Date : Tuesday, 02-02-2016
ಬೆಂಗಳೂರು : ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಮತದಾನದ ದಿನದಂದು ಸಾರ್ವತ್ರಿಕ ರಜೆ ಫೋಷಿಸಲಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು , ಫೆ.13 ಮತ್ತು 20 ರಂದು ಮತಚಲಾವನೆ ಮಾಡಲು ಸಾರ್ವತ್ರಿಕ ರಜೆಯನ್ನು ರಾಜ್ಯ ಚುನಾವಣಾ ಆಯೋಗ ಫೋಷಿಸಿದೆ....
Date : Tuesday, 02-02-2016
ಚೆನ್ನೈ: ತಮಿಳುನಾಡಿನ ತೌಹೀದ್ ಜಮಾತ್ ಸಂಘಟನೆ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ಇತ್ತೀಚಿಗೆ ಸಾರ್ವಜನಿಕವಾಗಿ ನಡೆಸಿದ ’Anti Shrik Conference’ನಲ್ಲಿ ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದಂತಹ ಹೇಳಿಕೆಗಳನ್ನು ನೀಡಿದೆ. ಮೂರ್ತಿ ಪೂಜೆ ಸೇರಿದಂತೆ ಎಲ್ಲಾ ಹಿಂದೂ ಆಚರಣೆಗಳನ್ನು ಅಂತ್ಯಗೊಳಿಸುತ್ತೇವೆ, ನಿಜವಾದ ಇಸ್ಲಾಂಗೆ ವಿರುದ್ಧಾಗಿರುವ ಎಲ್ಲಾ...
Date : Tuesday, 02-02-2016
ನವದೆಹಲಿ: ಫೆ.5ರಿಂದ ಆರಂಭವಾಗುತ್ತಿರುವ ಕರಾಚಿ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಬೇಕಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ಥಾನ ಸರ್ಕಾರ ವೀಸಾ ನಿರಾಕರಿಸಿದೆ. ಪಾಕಿಸ್ಥಾನದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರ್, ವೀಸಾಗೆ ಅರ್ಜಿ ಸಲ್ಲಿಸಿದ 18ಮಂದಿಯಲ್ಲಿ 17 ಮಂದಿಗೆ ವೀಸಾ ಬಂದಿದೆ,...
Date : Tuesday, 02-02-2016
ನವದೆಹಲಿ: ತನಗೆ ಪತ್ರ ಬರೆದು ಸಲಹೆ ಸೂಚನೆಗಳನ್ನು ದೂರುಗಳನ್ನು ನೀಡಿ ಎಂದು ಪ್ರಧಾನಿಯಾದ ಬಳಿಕ ನರೇಂದ್ರ ಮೋದಿಯವರು ದೇಶದ ಜನತೆಗೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಸ್ಪಂದಿಸಿ ಮಕ್ಕಳು ದೊಡ್ಡವರು ಎನ್ನದೆ ಹಲವಾರು ಮಂದಿ ಪತ್ರ ಬರೆದಿದ್ದಾರೆ. ಅವರನ್ನು ಎಂದೂ ಮೋದಿ...
Date : Tuesday, 02-02-2016
ಸಾನ್ ಫ್ರಾನ್ಸಿಸ್ಕೊ: ಅಲ್ಫಾಬೆಟ್ ಇಂಕ್ ವಿಶ್ವದ ಅತ್ಯಂತ ಬೆಲೆಬಾಳುವ ಕಂಪೆನಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಗೂಗಲ್‌ನ ಹೊಸ ಪೋಷಕ ಕಂಪೆನಿಯಾಗಿರುವ ಅಲ್ಫಾಬೆಟ್ ಇಂಕ್ ಡಿಜಿಟಲ್ ಜಾಹೀರಾತು ಮಾರುಕಟ್ಟೆಯಲ್ಲಿ ದೃಢವಾದ ವಿಸ್ತೃತ ಬೆಳವಣಿಗೆಯೊಂದಿಗೆ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಗಳಿಕೆಯ ವರದಿ ಬಿಡುಗಡೆ...
Date : Tuesday, 02-02-2016
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ಓರ್ವ ಮುಖ್ಯ ಆಯುಕ್ತರು ಮತ್ತು ನಾಲ್ವರು ಆಯುಕ್ತರನ್ನು ನೇಮಿಸಲು ಸರಕಾರ ತೀರ್ಮಾನಿಸಿದ್ದು, ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಮುಂದಾಗಿದೆ. ರಾಜ್ಯ ಮುಖ್ಯ ಆಯುಕ್ತರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಡಿ.ಎನ್.ನರಸಿಂಹರಾಜು ಅವರ...
Date : Tuesday, 02-02-2016
ಬೆಂಗಳೂರು : ದೇವನಾಗರಿ ಲಿಪಿಯಲ್ಲಿ ಬರೆದಿರುವ ಕೊಂಕಣಿ ಸಾಹಿತ್ಯವನ್ನು ಮಾತ್ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಹೈಕೋರ್ಟ್ ಅನುಮತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ದೇವನಾಗರಿ ಲಿಪಿಯಲ್ಲಿರುವ ಸಾಹಿತ್ಯವನ್ನು ಹೊರತುಪಡಿಸಿ ಇತರ ಲಿಪಿಯಲ್ಲಿರುವ ಸಾಹಿತ್ಯವನ್ನು ಪರಿಗಣಿಸುವುದಿಲ್ಲ....
Date : Tuesday, 02-02-2016
ನವದೆಹಲಿ: ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಮ್ ಅವರು ಸಶಸ್ತ್ರ ಸೀಮಾ ಬಲದ(ಎಸ್‌ಎಸ್‌ಬಿ) ಡೈರೆಕ್ಟರ್ ಜನರಲ್ ಆಗುವ ಮೂಲಕ ಇತಿಹಾಸ ಬರೆದಿದ್ದಾರೆ. ದೇಶದ ಗಡಿ ಕಾಯುವ ಕೇಂದ್ರ ಅರೆಸೇನಾ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದಾರೆ. 58...
Date : Tuesday, 02-02-2016
ಮನ್ಸಾ: ಹೆಣ್ಣು ಮಕ್ಕಳನ್ನು ಉತ್ತೇಜಿಸುವ, ಅವರ ಪೋಷಕರನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಕೊನೆಗೊಳ್ಳಲಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಲಿ ಎಂಬ ಆಶಯದೊಂದಿಗೆ ಸರ್ಕಾರಗಳೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರದ ’ಬೇಟಿ...
Date : Tuesday, 02-02-2016
ಮುಂಬಯಿ: ರಿಸರ್ವ್ ಬ್ಯಾಂಕ್‌ನ ನೀತಿ ಘೋಷಣೆ ಮತ್ತು ವಿದೇಶಿ ಮಿಶ್ರ ಪ್ರವೃತ್ತಿಯ ನಡುವೆ ಹೂಡಿಕೆದಾರರು ತಮ್ಮ ಸ್ಥಾನಗಳನ್ನು ವಿಸ್ತರಿಸಿದ್ದು, ಮಾರುಕಟ್ಟೆ ಬಿಎಸ್‌ಇ ಸೆನ್ಸೆಕ್ಸ್ 64 ಅಂಕಗಳಷ್ಟು ಏರಿಕೆ ಕಂಡಿದೆ. ಕಳೆದ ಅವಧಿಯಲ್ಲಿ 30 ಷೇರುಗಳ ಸೂಚ್ಯಂಕ 45.06 ಅಂಕ ಕಳೆದುಕೊಂಡಿದ್ದು, ಈ ಬಾರಿ ಚೇತರಿಕೆಗೊಂಡು...