿದೆ. ಕೋಲ್ಕತಾದಲ್ಲಿ ಬೆಳಗ್ಗೆ 5.26ರಿಂದ 6.50ರ ವರೆಗೆ, ಚೆನ್ನೈನಲ್ಲಿ 6.22ರಿಂದ 6.48ರ ವರೆಗೆ, ದೆಹಲಿಯಲ್ಲಿ ಬೆಳಗ್ಗೆ 6.40ರಿಂದ 6.44ರ ವರೆಗೆ ಸೂರ್ಯಗ್ರಹಣ ಗೋಚರಿಸಿದೆ.
ಭಾರತದಲ್ಲಿ 2019ರಲ್ಲಿ ಮುಂದಿನ ಸೂರ್ಯಗ್ರಹಣ ಸಂಭವಿಸಲಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.