Date : Saturday, 13-02-2016
ಬೆಳ್ತಂಗಡಿ: ಪಾಲೇದು ಚುನಾವಣಾ ಬಹಿಷ್ಕಾರ ಸಮಿತಿ ಸಂಸದರನ್ನು ಹಾಗೂ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇದುವಿನ ಲಿಂಗಸ್ಥಳದಲ್ಲಿರುವ ಸೇತುವೆ, ಕುದ್ರಡ್ಕ-ಪಾಲೇದು-ಲಿಂಗಸ್ಥಳದವರೆಗೆ ರಸ್ತೆಗೆ ಡಾಮರೀಕರಣ, ನ್ಯಾಯಬೆಲೆ ಅಂಗಡಿ, ಪ್ರಾಥಮಿಕ ಆರೋಗ್ಯ...
Date : Saturday, 13-02-2016
ಬೆಳ್ತಂಗಡಿ: ಈ ಬಾರಿಯ ಜಿ.ಪಂ., ತಾ.ಪಂ. ಚುನಾವಣೆಗೆ ಹಳೆ, ಹೊಸ ಆಕಾಂಕ್ಷಿಗಳ ದಂಡೇ ಇದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಹೊಸ ಮುಖಗಳಿಗೆ ಟಿಕೇಟ್ ನೀಡುವ ಪ್ರಯೋಗಕ್ಕೆ ಸಿದ್ದವಾಗಿದೆ. ಇದರ ಪರಿಣಾಮ ಏನಾಗಬಹುದೆಂದು ನೋಡಲು ಫೆ. 23ರ ವರೆಗೆ ಕಾದು ನೋಡಬೇಕಿದೆ. ಕಾಂಗ್ರೆಸ್...
Date : Saturday, 13-02-2016
ಬೆಳ್ತಂಗಡಿ: ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯೊಂದಿಗೆ ತಳಮಟ್ಟದಲ್ಲಿ ಪ್ರತಿಯೊಬ್ಬರಿಗೂ ಇದರ ಪ್ರಯೋಜನವಾಗಬೇಕು. ಜೀವನಮಟ್ಟ ಸುಧಾರಣೆಯೊಂದಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದೇ ನಿಜವಾದ ಪ್ರಗತಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಅಧ್ಯಕ್ಷ ಮತ್ತು...
Date : Saturday, 13-02-2016
ಮುಂಬಯಿ: ಅಮೇರಿಕಾದಲ್ಲಿ ಜಾರಿಯಲ್ಲಿರುವ ’ಇನ್ಫಿ ಮೇಕರ್ ಅವಾರ್ಡ್’ ಪ್ರಶಸ್ತಿಯನ್ನು ಭಾರತದಲ್ಲೂ ಜಾರಿಗೊಳಿಸಲು ಇನ್ಫೋಸಿಸ್ ನಿರ್ಧರಿಸಿದೆ. ಅದರಂತೆ ಜಗತ್ತಿನಾದ್ಯಂತ ಜನರ ಯಾವುದೇ ಸಮಸ್ಯೆ, ದುಃಖ, ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡಿ ಬಗೆಹರಿಸಿದಲ್ಲಿ ಆತನಿಗೆ 5 ಲಕ್ಷ ರೂ.ಗಳ ಪ್ರಶಸ್ತಿ ದೊರೆಯಲಿದೆ. ಇನ್ಫಿ ಮೇಕರ್ ವಾರ್ಷಿಕ...
Date : Saturday, 13-02-2016
ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡು ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದೆ. ಸುಮಾರು 250 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಅತ್ಯಂತ ಕಾರಣಿಕ ನೆಲೆಯಾಗಿರುವ ಪಾಲ್ತಾಡು ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಮಾಡಲು ಅಷ್ಟಮಂಗಲ ಪ್ರಶ್ನೆಯಂತೆ ಊರ ಭಕ್ತಾಭಿಮಾನಿಗಳನ್ನು ಸೇರಿಸಿಕೊಂಡು ಸಮಿತಿಯನ್ನು...
Date : Saturday, 13-02-2016
ನವದೆಹಲಿ: ಹಣಕಾಸು ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಅರುಣ್ ಜೇಟ್ಲಿ ಅವರು ಪ್ರಸ್ತುತ ಪ್ರಧಾನಿಯ ’ಲಾಸ್ಟ್ ವರ್ಡ್’ ಇರುವ ಸರ್ಕಾರವನ್ನು ಭಾರತ ಹೊಂದಿದೆ ಎನ್ನುವ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿರುಗೇಟು ನೀಡಿದ್ದಾರೆ. ಮಾಧ್ಯಮ...
Date : Saturday, 13-02-2016
ಚೆನ್ನೈ: ಎಐಎಡಿಎಂಕೆ ಪಕ್ಷ ತಮಿಳುನಾಡಿನಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವುದನ್ನು ಶತಾಯ ಗತಾಯ ತಡೆಯುವ ಸಲುವಾಗಿ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಶನಿವಾರ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರು ಡಿಎಂಕೆ ಮುಖಂಡ ಕರುಣಾನಿಧಿಯನ್ನು ಚೆನ್ನೈನ...
Date : Saturday, 13-02-2016
ನವದೆಹಲಿ: ಪಾಕಿಸ್ಥಾನದ ಭಯೋತ್ಪಾದಕ ಮುಖಂಡರಾದ ಹಫೀಸ್ ಸಯೀದ್ ಮತ್ತು ಝಾಕಿ ಉರ್ ರೆಹಮಾನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಪಾಕ್ ಹೇಳಿಕೆಯಲ್ಲಿ ಹುರುಳಿಲ್ಲ. ಅಲ್ಲದೇ 26/11ರ ಮುಂಬಯಿ ದಾಳಿಗೆ ಕಾರಣರಾದ ಇತರ ಲಷ್ಕರ್ ಸಂಘಟನೆಯ ಸದಸ್ಯರ ವಿರುದ್ಧ ಪಾಕಿಸ್ಥಾನ ಫೆಡೆರಲ್ ತನಿಖಾ...
Date : Saturday, 13-02-2016
ಮುಂಬಯಿ: ಸುಮಾರು 11 ಬಿಲಿಯನ್ ಡಾಲರ್ ಮೌಲ್ಯದ ಸೌಂದರ್ಯ ಮತ್ತು ನೈರ್ಮಲ್ಯ ವಸ್ತುಗಳು ಆನ್‌ಲೈನ್ ಗ್ರಾಹಕರ ಮೇಲೆ ಪ್ರಭಾವ ಬೀರಲಿದೆ. ಈ ವಿಭಾಗದಲ್ಲಿ 2/3ಕ್ಕೂ ಹೆಚ್ಚು ಮಾರಾಟವಾಗುವ ಸಶಧ್ಯತೆ ಇದೆ ಎಂದು ಬೈನ್& ಕಂಪೆನಿ ಮತ್ತು ಗೂಗಲ್‌ನ ಜಂಟಿ ವರದಿ ತಿಳಿಸಿದೆ. ಆನ್‌ಲೈನ್...
Date : Saturday, 13-02-2016
ನವದೆಹಲಿ: 2004ರ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಸಿಲುಕಿಸಲು ನನ್ನ ಮೇಲೆ ತೀವ್ರ ಒತ್ತಡವನ್ನು ಹಾಕಲಾಗಿತ್ತು ಎಂದು ಗುಪ್ತಚರ ಇಲಾಖೆಯ ಮಾಜಿ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಹೇಳಿದ್ದಾರೆ. ಗುಜರಾತ್ ಮೂಲದ ಹಿರಿಯ ಕಾಂಗ್ರೆಸ್...