News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಫೆ. 7ರಂದು ‘ನಾನ್‌ಸ್ಟಾಪ್-ನಾಟ್ಯೋತ್ಸವ’

ಬೆಂಗಳೂರು : ನಗರದ ನಾಟ್ಯಾಲಯ ಸಂಸ್ಥೆ ಈ ಬಾರಿಯ ವೀಕೆಂಡ್ ಅನ್ನು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾರಾಧಕರನ್ನು ರಂಜಿಸಲಿದೆ. ಫೆಬ್ರವರಿ 7 ಭಾನುವಾರ ನಾನ್‌ಸ್ಟಾಪ್ ನಾಟ್ಯೋತ್ಸವ ಹೆಸರಿನ ನಿರಂತರ 12 ತಾಸುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಿದೆ. ಜೆಪಿನಗರದ ದುರ್ಗಾಪರಮೇಶ್ವರೀ...

Read More

ಪಂಜಾಬ್ ಪರಿಚಯಿಸಲಿದೆ ನೀರು, ಭೂಮಿ ಎರಡರಲ್ಲೂ ಚಲಿಸುವ ಬಸ್

ಅಮೃತಸರ: ನೀರು ಮತ್ತು ಭೂಮಿ ಎರಡರಲ್ಲೂ ಓಡುವ ಸಾಮರ್ಥ್ಯವಿರುವಂತಹ ಬಲು ಅಪರೂಪದ ಅತ್ಯಾಧುನಿಕ ದ್ವಿಸ್ವರೂಪದ ಬಸ್‌ನ್ನು ಪರಿಚಯಿಸಲು ಪಂಜಾಬ್ ಮುಂದಾಗಿದೆ. ಪ್ರವಾಸೋದ್ಯಮದ ಭಾಗವಾಗಿ ಹರಿಕೆ ವೆಟ್‌ಲ್ಯಾಂಡ್ಸ್‌ನಲ್ಲಿ ಈ ಬಸ್‌ನ್ನು ಪರಿಚಯಿಸುವುದಾಗಿ ಪಂಜಾಬ್‌ನ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. ಇದು ಪಂಜಾಬ್...

Read More

ಉತ್ತಮ ಸನ್ನಿವೇಶ ಸೃಷ್ಟಿಸದ ಹೊರತು ಬಿಜೆಪಿಯೊಂದಿಗೆ ಮೈತ್ರಿ ಇಲ್ಲ

ಜಮ್ಮು: ಜಮ್ಮು ಕಾಶ್ಮೀರಲ್ಲಿ ನರೇಂದ್ರ ಮೋದಿ ಸರ್ಕಾರ ಉತ್ತಮ ಸನ್ನಿವೇಶ ಸೃಷ್ಟಿಸದ ಹೊರತು ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಮಾತೇ ಇಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಸ್ಪಷ್ಟಪಡಿಸಿದ್ದಾರೆ. ’ಇಲ್ಲಿ ಸಮಸ್ಯೆಯೊಳಗೆ ಸಮಸ್ಯೆಯಿದೆ. ತೊಂದರೆಯನ್ನು ಎದುರಿಸಲು ನಮಗೆ ಸಹಕಾರ ಮತ್ತು ಉತ್ತಮ...

Read More

ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ : ಕಲ್ಲಡ್ಕ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ವಿಶೇಷ ಸಾಮಾರ್ಥ್ಯವುಳ್ಳ ಮಕ್ಕಳ ಕ್ರೀಡಾ ಕೂಟದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್‌ರಾಜ್ 50 ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ...

Read More

ಸೈಕ್ಲಿಂಗ್: ಚಿನ್ನ, ಬೆಳ್ಳಿ ಪಡೆದ ಭಾರತ

ಗುವಾಹಟಿ: ಇಲ್ಲಿ ನಡೆಯುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನ ಮಹಿಳೆಯರ 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯ ಫೈನಲ್‌ನಲ್ಲಿ ಮಣಿಪುರದ ಟಿ. ವಿಜಯಲಕ್ಷ್ಮಿ ಚಿನ್ನ ಗೆಲ್ಲುವ ಮೂಲಕ ಭಾರತ ತನ್ನ ಗೆಲುವಿನ ಖಾತೆ ತೆರೆದಿದೆ. ವಿಜಯಲಕ್ಷ್ಮಿ ಅವರು 30 ಕಿ.ಮೀ. ದೂರವನ್ನು...

Read More

ಭಾರತದಲ್ಲಿ 2020ರ ಒಳಗೆ ಮೊಬೈಲ್ ಬಳಕೆದಾರರ ಸಂಖ್ಯೆ 990 ಮಿಲಿಯನ್‌ಗೆ ಏರಿಕೆ

ನವದೆಹಲಿ: ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು 2020ರ ಒಳಗಾಗಿ ಬಳಕೆದಾರರ ಸಂಖ್ಯೆ 990.2 ಮಿಲಿಯನ್ ತಲುಪಲಿದೆ ಎಂದು ಮೊಬೈಲ್ ವಿನ್ಯಾಸ, ಉತ್ಪಾದನೆ ಮತ್ತು ನೆಟ್‌ವರ್ಕ್ ಸಾಧನ ಮಾರಾಟಗಾರ ಅಮೇರಿಕಾದ ಅಂತಾರಾಷ್ಟ್ರೀಯ ತಂತ್ರಜ್ಞಾನ ಕಂಪೆನಿ ಸಿಸ್ಕೋ ಸಿಸ್ಟಮ್ಸ್ ವರದಿ ಮಾಡಿದೆ. ಹಲವಾರು...

Read More

ಪಠ್ಯಪುಸ್ತಕಗಳು ಸಂಸ್ಕೃತದಲ್ಲೇ ಲಭ್ಯವಾಗಬೇಕು

ನವದೆಹಲಿ: ದೇಶದ ಪ್ರಾಚೀನ ಭಾಷೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳು ಸಂಸ್ಕೃತದಲ್ಲಿ ಲಭ್ಯವಾಗುವಂತೆ ಮಾಡಿ ಸಂಸ್ಕೃತದಲ್ಲೇ ಬೋಧನೆ ಮಾಡುವಂತೆ ಆಗಬೇಕು ಎಂದು ಮಾನವ ಸಂಪ್ಮೂಲ ಸಚಿವಾಲಯದ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ನೇತೃತ್ವದ ೧೩ ಮಂದಿಯ...

Read More

2ನೇ ಹಂತದ ಸಮ ಬೆಸ ನಿಯಮ ಜಾರಿ ಬಗ್ಗೆ ಶೀಘ್ರ ಘೋಷಣೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಂದು ಹಂತದ ಸಮ ಬೆಸ ನಿಯಮವನ್ನು ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಅದು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಬೆಂಗಳೂರಿನಲ್ಲಿ ನ್ಯಾಚುರೋಪಥಿ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ಅವರು ಜನಾಭಿಪ್ರಾಯವನ್ನು...

Read More

ತೈವಾನ್ ಭೂಕಂಪ : 150 ಕ್ಕೂ ಅಧಿಕ ಮಂದಿಗೆ ಗಾಯ

ತೈಪೆ: ತೈವಾನ್ ದಕ್ಷಿಣ ಭಾಗದಲ್ಲಿ ಭೂಕಂಪ ಸಂಭವಿಸಿದ ಪರಿಣಾಮ ಒಂದು ಮಗು ಸೇರಿದಂತೆ 3 ಜನ ಮೃತ ಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಧ್ವಂಸಗೊಂಡಿದ್ದ ಕಟ್ಟಡದೊಳಗಿದ್ದ ಒರ್ವ ಪುರುಷ, ಮಹಿಳೆ ಮತ್ತು ಒಂದು ಮಗುವಿನ ಮೃತದೇಹವನ್ನು ಹೊರತೆಗೆಯಲಾಗಿದೆ. ಅದೇ ಕಟ್ಟಡದಲ್ಲಿ ಸಿಲುಕಿದ್ದ ಸುಮಾರು...

Read More

125,000 ಭಯೋತ್ಪಾದನಾ ಸಂಬಂಧಿತ ಟ್ವಿಟರ್ ಅಕೌಂಟ್ ರದ್ದು

ವಾಷಿಂಗ್ಟನ್: 2015ರ ಬಳಿಕ ಟ್ವಿಟರ್ ಇಂಕ್ ಬರೋಬ್ಬರಿ 125,000 ಭಯೋತ್ಪಾದನಾ ಸಂಬಂಧಿತ ಅಕೌಂಟ್‌ಗಳನ್ನು ತೆಗೆದು ಹಾಕಿದೆ ಎಂದು ಕಂಪನಿ ತಿಳಿಸಿದೆ. ಇವುಗಳಲ್ಲಿ ಬಹುತೇಕ ಅಕೌಂಟ್‌ಗಳು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾಗಿದೆ. ಈ ಅಕೌಂಟ್‌ಗಳ ಬಗ್ಗೆ ಇತರ ಬಳಕೆದಾರರಿಂದ ವರದಿಗಳು ಬಂದ ಹಿನ್ನಲೆಯಲ್ಲಿ...

Read More

Recent News

Back To Top