Date : Tuesday, 20-10-2015
ನವದೆಹಲಿ: ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಉಬೇರ್ ಟ್ಯಾಕ್ಸಿ ಚಾಲಕ ಆರೋಪಿ ಶಿವಕುಮಾರ್ ಯಾದವ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಕೋರ್ಟ್ ತೀರ್ಪು ನೀಡಿದೆ. ಡಿಸೆಂಬರ್ 5, 2014ರಂದು ನಡೆದ ಅತ್ಯಾಚಾರದ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಅ.23ರಂದು...
Date : Tuesday, 20-10-2015
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕತೆ, ತಮ್ಮ ಪಕ್ಷದ ಕೆಲ ನಾಯಕರುಗಳು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೇಳಿಕೆಗಳನ್ನು ನೀಡುವಾಗ ನಾಯಕರುಗಳು ತುಂಬಾ ಜಾಗರೂಕರಾಗಿರಬೇಕು, ವಿಧ್ವಂಸಕ ಕೃತ್ಯಗಳಲ್ಲಿ ಭಾಗವಹಿಸುವ ಜನರು ತೀವ್ರ ಖಂಡನೆಗೆ...
Date : Tuesday, 20-10-2015
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ (77) ತೀವ್ರ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಸ್ವಾಮಿ ಅವರನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ೪೫ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮಧ್ಯಾಹ್ನ 3.30ರ ವೇಳೆಗೆ...
Date : Tuesday, 20-10-2015
ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರು ಸಮವಸ್ತ್ರ ಧರಿಸಿರುವ ಯೋಧನೊಬ್ಬನ ಮೇಲೆ ಕೈ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾನೂನು ಬಾಹಿರ ನೇಮಕಾತಿ...
Date : Tuesday, 20-10-2015
ನವದೆಹಲಿ: ಕೆಲವೊಂದು ಸಮಾಜ ಕಲ್ಯಾಣ ಯೊಜನೆಗಳಿಗೆ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಸುಪ್ರೀಂಕೋಟ್ ಆದೇಶದಲ್ಲಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಹೊಸ ಉದ್ಯಮಗಳ ನೋಂದಾವಣೆಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ಹೊಸ ಉದ್ಯಮವನ್ನು ಆರಂಭಿಸುವುದಕ್ಕೂ ಮುನ್ನ ಆಧಾರ್ ಕಾಡ್...
Date : Tuesday, 20-10-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮುಂದಿನ ತಿಂಗಳು ಇಂಡಿಯನ್ ಟೆಕ್ನಿಕಲ್ ಇನ್‌ಸ್ಟಿಟ್ಯೂಶನ್‌ಗಳು ಮೂಲ ಸಂಶೋಧನೆಯನ್ನು ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ರೂ.100 ಕೋಟಿ ಅನುದಾನ ಹೊಂದಿರುವ ವಿಂಡೋ ಫಂಡಿಂಗ್ ಕ್ಲೀಯರೆನ್ಸ್ ಮೆಕಾನಿಸಂ(IMPRINT)ಗೆ ನವೆಂಬರ್ 5 ರಂದು ಚಾಲನೆ...
Date : Tuesday, 20-10-2015
ಸಿಂಗಾಪುರ: ಭಾರತಕ್ಕೆ ಸೇರಿದ 11ನೇ ಶತಮಾನದ ಕಂಚಿನ ಶಿಲ್ಪವೊಂದನ್ನು ಭಾರತಕ್ಕೆ ವಾಪಾಸ್ ನೀಡುವುದಾಗಿ ಸಿಂಗಾಪುರದ ಮ್ಯೂಸಿಯಂ ತಿಳಿಸಿದೆ. ಈ ಶಿಲ್ಪ 11ನೇ ಶತಮಾನದ್ದಾಗಿದ್ದು, ಚೋಳ ರಾಜವಂಶಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಇದನ್ನು ಸಿಂಗಾಪುರದ ಏಶಿಯನ್ ಸಿವಿಲೈಝೇಶನ್ ಮ್ಯೂಸಿಯಂ 2007ರಲ್ಲಿ ನ್ಯೂಯಾರ್ಕ್ ಆರ್ಟ್ ಡೀಲರ್...
Date : Tuesday, 20-10-2015
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಯಾವುದೇ ಅವಕಾಶವನ್ನೂ ಎಎಪಿ ಕಳೆದುಕೊಳ್ಳುತ್ತಿಲ್ಲ. ಅಲ್ಲದೇ ದೆಹಲಿ ಪೊಲೀಸರನ್ನು ತಮ್ಮ ಅಧೀನಕ್ಕೆ ತರಬೇಕು ಎಂಬ ಆಗ್ರಹವನ್ನು ಅದು ಸದಾ ಕೇಂದ್ರದ ಮುಂದಿಡುತ್ತಲೇ ಇದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್...
Date : Tuesday, 20-10-2015
ನವದೆಹಲಿ: ನೆಸ್ಲೆಯವರ ಉತ್ಪನ್ನ ಮ್ಯಾಗಿ ಇದಿಗ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಇದರ ಮೇಲೆ ಹೇರಲಾಗಿದ್ದ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಮೂರು ಸರ್ಕಾರಿ ಸ್ವಾಮ್ಯದ ಲ್ಯಾಬೋರೇಟರಿಗಳು ಮ್ಯಾಗಿಗೆ ಕ್ಲೀನ್ ಚಿಟ್ ನೀಡಿರುವ ಹಿನ್ನಲೆಯಲ್ಲಿ ಈ ರಾಜ್ಯಗಳು ನಿಷೇಧವನ್ನು ಹಿಂದಕ್ಕೆ...
Date : Monday, 19-10-2015
ಮೂಡಬಿದಿರೆ : ಮೂಡಬಿದಿರೆಯಲ್ಲಿ ಬಜರಂಗದಳ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯರವನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದರು. ಬಜರಂಗದಳದಳದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಕೊಲೆಯನ್ನು ಖಂಡಿಸಿ ಹಾಗೂ ಕೊಲೆಯನ್ನು ಮಾಡಿದ ಆರೋಪಿಗಳನ್ನು ಕೂಡಲೆ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು. ಸ್ವತಃ ಪ್ರಶಾಂತ್ ಪೂಜಾರಿಯೇ...