Date : Wednesday, 17-02-2016
ಕೊಲಂಬೋ: ’ಪ್ರಾಜೆಕ್ಟ್ ಲೂನ್’ ಎಂದು ಕರೆಯಲ್ಪಡುವ ಗೂಗಲ್‌ನ ಬಲೂನ್ ಚಾಲಿತ ಹೈ-ಸ್ಪೀಡ್ ಇಂಟರ್‌ನೆಟ್‌ನ್ನು ಶ್ರೀಲಂಕಾದಲ್ಲಿ ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಕೊಲಂಬೋ ಜೊತೆಗಿನ ಜಂಟಿ ಯೋಜನೆ ಇದಾಗಿದೆ ಎಂದು ಶ್ರೀಲಂಕಾದ ಹಿರಿಯ ಐಟಿ ಅಧಿಕಾರಿ ತಿಳಿಸಿದ್ದಾರೆ. ಮೂರು ಬಲೂನ್‌ಗಳ ಪೈಕಿ ಒಂದು...
Date : Wednesday, 17-02-2016
ಇಂಧೋರ್: ತನ್ನ ರಾಜ್ಯದ ಶಾಲೆಗಳಲ್ಲಿ ಬುಕ್ ಬ್ಯಾಂಕ್‌ಗಳನ್ನು ಪರಿಚಯಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ, ಈಗಾಗಲೇ ಅದು ಪರೀಕ್ಷಾರ್ಥವಾಗಿ ಮೂರು ಜಿಲ್ಲೆಗಳಾದ ಇಂಧೋರ್, ಡಾಟಿಲ, ನರಸಿಂಗಪುರದಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಈ ಪರೀಕ್ಷಾರ್ಥ ಯೋಜನೆಯ ಫಲಿತಾಂಶವನ್ನು ಪರಿಗಣಿಸಿ ಬುಕ್ ಬ್ಯಾಂಕ್ ಯೋಜನೆಯನ್ನು ರಾಜ್ಯಾದ್ಯಂತ...
Date : Wednesday, 17-02-2016
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2015-16ನೇ ಸಾಲಿನ ನೌಕರರ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ.8.75ರಿಂದ ಶೇ.8.8ಕ್ಕೆ ಏರಿಕೆ ಮಾಡಿದೆ. ಇದೇ ವೇಳೆ ಅಲ್ಪಾವಧಿಯ ಸಣ್ಣ ಉಳಿತಾಯಗಳ ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಭವಿಷ್ಯ ನಿಧಿಯು ಪರಿಷ್ಕರಣೆಗೆ ಮುಕ್ತವಾಗಿದ್ದು,...
Date : Wednesday, 17-02-2016
ಜೈಪುರ: ರಾಜಸ್ಥಾನದಲ್ಲಿ ಫೆ.19ರಿಂದ 28ರವರೆಗೆ ಸೇನಾ ನಿಯೋಜನಾ ಸಮಾವೇಶ ನಡೆಯಲಿದ್ದು, 8 ಜಿಲ್ಲೆಗಳ ಬರೋಬ್ಬರಿ 30 ಸಾವಿರ ಯುವಕರು ಇದಕ್ಕೆ ಅರ್ಜಿ ಹಾಕಿದ್ದಾರೆ. ಫೆ.19 ರಿಂದ 25 ರವರೆಗೆ ಅಜ್ಮೇರ್‌ನಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ, ಫೆ.28ರಂದು ಜೋಧ್‌ಪುರದಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಸೇನಾ...
Date : Wednesday, 17-02-2016
ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಭಾರೀ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟ ಅಮೀರ್ ಖಾನ್ ’ಇನ್‌ಕ್ರೆಡಿಬಲ್ ಇಂಡಿಯಾ’ ರಾಯಭಾರಿ ಸ್ಥಾನವನ್ನು ಕಳೆದುಕೊಂಡಿದ್ದರು. ಅಸಹಿಷ್ಣುತೆ ಹೇಳಿಕೆಗಾಗಿಯೇ ಬಿಜೆಪಿ ಸರ್ಕಾರ ಅವರನ್ನು ರಾಯಭಾರಿ ಸ್ಥಾನದಿಂದ ಹೊರಗಟ್ಟಿತು ಎಂದು ಹಲವಾರು ಮಂದಿ ಹೇಳಿಕೊಂಡಿದ್ದರು,...
Date : Wednesday, 17-02-2016
ಜಮ್ಮು: ಪಾಕಿಸ್ಥಾನ ಅಕ್ರಮವಾಗಿ ಇರಿಸಿಕೊಂಡಿರುವ ಕಾಶ್ಮೀರ ಸೇರಿದಂತೆ ಸಂಪೂರ್ಣ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಯುಕೆಯ ಸಂಸದ ರಾಬರ್ಟ್ ಜಾನ್ ಬ್ಲ್ಯಾಕ್‌ಮನ್ ಹೇಳಿದ್ದಾರೆ. ಜಮ್ಮುವಿನಲ್ಲಿ ಪತ್ರಕರ್ತರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ಜಮ್ಮ ಕಾಶ್ಮೀರ ರಾಜ್ಯವೇ...
Date : Wednesday, 17-02-2016
ನವದೆಹಲಿ: ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತಿದ್ದೇವೆ ಎಂಬ ದೆಹಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಾದವನ್ನು ಬಹುತೇಕ ದೆಹಲಿಗರು ಒಪ್ಪಿಕೊಂಡಿಲ್ಲ. ಶೇ.77ರಷ್ಟು ದೆಹಲಿಗರು ಎಎಪಿ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್...
Date : Wednesday, 17-02-2016
ನವದೆಹಲಿ: ಕೊನೆಗೂ 1999ರಲ್ಲಿ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ಥಾನ ಸೇನೆಯನ್ನು ನುಗ್ಗಿಸಿದ್ದು ದುಸ್ಸಾಹಸವಾಗಿತ್ತು ಎಂಬುದನ್ನು ಪಾಕ್ ಪ್ರಧಾನಿ ನವಾಝ್ ಶರೀಫ್ ಒಪ್ಪಿಕೊಂಡಿದ್ದಾರೆ. ಅಲ್ಲದೇ ಕಾರ್ಗಿಲ್ ಯುದ್ಧ ಮೂಲಕ ಪಾಕಿಸ್ಥಾನ ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬೆನ್ನಿಗೆ ಇರಿಯಿತು ಎಂದು...
Date : Wednesday, 17-02-2016
ನವದೆಹಲಿ: ಜವಹಾರ್ ಲಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಉಗ್ರ ಅಫ್ಜಲ್ ಗುರು ಪರವಾದ ಕಾರ್ಯಕ್ರಮ ಪೂರ್ವ ನಿಯೋಜಿತವಾದುದ್ದು, ತಿಂಗಳ ಮುಂಚೆಯೇ ಇದರ ಬಗ್ಗೆ ಯೋಜನೆ ರೂಪಿಸಲಾಗಿತ್ತು ಎಂಬ ವಿಷಯ ಇದೀಗ ಬಹಿರಂವಾಗಿದೆ. ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಎಂಬಾತ ಈ ಕಾರ್ಯಕ್ರಮವನ್ನು ಆಯೋಜನೆ...
Date : Wednesday, 17-02-2016
ನವದೆಹಲಿ: ಸದಾ ಒಂದಲ್ಲ ಒಂದು ವಿವಾದ ಸೃಷ್ಟಿಸಿಕೊಂಡು ಸುದ್ದಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಲು ಹನುಮಾನ್ ಕಾರ್ಟೂನ್ ಹಾಕಿ ಚರ್ಚೆಗೆ ಗ್ರಾಸವಾಗಿದ್ದಾರೆ. ಕೇಸರಿ ಬಣ್ಣದ ಬಟ್ಟೆ ತೊಡಿಸಿರುವ ಹನುಮಂತನನ್ನು ಜರಂಗದಳದವರಂತೆ ಬಿಂಬಿಸಿ ಮಾನವ...