Date : Saturday, 12-03-2016
ತಿಂಪು: ಒಂದು ದೇಶದ ರಾಜನಿಗೆ ಮಗು ಜನಿಸಿತು ಎಂದರೆ ಡೋಲು ವಾದ್ಯಗಳನ್ನು ಬಾರಿಸಿ, ಸಿಡಿಮದ್ದುಗಳನ್ನು ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಆದರೆ ಭೂತಾನ್ ಜನತೆ ಮಾತ್ರ ಅತೀ ವಿಶೇಷವಾಗಿ ತಮ್ಮ ನೂತನ ರಾಜಕುಮಾರನಿಗೆ ಸ್ವಾಗತ ಕೋರಿದ್ದಾರೆ. ಹಿಮಾಲಯದ ತಪ್ಪಲಿನ ಭೂತಾನ್‌ನ ರಾಜನಿಗೆ...
Date : Saturday, 12-03-2016
ಮಂಗಳೂರು : ರಾಜ್ಯದಲ್ಲಿ ಕರಾವಳಿ ಮತ್ತು ಕೋಲಾರ ಭಾಗದ ಕಾಂಗ್ರೇಸ್ ನಾಯಕರಲ್ಲಿ ಎತ್ತಿನಹೊಳೆ ಬಗ್ಗೆ ವಿಭಿನ್ನ ನಿಲುವುಗಳಿವೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎತ್ತಿನಹೊಳೆ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಈ ಹಿಂದೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು....
Date : Saturday, 12-03-2016
ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ ದ್ವಿಪಕ್ಷೀಯ ಸಹಕಾರ ಮುಂದುವರೆಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೇರಿಕ ಫುಲ್‌ಬ್ರೈಟ್-ಕಲಾಂ ಹವಾಮಾನ ಸಹಭಾಗಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಇದು ಭಾರತೀಯ ಸಂಶೋಧಕರಿಗೆ ಅಮೇರಿಕದ ಸಂಸ್ಥೆಗಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಅಮೇರಿಕ...
Date : Saturday, 12-03-2016
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ವಿವಾದದ ಕೇಂದ್ರವಾಗಿದ್ದಾರೆ, ಇದೀಗ ಅವರ ಸ್ಥಗಿತಗೊಂಡ ವಾಯುಯಾನ ಸಂಸ್ಥೆ ಕಿಂಗ್‌ಫಿಶರ್‌ನ ಸಿಬ್ಬಂದಿಗಳು ಕೂಡ ಅವರ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮಾನವೀಯ ಮನವಿ ಮಾಡಿಕೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್...
Date : Saturday, 12-03-2016
ನವದೆಹಲಿ: ಟ್ವಿಟರ್ ಮೂಲಕ ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತಿರುಗೇಟು ನೀಡಿದೆ. ‘ನಿಮ್ಮ ಟ್ವಿಟರ್ ಸಮಜಾಯಿಷಿ ನಮಗೆ ಅಗತ್ಯವಿಲ್ಲ, ಏನು ಹೇಳುವುದಿದ್ದರೂ ನಮ್ಮ ಕಛೇರಿಗೆ ಬಂದು ಹೇಳಿ’ ಎಂದು...
Date : Saturday, 12-03-2016
ನವದೆಹಲಿ: ಯೂರೋಪ್‌ನ ವಿಮಾನ ತಯಾರಕ ಕಂಪೆನಿ ಏರ್‌ಬಸ್ ತಯಾರಿಸಿದ ಮೊದಲ ಪರಿಸರ ಸ್ನೇಹಿ ವಿಮಾನ A320 Neo ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಏರ್‌ಬಸ್ ಈ ವಿಮಾನವನ್ನು ಭಾರತದ ಇಂಡಿಗೋ ಕಂಪೆನಿಗೆ ಹಸ್ತಾಂತರಿಸಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಏರ್‌ಬಸ್ ಕಂಪೆನಿಯಿಂದ ಆಧುನಿಕ...
Date : Saturday, 12-03-2016
ಬೆಂಗಳೂರು: 2012 ಮಾರ್ಚ 12 ರಂದು ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿ ಕಬಳಿಕೆ ವರದಿಯನ್ನು ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರಕಾರಕ್ಕೆ ಸಲ್ಲಿಸಿದ್ದು ಅದನ್ನು ಸದನದಲ್ಲಿ ಮಂಡಿಸಿಲ್ಲದ ಬಗ್ಗೆ ಹೈಕೋರ್ಟ್ ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟೀಸ್ ಜಾರಿಮಾಡಲಾಗಿದೆ. ಈ ಹಿಂದೆ ವಕ್ಫ್ ಮಂಡಳಿಗೆ...
Date : Saturday, 12-03-2016
ನವದೆಹಲಿ: ಮರಣ, ಗಾಯ, ಲಗೇಜ್ ನಾಪತ್ತೆ ಅಥವಾ ವಿಮಾನ ವಿಳಂಬಗಳ ಸಂದರ್ಭದಲ್ಲಿ ವಿಮಾನ ಪ್ರಯಾಣಿಕರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕಾಯ್ದೆ ಶನಿವಾರ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. 2015ರ ಡಿಸೆಂಬರ್‌ನಲ್ಲಿ ಕೆಲವೊಂದು ತಿದ್ದುಪಡಿಗಳೊಂದಿಗೆ ವಾಯು(ತಿದ್ದುಪಡಿ)ಕಾಯ್ದೆ ಲೋಕಸಭೆಯಲ್ಲಿ ಮಂಡನೆಗೊಂಡಿತ್ತು, ಮಾ.2ರಂದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತ್ತು. ಇದೀಗ...
Date : Saturday, 12-03-2016
ಬೆಂಗಳೂರು : ರಾಜ್ಯದ ನಗರ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವಲ್ಲಿ ಮಾರ್ಚ್ 23 ರಿಂದ ಒಂದು ವರ್ಷ ಕಾಲ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೇ ಒಂದುಬಾರಿ ಮಾತ್ರ ಇದ್ಕ್ಕೆ ಅರ್ಜಿಸಲ್ಲಿಸಲು ಅವಕಾಶವಿದೆ ಎಂದು ಸರಕಾರ ಹೈಕೋರ್ಟ್‌ಗೆ...
Date : Saturday, 12-03-2016
ನವದೆಹಲಿ: ವಿಮಾನ ಪ್ರಯಾಣದಲ್ಲಿ ವಿಳಂಬ, ಸರಕುಗಳು ಕಳೆದುಕೊಂಡಲ್ಲಿ ಪ್ರಯಾಣಿಕರಿಗೆ ಇನ್ನು ಮುಂದೆ ವಿಮಾನಯಾನ ಹೆಚ್ಚಿನ ಪರಿಹಾರ ಧನ ನೀಡಲಿದೆ. ಪ್ರಯಾಣಿಕರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಸುಮಾರರು 1 ಕೋಟಿ ರೂ. ವರೆಗಿನ ಪರಿಹಾರ ನೀಡುವ ಬಿಲ್‌ನ್ನು ರಾಷ್ಟ್ರಪತಿ ರಾಜ್‌ನಾಥ್ ಸಿಂಗ್ ಅವರು ಅನುಮೋದನೆ...