Date : Friday, 23-10-2015
ಅಹ್ಮದಾಬಾದ್: ಗುಜರಾತ್‌ನ ಖಂದೇರಿಯಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಭಾರತದ ಎರಡನೇ ಸೋಲಾರ್ ಪವರ್ ಹೊಂದಿದ ದೇಶದ ಎರಡನೇ ಸ್ಟೇಡಿಯಂ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಸೋಲಾರ್ ಪವರ್ ಹೊಂದಿದ ಸ್ಟೇಡಿಯಂ. ಈ ಸ್ಟೇಡಿಯಂನಲ್ಲಿ ಇತ್ತೀಚಿಗಷ್ಟೇ 50 ಕೆಡಬ್ಲ್ಯೂಪಿ ಸೋಲಾರ್ ರೂಫ್‌ಟಾಪ್‌ನ್ನು...
Date : Friday, 23-10-2015
ತಿರುವನಂತಪುರಂ : ವಿಜಯದಶಮಿಯ ಪಾವನ ದಿನವಾದ ಶುಕ್ರವಾರ ಕೇರಳದ ಸಾವಿರಾರು ಮಕ್ಕಳು ವಿದ್ಯಾರಂಭ ಮಾಡಿದರು. ಧರ್ಮ, ಜಾತಿಯನ್ನು ಮೀರಿ ಎಲ್ಲರೂ ತಮ್ಮ ಮಕ್ಕಳಿಗೆ ಅಕ್ಷರಾರಂಭ ಮಾಡಿಸಿರುವುದು ವಿಶೇಷ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಸಂಪೂರ್ಣ ಸಾಕ್ಷರತಾ ರಾಜ್ಯ ಕೇರಳದಲ್ಲಿ ‘ವಿದ್ಯಾರಂಭ’ವನ್ನು ಮಾಡಲಾಗುತ್ತದೆ....
Date : Friday, 23-10-2015
ಬದಿಯಡ್ಕ: ಪಳ್ಳತ್ತಡ್ಕದಲ್ಲಿ ನೂತನ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಿಲ್ಲಾ ಪಂಚಾಯತ್ ಎಡನೀರು ಮತದಾರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನ್ಯಾ. ಕೆ.ಶ್ರೀಕಾಂತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಬದಿಯಡ್ಕ ಪಂಚಾಯತ್‌ನಲ್ಲಿ ಬಿಜೆಪಿ ಆಡಳಿತ ಬರಬೇಕೆಂಬುದು ಜನರ...
Date : Friday, 23-10-2015
ನವದೆಹಲಿ: ಹರಿಯಾಣದಲ್ಲಿ ನಡೆದ ದಲಿತ ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ವಿರುದ್ಧ ಗೃಹಸಚಿವ ರಾಜನಾಥ್ ಸಿಂಗ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಚಿವರುಗಳು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು. ಹೇಳಿಕೆ ನೀಡಿದ ಬಳಿಕ...
Date : Friday, 23-10-2015
ಮಂಗಳೂರು: ರಾಜ್ಯದಲ್ಲಿ ಕೃಷಿಯೇತರ ಭೂಮಿಯ ನೋಂದಣಿಗೆ ಇ-ಸ್ವತ್ತು ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದಿಂದ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಸಮಸ್ಯಾತ್ಮಕ ಜಿಲ್ಲೆಗಳಿಗೆ ಈ ವ್ಯವಸ್ಥೆಯಿಂದ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಗ್ರಾಮೀಣ ಅಭಿವದ್ಧ್ದಿ ಮತ್ತು ಪಂಚಾಯತ್ ರಾಜ್ ಸಚಿವ...
Date : Friday, 23-10-2015
ಬೆಂಗಳೂರು: ತನ್ನ ಮೊದಲ ಹಂತದ ಲಯೊಫ್ಸ್‌ನಲ್ಲಿ ಮೈಕ್ರೋಸಾಫ್ಟ್ ಕಾರ್ಪ್ ಸುಮಾರು 1 ಸಾವಿರ ಜಾಬ್ ಕಟ್ ಮಾಡಲು ಮುಂದಾಗಿದೆ. ಜುಲೈನಲ್ಲಿ ಅದು 7,800 ಜಾಬ್ ಕಟ್ ಮಾಡುವುದಾಗಿ ಘೋಷಿಸಿತ್ತು, ಇದೀಗ ಅದಕ್ಕೆ ಹೆಚ್ಚುವರಿಯಾಗಿ 1 ಸಾವಿರ ಜಾಬ್ ಕಟ್ ಮಾಡುವುದಾಗಿ ಅದು...
Date : Friday, 23-10-2015
ಬಂಟ್ವಾಳ: ಶರನ್ನವರಾತ್ರಿಯ ಸಂದರ್ಭ ಶಾರದಾ ರೂಪದಲ್ಲಿ ಅಲಂಕಾರಗೊಂಡ ಬಿ.ಸಿ. ರೋಡಿನ ಪೋಲಿಸ್ ಲೈನ್‌ನ ಶ್ರೀ ಅನ್ನಪೂರ್ಣೆಶ್ವರೀ...
Date : Friday, 23-10-2015
ನ್ಯೂಯಾರ್ಕ್: ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದು, 2015 ಅತೀ ಹೆಚ್ಚು ತಾಪಮಾನ ಹೊಂದಿದ ವರ್ಷ ಎಂದು ಇತಿಹಾಸದ ಪುಟದಲ್ಲಿ ದಾಖಲಾಗುವ ಹಾದಿಯಲ್ಲಿದೆ! 600 ವರ್ಷಗಳಲ್ಲಿ 2015 ಭೂಮಿಯು ಅತಿ ಹೆಚ್ಚು ಬಿಸಿಯನ್ನು ಹೊಂದಿದ ವರ್ಷವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 1880ರ...
Date : Friday, 23-10-2015
ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿ ತಮ್ಮ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿರುವ ಬರಹಗಾರರು ದೆಹಲಿಯಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. 40 ಸಾಹಿತಿಗಳು, ಕವಿಗಳು ಮಧ್ಯ ದೆಹಲಿಯ ಮಂಡಿ ಹೌಸ್‌ನಲ್ಲಿ ಅಕಾಡಮಿ ಕಛೇರಿ ಮುಂಭಾಗದಲ್ಲಿ ಬಾಯಿಗೆ ಕಪ್ಪು ಪಟ್ಟಿ...
Date : Friday, 23-10-2015
ಲಕ್ನೋ: ತನ್ನ ಮೇಲೆ ಅತ್ಯಾಚಾರ ಎಸಗಿದಾತನ ವಿರುದ್ಧ 13 ವರ್ಷದ ಬಾಲಕಿಯೊಬ್ಬಳು ಅತಿ ಕಠೋರ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಉತ್ತರಪ್ರದೇಶದ ಖೈರ್ ಎಂಬಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿ ತನ್ನ ಮೇಲೆ ಅತ್ಯಾಚಾರ ಎಸಗಿದವನ ಐದು ವರ್ಷದ ಮಗುವಿನ ರುಂಡವನ್ನು ಕಡಿದು ಹಾಕಿದ್ದಾಳೆ. ಅಮಿತ್...