Date : Monday, 12-10-2015
ಮುಂಬಯಿ: ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬಯಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ, ಮೂವರು ಮಲೇಷ್ಯಾದ ಮೂಲದ ಉಗ್ರರು ಮುಂಬಯಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯೋನ್ ಫ್ಲೈಓವರ್ ಸಮೀಪ ಆಟೋ ಹತ್ತಿದ ಮೂರು ಮಂದಿ ಮಲೇಷ್ಯಾ ಭಾಷೆಯಲ್ಲಿ...
Date : Monday, 12-10-2015
ಜೆಹನನ್ಬಾದ್ : ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ’ಬಿಜೆಪಿಯ ಎಲ್ಲಾ ನಾಯಕರು ಬಿಹಾರದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ....
Date : Monday, 12-10-2015
ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಕೋಮು ವಾತಾವರಣವನ್ನು ಪ್ರತಿಭಟಿಸುವ ಸಲುವಾಗಿ ಖ್ಯಾತ ಬರಹಗಾರರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಆದರೆ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಪ್ರತಿಭಟಿಸುವುದು ಸರಿಯಾದ ಮಾರ್ಗವಲ್ಲ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ತಿವಾರಿ ತಿಳಿಸಿದ್ದಾರೆ. ಬರಹಗಾರರು ತಮ್ಮ ಪ್ರಶಸ್ತಿಗಳನ್ನು...
Date : Monday, 12-10-2015
ನವದೆಹಲಿ: ತಂಬಾಕಿನ ಚಟ ಹಿಡಿದಲ್ಲಿ ಅದನ್ನು ಬಿಡಿಸುವುದು ಕಷ್ಟಸಾಧ್ಯ. ಅನಂತರ ಅದರಿಂದ ದೂರವಾಗಲು ಯಾವ ದಾರಿಯೂ ತೋಚುವುದಿಲ್ಲ. ಈ ವ್ಯಸನವನ್ನು ಬಿಡಿಸಲು ಕೇಂದ್ರ ಸರ್ಕಾರ ಎಂ-ಸಸೆಷನ್ (ಮೊಬೈಲ್ ಸಸೆಷನ್) ಎಂಬ ಜಾಗೃತಿ ಅಭಿಯಾನವನ್ನು ಆರಂಭಿಸುವ ಯೋಜನೆ ರೂಪಿಸಿದೆ. ಸರ್ಕಾರದ ಆರೋಗ್ಯ ಇಲಾಖೆ...
Date : Monday, 12-10-2015
ಮಾನ್ಯ : ಮಾನ್ಯ ಶ್ರೀವೆಂಕಟ್ರಮಣ ದೇವಸ್ಥಾನ ನವರಾತ್ರಿ ಮಹೋತ್ಸವ ವು ಈ ತಿಂಗಳ 13 ಮಂಗಳವಾರ ದಿಂದ 21 ಬುಧವಾರದ ತನಕ ಜರುಗಲಿದೆ.ಆ ಪ್ರಯುಕ್ತ ಅ.13 ಮಂಗಳವಾರ ರಂದು ರಾತ್ರಿ 10 ರಿಂದ 2 ರ ವರೆಗೆ ಕೊಡಗಿ ಮನೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ...
Date : Monday, 12-10-2015
ಮುಂಬಯಿ: ವೈದ್ಯರಿಂದ ಮೃತನಾಗಿದ್ದಾನೆ ಎಂದು ಘೋಷಿಸಲ್ಪಟ್ಟ 45 ವರ್ಷದ ವ್ಯಕ್ತಿಯೊಬ್ಬ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ ಘಟನೆ ಮುಂಬಯಿಯ ಸಿಯೋನ್ ಆಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ 11.45ರ ವೇಳೆಗೆ ಸುಲೋಚನ ಶೆಟ್ಟಿ ಮಾರ್ಗ್ ಸಮೀಪದ ಎಸ್‌ಟಿ ಬಸ್ ಡೆಪೋಟ್ ಬಳಿ ವ್ಯಕ್ತಿಯೊಬ್ಬ...
Date : Monday, 12-10-2015
ಮುಂಬಯಿ: ಸುಧೀಂದ್ರ ಕುಲಕರ್ಣಿ ಅವರ ಮೇಲೆ ಪೇಯಿಂಟ್ ದಾಳಿ ನಡೆಸಿದ ತನ್ನ ಕೃತ್ಯವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ನಾವು ಎರೆಚಿದ್ದು, ಪೇಯಿಂಟ್ ಅಲ್ಲ, ನಮ್ಮ ಸೈನಿಕರ ರಕ್ತ ಎಂದು ಹೇಳಿಕೊಂಡಿದೆ. ‘ಇದೊಂದು ಸಾಫ್ಟ್ ಅಟ್ಯಾಕ್, ಪಾಕಿಸ್ಥಾನಕ್ಕೆ ಗೌರವಕೊಡುವ ಕ್ರಮಗಳು ಈ ದೇಶದಲ್ಲಿ ನಡೆಯುವ...
Date : Monday, 12-10-2015
ವಾರಣಾಸಿ: ವಾರಣಾಸಿಯ ಔಸಾನ್‌ಪುರ ಗ್ರಾಮದಲ್ಲಿ ನಡೆದ ಘರ್ ವಾಪಸಿಯಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡಿದ್ದ 300 ಮಂದಿ ಹಿಂದೂಗಳನ್ನು ಮರಳಿ ಸ್ವಧರ್ಮಕ್ಕೆ ಕರೆದು ತರಲಾಗಿದೆ. ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್‌ಗೆ ಇವರು ನಿರಂತರವಾಗಿ ಹೋಗುತ್ತಿದ್ದರು. ಇದೀಗ ಧರ್ಮ ಜಾಗರಣ್ ಸಮನ್ವಯ...
Date : Monday, 12-10-2015
ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್‌ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ‘ದಾದ್ರಿಯಂತಹ ಘಟನೆಗಳು...
Date : Monday, 12-10-2015
ನೈನಿತಾಲ್: ಭಾರತದ ದೇಗುಲವೊಂದಕ್ಕೆ ತಾನು ಭೇಟಿ ನೀಡಿದ್ದೆ, ಆ ಬಳಿಕ ನನ್ನ ಉದ್ಯಮದಲ್ಲಿ ಮಹತ್ವದ ಬದಲಾವಣೆಯಾಯಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಅಮೇರಿಕ ಪ್ರವಾಸ ಮಾಡಿದ್ದ ಸಂದರ್ಭ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿಕೊಂಡಿದ್ದರು. ಆಪಲ್...