Date : Wednesday, 17-02-2016
ಕಣ್ಣೂರು: ಕೇರಳದ ಕಣ್ಣೂರಿನಲ್ಲಿರುವ ಬಿಜೆಪಿ ಕಛೇರಿಯ ಮೇಲೆ ದುಷ್ಕರ್ಮಿಗಳು ಬುಧವಾರ ಕಚ್ಛಾ ಬಾಂಬ್‌ನ್ನು ಎಸೆದಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕನನ್ನು ಆತನ ಮನೆಗೆ ನುಗ್ಗಿ ದುಷ್ಕರ್ಮಿಗಳು ಕೊಂದ ಮರು ದಿನವೇ ಈ ಘಟನೆ ನಡೆದಿದ್ದು, ಇದರ ಹಿಂದೆಯೂ ಸಿಪಿಎಂ ಪುಂಡರ ಕೈವಾಡವಿದೆ ಎಂದು ಶಂಕಿಸಲಾಗಿದೆ....
Date : Wednesday, 17-02-2016
ನವದೆಹಲಿ: ಪ್ರಸ್ತುತ ಇಸ್ರೇಲ್, ರಷ್ಯಾ ರಾಷ್ಟ್ರಗಳು ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುತ್ತಿದ್ದು, ಇದೀಗ ಅಮೇರಿಕ ಸರ್ಕಾರ ತನ್ನ ಹೊವಿಟ್ಜರ್ ಎಂ-777 ಫಿರಂಗಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಭಾರತ ಮತ್ತು ಅಮೇರಿಕಾ ಸುಮಾರು 700 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದು, 145 ಹೊವಿಟ್ಜರ್ ಫಿರಂಗಿಗಳನ್ನು ಭಾರತಕ್ಕೆ...
Date : Wednesday, 17-02-2016
ನವದೆಹಲಿ; ಜೆಎನ್‌ಯುನ ದೇಶದ್ರೋಹಿ ವಿದ್ಯಾರ್ಥಿಗಳು ಈ ದೇಶದ ಬಗ್ಗೆ ಕೂಗಿದ ಘೋಷಣೆ ಲಕ್ಷಾಂತರ ದೇಶಭಕ್ತ ಭಾರತೀಯರನ್ನು ಘಾಸಿಗೊಳಿಸಿದೆ. ಈ ನೆಲದಲ್ಲೇ ಹುಟ್ಟಿ, ಈ ನೆಲದ ಅನ್ನ, ನೀರು ಕುಡಿದು, ಸವಲತ್ತು, ಸೌಲಭ್ಯಗಳನ್ನು ಬಾಚಿಕೊಂಡು ಈ ನೆಲದ ವಿರುದ್ಧವೇ ಸಮರ ಸಾರಿರುವುದು ನಿಜಕ್ಕೂ...
Date : Wednesday, 17-02-2016
ಬದಿಯಡ್ಕ : ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಏಕದಶ...
Date : Wednesday, 17-02-2016
ಕಲ್ಲಕಟ್ಟ : ಚೆಂಗಳ ಗ್ರಾಮ ಪಂಚಾಯತು ಮಟ್ಟದ ಹಿರಿಮೆ ಮತ್ತು ಇಂಗ್ಲೀಷ್ ನಾಟಕೋತ್ಸವವು ಇತ್ತೀಚೆಗೆ ಕಲ್ಲಕಟ್ಟ ಎಂ.ಎ.ಯು.ಪಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶ್ರೀಮತಿ ಶಾಂತಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಶಿಕ್ಷಣಕ್ಕೆ ಪೂಕವಾದ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಪ್ರಯೋಜನಪ್ರದವಾಗಲಿ...
Date : Wednesday, 17-02-2016
ನವದೆಹಲಿ: ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಜೆಎನ್‌ಯು ವಿವಾದ ವಿಚಾರಣೆಯ ವೇಳೆ ವಿದ್ಯಾರ್ಥಿಗಳ ಮತ್ತು ಪತ್ರಕರ್ತರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂಕೋರ್ಟ್‌ನಲ್ಲಿ ದೊಡ್ಡ ಹೈಡ್ರಾಮಾ ನಡೆದಿದೆ. ವಿಚಾರಣೆ ನಡೆಯುತ್ತಿದ್ದ ವೇಳೆ ಸುಪ್ರೀಂನಲ್ಲಿ ಅಭ್ಯಾಸ ನಡೆಸುತ್ತಿರುವ ವಕೀಲ...
Date : Wednesday, 17-02-2016
ಬದಿಯಡ್ಕ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ 5 ನೇ ದಿನ ಮಂಗಳವಾರ ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನವು ಆಕರ್ಷಣೀಯವಾಗಿತ್ತು. ರಾತ್ರೆ ಮಹಾಪೂಜೆಯ ನಂತರ ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ವಿಶೇಷ ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ,...
Date : Wednesday, 17-02-2016
ಬೆಳ್ತಂಗಡಿ : ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಹೋಗಿ ಬರುವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳಲ್ಲಿ ದುಡಿಯುವ ನೌಕರರು ತಾ.ಪಂ., ಜಿ.ಪಂ. ಚುನಾವಣೆಯಲ್ಲಿನ ಮತದಾನದ ತಮ್ಮ ಹಕ್ಕನ್ನು ಚಲಾಯಿಸಲು ಅಸಾಧ್ಯವಾಗುವಂತಹ ಸ್ಥಿತಿಯನ್ನು ಚುನಾವಣಾ ಆಯೋಗ ತಂದಿಟ್ಟಿದೆ ಎಂಬ ವಿಚಾರ ಚರ್ಚೆಯಲ್ಲಿದೆ. ಕಾರಣ ಇಷ್ಟೆ....
Date : Wednesday, 17-02-2016
ಚೆನ್ನೈ: ಸುಧೀರ್ಘ ಕಾನೂನು ಹೋರಾಟದ ಬಳಿಕ ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಮತ್ತು ಸರ್ಕಾರಿ ಉದ್ಯೋಗಗಳು ದೊರೆಯುತ್ತಿವೆ. ಕೆ.ಪ್ರಿತಿಕ ಯಾಶಿನಿ ಎಂಬ ತೃತೀಯ ಲಿಂಗಿ ನಡೆಸಿದ ಹೋರಾಟದ ಫಲವಾಗಿ ಆಕೆ ಮತ್ತು ಇತರ 21 ಮಂದಿಗೆ ತಮಿಳುನಾಡಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆ...
Date : Wednesday, 17-02-2016
ನವದೆಹಲಿ: ಭಾರತದ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ರಿಂಗಿಂಗ್ ಬೆಲ್ಸ್ 251 ರೂಪಾಯಿ ವೆಚ್ಚದ ’ಫ್ರೀಡಮ್ 251’ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಲಿದೆ. ಇದು ಭಾರತದ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಆಗಲಿದ್ದು, ರಿಂಗಿಂಗ್ ಬೆಲ್ಸ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಛಾಪು ತೋರಲಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ನೆಹರೂ...