News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾಂತಿವನ ಟ್ರಸ್ಟ್‌ನ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ

ಬೆಳ್ತಂಗಡಿ : ತನ್ನ ಜನಪ್ರಿಯ ಕಾರ್ಯಗಳಿಂದ ಅತ್ಯಂತ ಪ್ರಖ್ಯಾತವಾದ ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ 2015-16 ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ಧರ್ಮಸ್ಥಳ ಸನ್ನಿಧಿ ಸಭಾಂಗಣದಲ್ಲಿ ಟ್ರಸ್ಟ್‌ನ ಅಧ್ಯಕ್ಷರೂ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು....

Read More

ಮದುವೆ ಯಾದ ಜೋಡಿಗೆ ಮನೆಯವರ ಕಿರುಕುಳ

ಬೆಳ್ತಂಗಡಿ : ನಾನು ನನ್ನ ಗಂಡನಿಂದ ವಿಚ್ಛೇದನವನ್ನು ಬಯಸುತ್ತಿಲ್ಲ. ನಾನು ಅವರ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ ಎಂದು ನೇತ್ರಾವತಿ ಜೋಡುಸ್ಥಾನ ನಿವಾಸಿ ತಾರಾನಾಥ ಜಿ.ಎಸ್. ಎಂಬುವರ ಪತ್ನಿ ಹರ್ಷಿತ ಸ್ಪಷ್ಟ ಪಡಿಸಿದ್ದಾರೆ. ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ...

Read More

ವೈವಿಧ್ಯ ಬೆಳೆ, ಪರ್ಯಾಯ ಉದ್ಯೋಗಕ್ಕೆ ಮೋದಿ ಕರೆ

ನವದೆಹಲಿ: ದೇಶವು ತೀವ್ರವಾಗಿ ಬರ ಎದುರಿಸುತ್ತಿದ್ದು, ಕೃಷಿ ಉತ್ಪಾದನೆಯಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ವಿವಿಧ ರೀತಿಯಲ್ಲಿ ನೀರನ್ನು ಸಂಗ್ರಹಿಸಿ ಜಲ ಸಂರಕ್ಷಣೆಯೊಂದಿಗೆ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದೇ ವೇಳೆ ಡೈರಿ, ಪಶು ಸಾಕಾಣಿಕೆ,...

Read More

ಇಸ್ತಾಂಬುಲ್ ಬಾಂಬ್ ದಾಳಿ: 4 ಸಾವು, 20 ಮಂದಿಗೆ ಗಾಯ

ಇಸ್ತಾಂಬುಲ್: ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಬಾಂಬ್ ದಾಳಿಯಲ್ಲಿ ಕನಿಷ್ಟ 4 ಮಂದಿ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಟರ್ಕಿಯ ಸಿಎನ್‌ಎನ್ ಟರ್ಕ್ ಟೆಲಿವಿಷನ್ ವರದಿ ಮಾಡಿದೆ. ಆನರು ಸಾಮಾನ್ಯವಾಗಿ ಶಾಪಿಂಗ್‌ಗಾಗಿ ಆಗಮಿಸುವ ಇಸ್ತಿಕ್ಲಾಲ್ ಕಡೆಸ್ಸಿ ಮಾರುಕಟ್ಟೆ ಪ್ರದೇಶದಲ್ಲಿ ಈ...

Read More

ದೇಶದ್ರೋಹ ಆರೋಪ: ಎಸ್‌ ಎ ಆರ್ ಗಿಲಾನಿಗೆ ಜಾಮೀನು

ನವದೆಹಲಿ: ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್. ಎ.ಆರ್ ಗಿಲಾನಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ನೀಡಿದದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೀಪಕ್ ಗರ್ಗ್ ಗಿಲಾನಿ ಅವರಿಗೆ ಜಾಮೀನು ನೀಡಿದ್ದಾರೆ. ಗಿಲಾನಿ ಅವರು ಕಾಶ್ಮೀರದ ಸಮಸ್ಯೆಗಳ...

Read More

ಸರಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಬೆಂಗಳೂರು : ಇಂದು ಜೆಡಿಎಸ್ ಅರಮನೆ ಮೈದಾನದಲ್ಲಿ ಕಾರ್ಯಕರ್ತರಿಗೆ ನಡೆಸಿದ ಸಂಘಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಎತ್ತಿನ ಹೊಳೆ ವಿಚಾರದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ ಕುಮಾರಸ್ವಾಮಿ, ಎತ್ತಿನ ಹೊಳೆ ಯೋಜನೆ ಯಲ್ಲಿ...

Read More

ಜಮ್ಮು-ಕಾಶ್ಮೀರದಲ್ಲಿ ಹಿಮಪಾತ: ಮುನ್ನೆಚ್ಚರಿಕೆ ರವಾನೆ

ಚಂಡಿಗಢ: ಜಮ್ಮು-ಕಾಶ್ಮೀರದ ಪರ್ವತ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಹಿಮಪಾತವಾಗಲಿದ್ದು, ಜನರು ಈ ಪ್ರದೇಶಗಳಿಗೆ ಹೋಗದಂತೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದೆ. ಚಂಡಿಗಢಮೂಲದ ಹಿಮ ಮತ್ತು ಹಿಮಪಾತ ಕುರಿತ ಅಧ್ಯಯನ ಸ್ಥಾಪನಾ ಕೇಂದ್ರ, ರಕ್ಷಣಾ ಸಂಷೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಭಾಗವಾಗಿ ಮುನ್ನೆಚ್ಚರಿಕೆ...

Read More

ಪಠಾನ್ಕೋಟ್‌ನಲ್ಲಿ ಪ್ಯಾರಾಮಿಲಿಟರಿ ಸಮವಸ್ತ್ರ ತೊಟ್ಟು ಓಡಾಡುತ್ತಿದ್ದ ಮಹಿಳೆಯ ಬಂಧನ

ಪಠಾನ್ಕೋಟ್: ಪಠಾನ್ಕೋಟ್‌ನ ವಾಯುನೆಲೆ ಸಮೀಪದ ಪ್ರದೇಶದಲ್ಲಿ ಪ್ಯಾರಾಮಿಲಿಟರಿ ಉಡುಗೆಯನ್ನು ತೊಟ್ಟು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧನಕ್ಕೊಳಪಡಿಸಲಾಗಿದೆ. ರಮಿಂದರ್ ಕೌರ್ ಎಂದು ಮಹಿಳೆಯನ್ನು ಗುರುತಿಸಲಾಗಿದೆ, ಈಕೆ ಟಾಂಕ್ ಚೌಕ್‌ನಲ್ಲಿ ಮಿಲಿಟರಿ ಉಡುಗೆ ತೊಟ್ಟು ಅಡ್ಡಾಡುತ್ತಿದ್ದಳು. ಈಕೆಯನ್ನು ಸೇನಾ ಸಿಬ್ಬಂದಿಗಳು ಬಂಧನಕ್ಕೊಳಪಡಿಸಿದ್ದು, ಪೊಲೀಸರಿಗೆ...

Read More

ರಷ್ಯಾದಲ್ಲಿ ವಿಮಾನ ಪತನ: ಬಲಿಯಾದವರಲ್ಲಿ 2 ಭಾರತೀಯರು

ಮಾಸ್ಕೋ: ದಕ್ಷಿಣ ರಷ್ಯಾದಲ್ಲಿ ಶನಿವಾರ ಬೆಳಿಗ್ಗೆ ಫ್ಲೈದುಬೈ ವಿಮಾನ ಪತನಗೊಂಡಿದ್ದು, ಇಬ್ಬರು ಭಾರತೀಯರು ಸಾವನ್ನಪ್ಪಿರುವುದಾಗಿ ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ರಷ್ಯಾದ 44 ಮಂದಿ, ಭಾರತದ 2, ಉಕ್ರೇನ್‌ನ 8 ಹಾಗೂ ಉಜ್ಬೇಕಿಸ್ಥಾನ್‌ನ ಓರ್ವ ವ್ಯಕ್ತಿ ಸಾವನ್ನಿಪಿರುವುದಾಗಿ ಅಧಿಕಾರಿಗಳು ಬಿಡುಗಡೆಗೊಳಿಸಿದ ಪಟ್ಟಿಯಿಂದ ತಿಳಿದು ಬಂದಿದೆ....

Read More

ಚಿಕ್ಕ ಸಮುದಾಯವಾದರೂ ಪಾರ್ಸಿಗಳು ತಮ್ಮನ್ನು ಅಲ್ಪಸಂಖ್ಯಾತರು ಎಂದುಕೊಂಡಿಲ್ಲ

ನವದೆಹಲಿ: ಭಾರತದ ಅತೀ ಚಿಕ್ಕ ಸಮುದಾಯವಾಗಿರುವ ಪಾರ್ಸಿಗಳು ತಮ್ಮನ್ನು ತಾವು ಅಲ್ಪಸಂಖ್ಯಾತರು ಎಂದು ಎಂದಿಗೂ ಕರೆಸಿಕೊಂಡಿಲ್ಲ, ಅವರ ಈ ಮನಃಸ್ಥಿತಿಯೇ ಇಂದು ಅವರನ್ನು ’ರೋಲ್ ಮಾಡೆಲ್’ಗಳನ್ನಾಗಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಶನಿವಾರ ಅಲ್ಪಸಂಖ್ಯಾತ ಮತ್ತು ಸಾಂಸ್ಕೃತಿಕ ಸಚಿವಾಲಯ...

Read More

Recent News

Back To Top