Date : Tuesday, 29-03-2016
ಲಕ್ನೌ: ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ಸೇವೆ ಸಲ್ಲಿಸುವುದಿಲ್ಲ. ಅದರ ಅಗತ್ಯತೆಯೂ ಆರ್‌ಎಸ್‌ಎಸ್‌ಗೆ ಇಲ್ಲ. ಸಮಾಜದೊಂದಿಗೆ ಸಂವೇದನಾಶೀಲತೆಯಿಂದ ಸ್ಪಂದಿಸಿ ಅಲ್ಲಿಯ ಜನರ ಕಷ್ಟಗಳಿಗೆ ಸ್ಪಂದಿಸುವುದು ಆರ್‌ಎಸ್‌ಎಸ್ ಮುಖ್ಯ ಕಾರ್ಯವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ಇಂದು ಲಕ್ನೌನ ರಜ್ಜು ಭಯ್ಯಾ ಸ್ಮೃತಿಭವನದ ಕಾರ್ಯಕ್ರಮದಲ್ಲಿ...
Date : Tuesday, 29-03-2016
ಇಸ್ಲಾಮಾಬಾದ್: ಲಾಹೋರ್‌ನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಬಳಿಕ ಪಾಕಿಸ್ಥಾನದ ಅಧಿಕಾರಿಗಳು ಒಟ್ಟು 5 ಸಾವಿರ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಸ್ಟರ್ ದಿನದಂದು ಲಾಹೋರ್‌ನ ಪೂರ್ವ ನಗರವೊಂದರ ಮೇಲೆ ಆತ್ಮಾಹುತಿ ದಾಳಿಯಾಗಿತ್ತು, ಇದರಲ್ಲಿ 70 ಮಂದಿ ಮೃತರಾಗಿ...
Date : Tuesday, 29-03-2016
ಉಡುಪಿ : ನಗರಸಭಾಧ್ಯಕ್ಷೆಯಾಗಿ ಮೀನಾಕ್ಷಿ ಮಾಧವ ಬನ್ನಂಜೆ ಅವಿರೋಧ ಆಯ್ಕೆ ಉಪಾಧ್ಯಕ್ಷೆಯಾಗಿ ಸಂಧ್ಯಾ ತಿಲಕರಾಜ್ ಆಯ್ಕೆ....
Date : Tuesday, 29-03-2016
ಉಡುಪಿ: ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶವೇ ಹೊರತು ಕೇವಲ ಮನರಂಜನೆ ಅಲ್ಲ ಎಂದು ರಂಗ ನಿರ್ದೇಶಕ ಪ್ರೊ. ರಾಮದಾಸ್ ಅಭಿಪ್ರಾಯಪಟ್ಟರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬಾಳಿಗಾ ಆಸ್ಪತ್ರೆಯ ಕಮಲ್ ಬಾಳಿಗಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ...
Date : Tuesday, 29-03-2016
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ೨೦೧೫ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ‘ನಿರಂತರ ಪ್ರಗತಿ’ ಪತ್ರಿಕೆಯ ಉಪಸಂಪಾದಕರಾದ ಚಂದ್ರಹಾಸ ಚಾರ್ಮಾಡಿ ಆಯ್ಕೆಯಾಗಿದ್ದಾರೆ. ೨೦೧೫ರ ಸೆಪ್ಟೆಂಬರ್ 15 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ದೇಹ ನಾಡಲ್ಲಿ, ಮನಸ್ಸು...
Date : Tuesday, 29-03-2016
ಉಡುಪಿ : ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಕೇ೦ದ್ರ ಸರಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಪರ್ಯಾಯ ಶ್ರೀಪೇಜಾವಾರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಸನ್ಮಾನಿಸಿ ಅಭಿನ೦ದಿಸಿದರು. ಈ ಸ೦ದರ್ಭದಲ್ಲಿ ಬಿ ಜೆ ಪಿ ನಗರಾಧ್ಯಕ್ಷರಾದ ಕೆ.ರಾಘವೇ೦ದ್ರ ಕಿಣಿ, ಹಾಗೂ ಮಾಜಿ ಶಾಸಕ ಹಾಗೂ ಸದಸ್ಯರು...
Date : Tuesday, 29-03-2016
ದೆಹಲಿ: ಪಾಕಿಸ್ಥಾನದ ತನಿಖಾ ತಂಡ ಮಂಗಳವಾರ ಪಠಾಣ್ಕೋಟ್ ವಾಯುನೆಲೆಗೆ ಭೇಟಿಕೊಟ್ಟು ಕೆಲವೊಂದು ಪರಿಶೀಲನೆಗಳನ್ನು ನಡೆಸಿದೆ ಎನ್ನಲಾಗಿದೆ. ಇನ್ನೊಂದೆಡೆ ಭಾರತ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜಾರ್‌ನ ಧ್ವನಿ ಮಾದರಿಗೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ...
Date : Tuesday, 29-03-2016
ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರು ಮತ್ತು ಕ್ಷೇತ್ರದ ಸಿಬ್ಬಂದಿಗೆ ಮಾತ್ರ ಪ್ರಸ್ತುತ ಇರುವ ಸಂಪೂರ್ಣ ಸುರಕ್ಷಾ ಯೋಜನೆಯನ್ನು ಮುಂದಿನ ವರ್ಷ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು....
Date : Tuesday, 29-03-2016
ಡೆಹ್ರಾಡೂನ್: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಲಾಗಿದ್ದರೂ ನೈನಿತಾಲ್ ಹೈಕೋರ್ಟ್ ಅಲ್ಲಿನ ಸರ್ಕಾರ ಬಹುಮತ ಸಾಬೀತುಪಡಿಸುವ ಅವಕಾಶವನ್ನು ಮಂಗಳವಾರ ನೀಡಿದೆ. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಲು ಕೇಂದ್ರ ಮುಂದಾಗಿದೆ. ಮಾ.31ರಂದು ಬಹುಮತವನ್ನು ಸಾಬೀತುಪಡಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಅಲ್ಲದೇ ಇದರ ಫಲಿತಾಂಶವನ್ನು...
Date : Tuesday, 29-03-2016
ಪಣಜಿ: ಕಲಾಶ್ನಿಕೋವ್ ಅಥವಾ ಎಕೆ ರೈಫಲ್ಸ್‌ಗಳು ಶೀಘ್ರದಲ್ಲೇ ಭಾರತದಲ್ಲಿ ಉತ್ಪಾದನೆಗೊಳ್ಳಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಮಹತ್ವದ ಮೈಲಿಗಲ್ಲು ಸಿಗಲಿದೆ. ಈ ರೈಫಲ್‌ನ ವೇರಿಯೆಂಟ್ಸ್ ಸ್ಯಾಂಪಲ್‌ಗಳನ್ನು ಸದ್ಯದಲ್ಲೇ ನಮ್ಮ ಭಾರತೀಯ ಉತ್ಪಾದನಾ ಪಾಟ್ನರ್‌ಗಳಿಗೆ ಕಳುಹಿಸಿಕೊಡಲಿದ್ದೇವೆ ಎಂದು ರಷ್ಯಾ ರಕ್ಷಣಾ ವ್ಯವಹಾರಗಳ ಹಿರಿಯ...