Date : Monday, 19-10-2015
ವಾಷಿಂಗ್ಟನ್: ಅಮೆರಿಕಾ ಮೂಲದ ಬಹುರಾಷ್ಟ್ರೀಯ ರಿಟೇಲ್ ಕಾರ್ಪೋರೇಶನ್ ವಾಲ್‌ಮಾರ್ಟ್ ಭಾರತದಲ್ಲಿ ಮಿಲಿಯನ್ ಗಟ್ಟಲೆ ಲಂಚವನ್ನು ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ. ವಸ್ತುಗಳನ್ನು ಕಸ್ಟಮ್ಸ್ ಮೂಲಕ ಮಾರಾಟ ಮಾಡಲು ಮತ್ತು ರಿಯಲ್ ಎಸ್ಟೇಟ್‌ಗೆ ಅನುಮತಿಯನ್ನು ಪಡೆಯಲು ವಾಲ್ ಮಾರ್ಟ್ ಭಾರತದ ಕೆಳಮಟ್ಟದ ಅಧಿಕಾರಿಗಳಿಗೆ...
Date : Monday, 19-10-2015
ಕೋಲ್ಕತ್ತಾ: ನವರಾತ್ರಿಯ ಹಿನ್ನಲೆಯಲ್ಲಿ ಕೋಲ್ಕತ್ತಾದ ದೇಶಪ್ರಿಯ ಪಾರ್ಕ್‌ನಲ್ಲಿ ವಿಶ್ವದ ಅತಿದೊಡ್ಡ ದುರ್ಗಾ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ 88 ಅಡಿ ಎತ್ತರವಿದ್ದು, ಫೈಬರ್ ಗ್ಲಾಸ್ ಮತ್ತು ಸಿಮೆಂಟ್‌ನಲ್ಲಿ ನಿರ್ಮಿಸಲಾಗಿದೆ. ಮಿಂಟು ಪಾಲ್ ಎಂಬ ಕಲಾವಿದ 40ಇತರ ಕಲಾವಿದರ ಸಹಾಯದೊಂದಿಗೆ ಇದನ್ನು...
Date : Monday, 19-10-2015
ನವದೆಹಲಿ: ಶಿವಸೇನೆಯ ತೀವ್ರ ವಿರೋಧದ ಹಿನ್ನಲೆಯಲ್ಲಿ ಸೋಮವಾರ ರದ್ದಾಗಿದ್ದ ಭಾರತ-ಪಾಕಿಸ್ಥಾನ ನಡುವಣ ಕ್ರಿಕೆಟ್ ಮಾತುಕತೆ ಮಂಗಳವಾರ ದೆಹಲಿಯಲ್ಲಿ ನಡೆಯಲಿದೆ. ಭಾರತ-ಪಾಕಿಸ್ಥಾನ ನಡುವಣ ಕ್ರಿಕೆಟ್ ಸರಣಿಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಅವರು ಭಾನುವಾರ ಭಾರತಕ್ಕೆ...
Date : Monday, 19-10-2015
ಪಾಲ್ತಾಡಿ : ಸಾಮಾಜಿಕ ವ್ಯವಸ್ಥೆ ಸುಗಮವಾಗಲು ಜಾತಿ ವ್ಯವಸ್ಥೆ ರೂಪಿಸಲಾಯಿತು. ಆದರೆ ಇಂದು ಜಾತಿಯಿಂದಾಗಿ ಅಂತರ ಸೃಷ್ಟಿಯಾಗಿದೆ. ಅಂತರ ದೂರ ಮಾಡಿ ಸಾಮರಸ್ಯ ಮೂಡಿಸಬೇಕಾದ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.ರಾಷ್ಟ್ರೀಯ...
Date : Monday, 19-10-2015
ನವದೆಹಲಿ: ಅ.22ರಿಂದ ನಿರಂತರ 4 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದ್ದು, ಇದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ಹಾನಿಯುಂಟಾಗಲಿದೆ. , ಅ.22 ದಸರಾ, ಅ.23 ಮೋಹರಂ, ಅ.24ರಂದು 4ನೇ ಶನಿವಾರ, ಅ.25ರಂದು ಭಾನುವಾರ. ಪ್ರತಿ ಎರಡನೇ ಮತ್ತು 4ನೇ ಭಾನುವಾರ ಬ್ಯಾಂಕುಗಳಿಗೆ ರಜೆ ಇದೆ....
Date : Monday, 19-10-2015
ನವದೆಹಲಿ: ಪಾಕಿಸ್ಥಾನದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿರುವ ೮೮ ಹಿಂದೂ ಕುಟುಂಬಗಳ ವೀಸಾ ಅವಧಿಯನ್ನು ಭಾರತ ಸರ್ಕಾರ ವಿಸ್ತರಣೆ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಈ ಕುಟುಂಬಗಳು ಭಾರತದಲ್ಲಿ ವಾಸಿಸುತ್ತಿವೆ. ಇವುಗಳಿಗೆ ಭಾರತ ತೊರೆಯುವಂತೆ ಅಧಿಕಾರಿಗಳು...
Date : Monday, 19-10-2015
ಬಂಟ್ವಾಳ : ದ.ಕ.ಜಿಲ್ಲೆಯಲ್ಲಿ ರೈತರ ಬೆನ್ನೆಲುಬಾಗಿ, ರೈತರಿಗೆ ಆತ್ಮವಿಶ್ವಾಸವನ್ನು ತುಂಬುವ ಮೂಲಕ ಪ್ರಯೋಗಶೀಲ ಚಿಂತನೆಯೊಂದಿಗೆ ಬದುಕು ಸಾಗಿಸುವ ಕೆಲಸವನ್ನು ಸಹಕಾರಿ ಸಂಘಗಳು ಮಾಡಿದೆ , ಹಾಗಾಗಿಯೇ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಲಾಭದಾಯಕವಾಗಿ ಬೆಳೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು....
Date : Monday, 19-10-2015
ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಲಿದೆ ಎಮಬ ವರದಿಗಳನ್ನು ತಲ್ಳಿ ಹಾಕಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು, ಬಿಜೆಪಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಉಳಿದೆಲ್ಲಾ ಪಕ್ಷಗಳಿಗಿಂತ ಮುಂದಿದೆ ಎಂದಿದ್ದಾರೆ. ಅಲ್ಲದೇ ತಮ್ಮ ಪ್ರತಿಸ್ಪರ್ಧಿಗಳಾದ ನಿತೀಶ್ ಕುಮಾರ್ ಮತ್ತು ಲಾಲೂ...
Date : Monday, 19-10-2015
ಬಂಟ್ವಾಳ : ಸರಪಾಡಿ ಯುವಕ ಮಂಡಲದ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಸರಪಾಡಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಸರಪಾಡಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಎಸ್.ಪಿ.ಸರಪಾಡಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಎಸ್.ಪಿ.ಸರಪಾಡಿ, ಉಪಾಧ್ಯಕ್ಷರಾಗಿ ಕೇಶವ ಎಂ.ಆರುಮುಡಿ, ಕೋಶಾಧ್ಯಕ್ಷರಾಗಿ...
Date : Monday, 19-10-2015
ನವದೆಹಲಿ: ಇಸಿಸ್‌ಗೆ ಭಾರತೀಯರನ್ನು ನೇಮಕಾತಿ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತಳಾಗಿರುವ ಅಪ್ಸಾ ಜಬೀನ್ ಭಯಾನಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ಇಸಿಸ್‌ನ ಆರು ಸಕ್ರಿಯ ಸದಸ್ಯರು ಭಾರತದಲ್ಲಿ ಈ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಮುಂಬಯಿಯವರು, ಉಳಿದವರು ಹೈದರಾಬಾದ್, ಬೆಂಗಳೂರು ಮತ್ತು ಜಮ್ಮು ಕಾಶ್ಮೀರಕ್ಕೆ...