News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಹುಲ್ ಯುಕೆನಲ್ಲಿ ಕಂಪನಿ ಹೊಂದಿದ್ದಾರೆ: ಸ್ವಾಮಿ ಆರೋಪ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ಹೋರಾಟವನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತೀವ್ರಗೊಳಿಸಿದ್ದಾರೆ. ಇದೀಗ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅವರು, ವಿದೇಶಾಂಗ ವಿನಿಮಯ ನೀತಿಯನ್ನು ಉಲ್ಲಂಘಿಸಿರುವ ರಾಹುಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯುಕೆನಲ್ಲಿ ರಾಹುಲ್ ಗಾಂಧಿ ಕಂಪನಿಯೊಂದನ್ನು...

Read More

ನೆಗೆಟಿವ್ ಕಮೆಂಟ್, ಬ್ಲಾಗ್‌ಗಳನ್ನು ಪರಿಶೀಲಿಸಲಿದೆ ಸರ್ಕಾರ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ನೆಗೆಟಿವ್ ಕಮೆಂಟ್‌ಗಳನ್ನು, ನೆಗೆಟಿವ್ ಬ್ಲಾಗ್‌ಗಳನ್ನು ಪರಿಶೀಲನೆಗೆ ಒಳಪಡಿಸಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ. ದಿನದ 24 ಗಂಟೆಯೂ ನೆಗೆಟಿವ್ ಕಮೆಂಟ್‌ಗಳ ಮೇಲೆ ಕಣ್ಣಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮಾಜದಲ್ಲಿ ಎದುರಾಗಬಹುದಾದ ಪ್ರತಿಭಟನೆ, ಆಕ್ರೋಶಗಳನ್ನು...

Read More

ಯೇಸು ಹಿಂದೂ ತಮಿಳಿಗ ಎನ್ನುತ್ತಿದೆ ಸಾವರ್‌ಕರ್ ಸಹೋದರನ ಪುಸ್ತಕ

ಮುಂಬಯಿ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್‌ಕರ್ ಅವರ ಸಹೋದರ ಬರೆದ ಯೇಸು ಕ್ರಿಸ್ತ ತಮಿಳು ಹಿಂದೂ ಎನ್ನುವ ವಿವಾದಾತ್ಮಕ ಪುಸ್ತಕವು 70 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಗಣೇಶ್ ಸಾರ್ವಕರ್ ಈ ಪುಸ್ತಕವನ್ನು ಬರೆದಿದ್ದು, ಫೆ. 26 ರಂದು ಸಾವರ್‌ಕರ್...

Read More

ಸಹಜ ಸ್ಥಿತಿಗೆ ಹರಿಯಾಣ: ಸಿಎಂ ವಿರುದ್ಧ ತಿರುಗಿದ ಜನರ ಆಕ್ರೋಶ

ರೋಟಕ್: ಹಲವು ದಿನಗಳ ಪ್ರತಿಭಟನೆ ಹಿಂಸಾಚಾರದ ಬಳಿಕ ಹರಿಯಾಣ ಸಹಜ ಸ್ಥಿತಿಗೆ ಮರಳಿದೆ. ಹೈವೇ, ರೈಲುಗಳು ಮತ್ತೆ ಕಾರ್ಯಾರಂಭ ಮಾಡಿದೆ. ಆದರೂ ಭದ್ರತಾ ಪಡೆಗಳು ಅಲರ್ಟ್‌ನಲ್ಲಿದ್ದು, ಯಾವುದೇ ಹಿಂಸಾಚಾರ ಮತ್ತೆ ಉದ್ಭವವಾಗದಂತೆ ನೋಡಿಕೊಳ್ಳುತ್ತಿವೆ. ಕೆಲವು ದಿನಗಳಿಂದ ಜಾಟರ ಹಿಂಸಾಚಾರದಿಂದ ರಣಾಂಗಣವಾಗಿದ್ದ ಹರಿಯಾಣದಲ್ಲಿ...

Read More

ದಾಖಲೆಗಳಲ್ಲಿ ಮುಸ್ಲಿಮರಾಗಿರುವ ಮಲೇಷ್ಯಾದ 7 ಸಾವಿರ ಹಿಂದೂಗಳು

ಕೌಲಾಲಂಪುರ: ಮಲೇಷ್ಯಾದ ರಾಷ್ಟ್ರೀಯ ಗುರುತಿನ ಕಾರ್ಡಿನಲ್ಲಿ 7 ಸಾವಿರ ಹಿಂದೂಗಳನ್ನು ತಪ್ಪಾಗಿ ಮುಸ್ಲಿಮರು ಎಂದು ದಾಖಲಿಸಲಾಗಿದೆ ಎಂಬ ಅಂಶವನ್ನು ಎನ್‌ಜಿಓವೊಂದು ಬಹಿರಂಗಪಡಿಸಿದೆ. ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿರುವ ಕಡಿಮೆ ಆದಾಯದ ಕೆಳವರ್ಗದ ಜನರನ್ನು ಹೆಚ್ಚಾಗಿ ಮುಸ್ಲಿಮರು ಎಂದು ದಾಖಲಿಸಲಾಗಿದೆ. ಇದೂ ಮಲೇಷ್ಯಾದಾದ್ಯಂತ...

Read More

ಜೆಎನ್‌ಯು ಚರ್ಚೆಯ ವೇಳೆ ಖಡಕ್ ಪ್ರತ್ಯುತ್ತರ ನೀಡಲು ಮೋದಿ ಸೂಚನೆ

ನವದೆಹಲಿ: ಜೆಎನ್‌ಯು ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುವ ಸಂದರ್ಭ ಅಗ್ರೆಸಿವ್ ಆಗಿರಬೇಕು ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಮೈತ್ರಿ...

Read More

ಪೊಲೀಸರಿಗೆ ಶರಣಾದ ಜೆಎನ್‌ಯು ವಿದ್ಯಾರ್ಥಿಗಳಾದ ಖಲೀದ್, ಭಟ್ಟಾಚಾರ್ಯ

ನವದೆಹಲಿ: ದೇಶದ್ರೋಹದ ಆರೋಪ ಹೊತ್ತಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್‍ಬನ್ ಭಟ್ಟಾಚಾರ್ಯ ಅವರು ಮಂಗಳವಾರ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಫೆ. 12 ರಂದು ಅಫ್ಜಲ್ ಕಾರ್ಯಕ್ರಮ ಏರ್ಪಡಿಸಿದ ಬಳಿಕ ಈ ಇಬ್ಬರು ಕೆಲ ದಿನಗಳ...

Read More

ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಭೇರಿಯೊಂದಿಗೆ ಅಧಿಕಾರಕ್ಕೆ

ಬೆಳ್ತಂಗಡಿ : 26 ತಾ.ಪಂ. ಕ್ಷೇತ್ರಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿ ಬಿಜೆಪಿ 14 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿ ಮತ್ತೆ ತಾ.ಪಂ.ನ ಅಧಿಕಾರಕ್ಕೇರಲಿದೆ. ಕಾಂಗ್ರೇಸ್ ಪಕ್ಷ 12 ಸ್ಥಾನವನ್ನು ಪಡೆದು ಈ ಬಾರಿಯೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.ಈ ಸಲ ಫಲಿತಾಂಶದಲ್ಲಿ ಬಿಜೆಪಿ 5 ಸ್ಥಾನವನ್ನು ಕಳೆದುಕೊಂಡಿದ್ದು...

Read More

ರಜಾದಿನಗಳ ಫೋಟೋ ಶೇರ್ ಮಾಡಲು ಸಿಬ್ಬಂದಿಗಳಿಗೆ ಹೇಳಿದ ಕೇಂದ್ರ

ನವದೆಹಲಿ: ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ರಜಾದಿನಗಳ ಆಸಕ್ತಿದಾಯಕ ಫೋಟೋಗಳನ್ನು ಶೇರ್ ಮಾಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ತಮ್ಮ ಊರು ಅಥವಾ ಇತರ ಸ್ಥಳಗಳಿಗೆ ಪ್ರಯಾಣಿಸುವ ಅರ್ಹ ಉದ್ಯೋಗಿಗಳಿಗೆ ರಜಾದಿನಗಳಿಗೆ ಅನುದಾನ ಮತ್ತು ಟಿಕೆಟ್‌ನ ಅರ್ಧ ದರ ಮರುಪಾವತಿ ಮಾಡುವ...

Read More

15 ವರ್ಷಗಳ ಬಳಿಕ ಲಷ್ಕರ್ ಪರ ಹೇಳಿಕೆ ನೀಡಿದ ಜಮಾತ್ ಉದ್ ದಾವಾ

ಇಸ್ಲಾಮಾಬಾದ್: 15 ವರ್ಷ ಬಳಿಕ ಪಾಕಿಸ್ಥಾನದ ಜಿಹಾದಿ ಸಂಘಟನೆ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾ ಪರವಾಗಿ ಸಾರ್ವಜನಿಕ ಹೇಳಿಕೆ ನೀಡಿದೆ. ಜಮ್ಮು ಕಾಶ್ಮೀರದ ಪ್ಯಾಂಪೋರ್‌ನಲ್ಲಿ ಲಷ್ಕರ್ ಉಗ್ರರು ನಡೆಸಿದ 48 ಗಂಟೆಗಳ ಗುಂಡಿನ ಚಕಮಕಿಯನ್ನು ಜಮಾತ್ ಉದ್ ದಾವಾ ಹಾಡಿ...

Read More

Recent News

Back To Top