News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ನಿಜವಾದ ದೇಶಸೇವೆ ಏನು ಎಂಬುದನ್ನು ತೋರಿಸಿಕೊಟ್ಟ ಬಿಲಾಸ್‌ಪುರ್ ಯುವಕರು

ಬಿಲಾಸ್‌ಪುರ್: ಈಗ ದೇಶಭಕ್ತಿ ಎಂಬುದು ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಬಿಟ್ಟರೆ ಆಗಸ್ಟ್ 15ರಂದು, ಜನವರಿ 26ರಂದು ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತೇವೆ. ದೇಶದ ಪರ ನಾಲ್ಕು ಘೋಷಣೆ ಕೂಗಿ ಮರುದಿನ ಸುಮ್ಮನಾಗುತ್ತೇವೆ. ನಮಗೆ ನಮ್ಮ ವೈಯಕ್ತಿಕ ಸುಖ, ಸಂತೋಷ...

Read More

ಸಂಸ್ಕೃತದ ಮೊದಲ ಆ್ಯನಿಮೇಶನ್ ಚಿತ್ರವಾಗಿ ‘ಪುಣ್ಯಕೋಟಿ’

ಬೆಂಗಳೂರು: ಗೋವಿನ ಹಾಡನ್ನು, ಅದರಲ್ಲಿನ ಪುಣ್ಯ ಕೋಟಿಯ ಕಥೆಯನ್ನು ನಾವು ಕೇಳುತ್ತಾ, ಹಾಡುತ್ತಾ ಬೆಳೆದಿದ್ದೇವೆ. ಇದೀಗ ಆ ಪುಣ್ಯಕೋಟಿಯ ಕಥೆ ಆ್ಯನಿಮೇಷನ್ ರೂಪದಲ್ಲಿ ನಮ್ಮ ಮುಂದೆ ಬರಲಿದೆ. ಅದೂ ಸಂಸ್ಕೃತ ಭಾಷೆಯಲ್ಲಿ. ಇನ್ಫೋಸಿಸ್‌ನ ಬೆಂಗಳೂರು ಬಿಪಿಓದಲ್ಲಿ ಎಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿ...

Read More

5 ವರ್ಷದಲ್ಲಿ ಶೇ.61ರಷ್ಟು ಏರಿಕೆಯಾದ ಆರ್‌ಎಸ್‌ಎಸ್ ಶಾಖೆಗಳು

ಮುಂಬಯಿ: ರಾಷ್ಟ್ರೀಯತೆಯ ಸಿದ್ಧಾಂತದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಸ್‌ಎಸ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ತನ್ನ ಶಾಖೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಶಿಸ್ತು, ಪ್ರಾರ್ಥನೆ, ರಾಷ್ಟ್ರಪ್ರೇಮವನ್ನು ಎಳವೆಯಲ್ಲಿಯೇ ಮೈಗೂಡಿಸುವ  ಸಲುವಾಗಿ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಶಾಖೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಾಲ ಸ್ವಯಂಸೇವಕರ ಸಂಖ್ಯೆಯಲ್ಲಿ...

Read More

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ತರಬೇತಿ ಶಿಬಿರ

ಕಾಸರಗೋಡು : ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕುಂಬಳೆ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ  ಸ್ಕೌಟ್ ಮತ್ತು ಗೈಡ್ ಮಕ್ಕಳ ಪಟಾಲಂ ನಾಯಕರ ತರಬೇತಿ ಶಿಬಿರವನ್ನು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ನ....

Read More

ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ ಉದ್ಘಾಟನೆ

ಬಂಟ್ವಾಳ : ತಾಲೂಕು ಪಂಚಾಯತ್‌ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ನೇರವೇರಿದರು. ಈ ಸಂದರ್ಭ ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್...

Read More

ಬೆಳ್ಳಾರೆ: ಆಟಿದ ನೆಂಪು ಕಾರ್ಯಕ್ರಮ

ಪಾಲ್ತಾಡಿ : ತುಳುನಾಡಿನ ಸಂಸ್ಕೃತಿ,ಸಂಸ್ಕಾರ ಇಡೀ ಜಗತ್ತಿಗೆ ಮಾದರಿ ಪ್ರಕೃತಿಯಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕತಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ತುಳುನಾಡಿನ ಜೀವನ ಈ ನೆಲದ ಮಣ್ಣಿನಲ್ಲಿ ಸಮ್ಮಿಳಿತವಾಗಿದೆ. ಪ್ರಕೃತಿಯಲ್ಲಿ ಸಂಸ್ಕೃತಿಯನ್ನು ರೂಡಿಸಿಕೊಂಡ ಬದುಕು ನಮ್ಮದು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ...

Read More

ಇಂಡೋನೇಷ್ಯಾದಲ್ಲಿ 50 ಪ್ರಯಾಣಿಕರಿದ್ದ ವಿಮಾನ ಪತನ

ಜಕಾರ್ತ: 54 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನವೊಂದು ಭಾನುವಾರ ಇಂಡೋನೇಷ್ಯಾದ ದಟ್ಟ ಕಾನನ ಮತ್ತು ಪರ್ವತ ಪ್ರದೇಶವಾದ ಪಪುವಾದಲ್ಲಿ ಪತನಕ್ಕೀಡಾಗಿದೆ. ತ್ರಿಗಣ ಹೆಸರಿನ ವಿಮಾನ ಇದಾಗಿದ್ದು, ಇಂಡೋನೇಷ್ಯಾದ ಜಯಪುರದ ಸೆಂತಣಿ ಏರ್‌ಪೋರ್ಟ್‌ನಿಂದ ಪಪುವಾ ರಾಜ್ಯದ ರಾಜಧಾನಿ ಓಕ್ಸಿಬಲ್ ಏರ್‌ಪೋರ್ಟ್‌ಗೆ ಪ್ರಯಾಣ ಬೆಳೆಸಿತ್ತು....

Read More

2 ಕೋಟಿ ಗ್ರಾಹಕರನ್ನು ಕಳೆದುಕೊಂಡ ಬಿಎಸ್‌ಎನ್‌ಎಲ್

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬರೋಬ್ಬರಿ 2 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ. ಖಾಸಗಿ ದೂರಸಂಪರ್ಕ ಸೇವೆಗಳಿಗೆ ಸ್ಪರ್ಧೆಯೊಡ್ಡಲು ಇದು ವಿಫಲವಾಗುತ್ತಿರುವುದೇ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಮಾರ್ಚ್ 2014 ರಿಂದ ಮಾರ್ಚ್ 2015 ರವರೆಗೆ ಬಿಎಸ್‌ಎನ್‌ಎಲ್...

Read More

ಮುಜುಂಗಾವು ವಿದ್ಯಾಪೀಠದಲ್ಲಿ ರಾಮಾಯಣ ಮಾಸಾಚರಣೆ

ಕುಂಬಳೆ : “ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು”...

Read More

ಬಾಳ್ ಠಾಕ್ರೆ ಉಗ್ರ ಎಂದ ತೆಹಲ್ಕಾ ವಿರುದ್ಧ ಶಿವಸೇನೆ ಕಿಡಿ

ಥಾಣೆ: ಶಿವಸೇನಾ ಮುಖಂಡ ದಿವಂಗತ ಬಾಳ್ ಠಾಕ್ರೆ ಅವರನ್ನು ಭಯೋತ್ಪಾದಕ ಎಂದು ಬಿಂಬಿಸಿ ಲೇಖನ ಬರೆದ ತೆಹಲ್ಕಾ ನಿಯತಕಾಲಿಕೆಯ ವಿರುದ್ಧ ಮುಂಬಯಿಯಲ್ಲಿ ಪ್ರಕರಣ ದಾಖಲಾಗಿದೆ. ಕವರ್ ಪೇಜ್‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಉಗ್ರ ಯಾಕುಬ್ ಮೆಮೊನ್, ಖಲಿಸ್ತಾನ್ ಟೆರರ್ ಜರ್ನಲ್...

Read More

Recent News

Back To Top