Date : Sunday, 25-10-2015
ಸವಣೂರು : ಪುತ್ತೂರು ಜಿಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ವತಿಯಿಂದ ವಿಜಯದಶಮಿಯ ಅಂಗವಾಗಿ ರವಿವಾರ ಸವಣೂರುನಲ್ಲಿ ಪಥಸಂಚಲನ ನಡೆಯಿತು. ಮಾಂತೂರುನಿಂದ ಆರಂಭವಾದ ಸುಮಾರು 500 ಗಣವೇಷಧಾರಿಗಳ ಪಥಸಂಚಲನ ಸವಣೂರು ಮುಖ್ಯಪೇಟೆಯ ಮೂಲಕ ವಿನಾಯಕ ಮಂದಿರದಲ್ಲಿ ಸಂಪನ್ನವಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು...
Date : Sunday, 25-10-2015
ಬೆಳ್ತಂಗಡಿ : ತುಳುನಾಡಿಗೆ ಮಾರಕವಾದ ಎತ್ತಿನಹೊಳೆ ಯೋಜನೆ (ನೇತ್ರಾವತಿ ತಿರುವು ಯೋಜನೆ) ರದ್ದು ಪಡಿಸುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಮತ್ತು ತುಳು ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವಂತೆ ಮತ್ತು ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಹರಿದು ಹಂಚಿ ಹೋಗಿರುವ...
Date : Sunday, 25-10-2015
ಬಂಟ್ವಾಳ : ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಾಸಿಕ ಸಭೆ ಪಿಎಸ್‌ಐ ನಂದಕುಮಾರ್.ಎಂ.ಎಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಬೆಯಲ್ಲಿ ಮುಖಂಡರುಗಳಾದ...
Date : Sunday, 25-10-2015
ಬೆಳ್ತಂಗಡಿ : 2012ನೇ ಅಂತರಾಷ್ಟ್ರೀಯ ಸಹಕಾರಿ ವರ್ಷದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರಂಭಿಸಿದ್ದ ಇದೀಗ ಅನುಷ್ಠಾನ ಹಂತದಲ್ಲಿರುವ ಕೃಷಿಕರ ಸಾಲ ತೀರುವಳಿ ಯೋಜನೆ-2012ಗೆ ಸರಕಾರಗಳ ಬೆಂಬಲ ಸಹಭಾಗಿತ್ವಕ್ಕಾಗಿ ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ಅವರು ಈಚೆಗೆ ಬೆಳ್ತಂಗಡಿ ತಹಸೀಲ್ದಾರರ ಮೂಲಕ...
Date : Sunday, 25-10-2015
ಬೆಳ್ತಂಗಡಿ : ಸಂಜೆ 7 ರಿಂದ ರಾತ್ರಿ 12 ರ ವರೆಗೆ ಕಾಲಮಿತಿಯ ಯಕ್ಷಗಾನ ಪ್ರದರ್ಶನ, ಧರ್ಮಸ್ಥಳದಲ್ಲಿ ಭಕ್ತರಿಗಾಗಿ 550 ಕೊಠಡಿಗಳ ನೂತನ ವಸತಿ ಛತ್ರ ನಿರ್ಮಾಣ ಆಧುನಿಕ ತಂತ್ರಜ್ಞಾನ ಬಳಸಿ ಒಂದು ಕಡೆ ಅಕ್ಕಿ ಹಾಕಿ ಇನ್ನೊಂದು ಕಡೆಯಲ್ಲಿ ಅನ್ನ ಪಡೆಯುವ ವಿಧಾನ (ಮೂರು...
Date : Sunday, 25-10-2015
ಬೆಳ್ತಂಗಡಿ : ತಾಲೂಕು ಬಂಟರಯಾನೆ ನಾಡವರ ಸಂಘದ ವತಿಯಿಂದ ಗುರುವಾಯನಕೆರೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹವಾನಿಯಂತ್ರಿತ ಬಂಟರ ಭವನದ ಉದ್ಘಾಟನಾ ಸಮಾರಂಭ ನ.23 ರಂದು ನಡೆಯಲಿದ್ದು ಇದರ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಈಚೆಗೆ ಗುರುವಾಯನಕೆರೆಯ ಹಾರಾಡಿ ರಾಜೀವ ಶೆಟ್ಟಿ ಸಭಾ ಭವನದಲ್ಲಿ ಜರಗಿತು....
Date : Saturday, 24-10-2015
ಪಾಲ್ತಾಡಿ : ಪ್ರತಿ ಮನೆಯಲ್ಲಿ ಸಂಸ್ಕಾರ ನೆಲೆಯಾದರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ.ಸದ್ವಿಚಾರ,ಸದ್ಭಾವನೆಗಳನ್ನು ಮೈಗೂಡಿಸಿಕೊಂಡಾಗ ಪ್ರತೀ ಮನೆಯಲ್ಲೂ ಸಂಸ್ಕಾರ ನೆಲೆಗೊಳ್ಳುವುದು. ಭಾರತೀಯ ಸಂಸ್ಕೃತಿ, ಧರ್ಮವನ್ನು ಉಳಿಸಿ ಬೆಳೆಸಿಕೊಳ್ಳಭೇಕಾದ ಅಗತ್ಯತೆ ಇದೆ. ಪ್ರಸ್ತುತ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳವಲ್ಲಿ ಪೂರಕವಾದ ಶಿಕ್ಷಣವನ್ನು ಭೋಧಿಸುವ...
Date : Saturday, 24-10-2015
ಪಾಲ್ತಾಡಿ : ಸವಣೂರು ಶಾರದಾಂಬಾ ಸೇವಾ ಸಂಘ ಇದರ ವತಿಯಿಂದ ಸವಣೂರು ವಿನಾಯಕ ಸಭಾಭವನದಲ್ಲಿ ನಡೆದ 11ನೇ ವರ್ಷದ ಶಾರದೋತ್ಸವ ಕಾರ್ಯಕ್ರಮಕ್ಕೆ ಉದಯ ಕುಮಾರ್ ಸರ್ವೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಸವಣೂರು...
Date : Friday, 23-10-2015
ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ಥಾನದ ಗಡಿ ದಾಟಿ ಅಲ್ಲೇ ಉಳಿದುಕೊಂಡಿರುವ ಕಿವಿ ಕೇಳದ ಮತ್ತು ಮಾತು ಬಾರದ ಯುವತಿ ಗೀತಾ ಅ.26ಕ್ಕೆ ಭಾರತಕ್ಕೆ ಮರಳಲಿದ್ದಾಳೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ. ‘ಇಧಿ ಫೌಂಡೇಶನ್‌ನ ಇತರ ಐದು ಸದಸ್ಯರೊಂದಿಗೆ ಗೀತಾ ಅ.26ರಂದು ಭಾರತಕ್ಕೆ...
Date : Friday, 23-10-2015
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಾದ 93ನೇ ವರ್ಷದ ಶಾರದೋತ್ಸವದ ಪ್ರಯುಕ್ತ ಶಾರದಾಮಾತೆಗೆ ಶುಕ್ರವಾರ ದಶಮಿಯಂದು ಮಾಡಿದ ವಿಶೇಷ ಮಹಾಕಾಳಿ...