News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಬಿಹಾರ ಜನತೆ ಅಭಿವೃದ್ಧಿಗೆ ಮತ ಹಾಕಲು ನಿರ್ಧರಿಸಿದ್ದಾರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿವರು ಮಂಗಳವಾರ ಬಿಹಾರದ ಭಾಗಲ್‌ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಆ ರಾಜ್ಯದಲ್ಲಿ ಅವರು ನಡೆಸುತ್ತಿರುವ ನಾಲ್ಕನೇ ಸಮಾವೇಶವಾಗಿದೆ. ನವೆಂಬರ್ ತಿಂಗಳಲ್ಲಿ ಇಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಅಭಿವೃದ್ಧಿಗಾಗಿ,...

Read More

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25 ಕಡಿಮೆ

ನವದೆಹಲಿ: ಪೆಟ್ರೋಲ್, ಡಿಸೇಲ್ ಬಳಿಕ ಇದೀಗ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.25.50 ಕಡಿತವಾಗಿದೆ. ಕೊನೆಯ ಬಾರಿಗೆ ಆಗಸ್ಟ್ 1ರಂದು ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ.23.50 ಕಡಿತವಾಗಿತ್ತು, ಅದಕ್ಕೂ ಮೊದಲು ಜುಲೈ1ರಂದು ರೂ.18 ಕಡಿತವಾಗಿತ್ತು. ನಿನ್ನೆಯಷ್ಟೇ ಪ್ರತಿ...

Read More

ಪಾಕ್‌ನಿಂದಲೇ ಭಯೋತ್ಪಾದನ ಬೆದರಿಕೆಗಳು ಬರುತ್ತಿವೆ: ಯುಎಸ್

ವಾಷಿಂಗ್ಟನ್: ಭಯೋತ್ಪಾದನ ಬೆದರಿಕೆಗಳು ಅದರಲ್ಲೂ ಪ್ರಮುಖವಾಗಿ ಹಖ್ಖನಿ ನೆಟ್‌ವರ್ಕ್‌ನ ಬೆದರಿಕೆಗಳು ಪಾಕಿಸ್ಥಾನದ ನೆಲದಿಂದಲೇ ಬರುತ್ತಿದೆ ಎಂದು ಅಮೆರಿಕ ತಿಳಿಸಿದೆ. ತನ್ನ ನೆಲದಲ್ಲಿ ಹೊರಹೊಮ್ಮುತ್ತಿರುವ ಭಯೋತ್ಪಾದನ ಬೆದರಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರ ಮಾರ್ಕ್...

Read More

ನಾಳೆ ಭಾರತ್ ಬಂದ್‌ಗೆ ಕರೆ

ನವದೆಹಲಿ: ಕೇಂದ್ರ ಪ್ರಸ್ತಾಪಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಬುಧವಾರ(ಸೆ.2) ರಾಷ್ಟ್ರವ್ಯಾಪಿ ಬಂದ್‌ಗೆ ಸೆಂಟ್ರಲ್ ಟ್ರೇಡ್ ಯೂನಿಯನ್ (ಕೇಂದ್ರ ಕಾರ್ಮಿಕ ಸಂಘಟನೆಗಳು) ಕರೆ ನೀಡಿವೆ. ಹಲವಾರು ಸಚಿವರುಗಳೊಂದಿಗೆ ಇತ್ತೀಚಿಗೆ ನಡೆದ ಮಾತುಕತೆಗಳು ಮುರಿದು ಬಿದ್ದ ಹಿನ್ನಲೆಯಲ್ಲಿ ಸೆಂಟ್ರಲ್ ಟ್ರೇಡ್ ಯೂನಿಯನ್ ನಾಯಕರುಗಳು ಬಂದ್‌ಗೆ...

Read More

ಶೋಲೆ ರಿಮೇಕ್: ವರ್ಮಾಗೆ 10 ಲಕ್ಷ ದಂಡ

ನವದೆಹಲಿ: 1975ರ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಶೋಲೆ’ಯನ್ನು ಅನುಮತಿ ಪಡೆಯದೆ ರಿಮೇಕ್ ಮಾಡುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಅವರ ಪ್ರೊಡಕ್ಷನ್ ಹೌಸ್ ಮೇಲೆ ದೆಹಲಿ ನ್ಯಾಯಾಲಯ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶೋಲೆ ಸಿನಿಮಾದ ಸಂಪೂರ್ಣ...

Read More

ಅರಿವಿಲ್ಲದವರಿಗೆ ಯೋಜನೆಯನ್ನು ಮುಟ್ಟಿಸ ಬೇಕು

ಉಡುಪಿ : ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಅದು ಓದು ಬರೆಹ ಗೊತ್ತಿಲ್ಲದ, ಯೋಜನೆ ಅರಿವಿಲ್ಲದವರಿಗೆ ಮುಟ್ಟ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅಭಿಪ್ರಾಯಪಟ್ಟರು.ಕಿದಿಯೂರು ಉದಯಕುಮಾರ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನಿಂದ ರವಿವಾರ ಹೊಟೇಲ್‌ ಕಿದಿಯೂರು ಸಭಾಂಗಣದಲ್ಲಿ ಆಯೋಜಿಸಿದ ಪ್ರಧಾನಿ...

Read More

ದೇಶದ ಶೇ.41.4ರಷ್ಟು ಜನ ಶಾಲೆಯ ಮೆಟ್ಟಿಲೇ ಹತ್ತಿಲ್ಲ!

ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಭಾರತೀಯರು ಅದರಲ್ಲೂ ಬಹುತೇಕ ಮಹಿಳೆಯರು ಶಾಲೆಯ ಮಟ್ಟಿಲು ಹತ್ತಿಲ್ಲ ಅಥವಾ ಯಾವುದೇ ಸಾಕ್ಷರತಾ ಕೇಂದಕ್ಕೆ ಹೋಗಿಲ್ಲ ಎಂಬುದನ್ನು 2011ರ ಶೈಕ್ಷಣಿಕ ಸಂಸ್ಥೆಗೆ ಹಾಜರಾದ ಜನರು ಸೆನ್ಸಸ್‌ನ  ವರದಿಯಿಂದ ತಿಳಿದು ಬಂದಿದೆ. ಒಟ್ಟು ಜನಸಂಖ್ಯೆಯ ಶೇ.41.4ರಷ್ಟು ಜನರು...

Read More

ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಅನಾಹುತ

ಕುಮಟಾ : ಕುಮಟಾದ ಬರ್ಗಿ ಗ್ರಾಮದ ಬೆಟ್ಕೊಳಿ ಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ , ಗ್ಯಾಸ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿದೆ. ದುರಂತದಲ್ಲಿ 11 ಮಂದಿ  ಸ್ಥಳೀಯ ನಿವಾಸಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ...

Read More

‘ಆಸ್ಟ್ರೇಲಿಯನ್ ಆಫ್ ದಿ ಡೇ’ ಗೌರವ ಪಡೆದ ಸಿಖ್ ವ್ಯಕ್ತಿ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಚಾಲಕನಾಗಿರುವ ಭಾರತೀಯ ಮೂಲದ ಸಿಖ್ ವ್ಯಕ್ತಿ ‘ಆಸ್ಟ್ರೇಲಿಯನ್ ಆಫ್ ದಿ ಡೇ’ ಗೌರವಕ್ಕೆ ಪಾತ್ರನಾಗಿದ್ದಾನೆ. ತೇಜೆಂದರ್ ಪಾಲ್ ಸಿಂಗ್ ಕಳೆದ 3 ವರ್ಷಗಳಿಂದ ಡಾರ್ವಿನ್‌ನಲ್ಲಿ ವಸತಿ ಹೀನ ಬಡ ವ್ಯಕ್ತಿಗಳಿಗೆ ಆಹಾರ ನೀಡಿ ಪೋಷಿಸುತ್ತಿದ್ದಾನೆ. ಈತನ ಈ ನಿಸ್ವಾರ್ಥ...

Read More

ಮಣಿಪುರ ಹಿಂಸಾಚಾರಕ್ಕೆ3 ಬಲಿ

ಇಂಫಾಲ್: ರಾಜ್ಯ ಅಸೆಂಬ್ಲಿಯಲ್ಲಿ ಸೋಮವಾರ ಮೂರು ಮಸೂದೆಗಳು ಜಾರಿಗೊಂಡ ಹಿನ್ನಲೆಯಲ್ಲಿ ಮಣಿಪುರದಲ್ಲಿ ಗುಂಪು ಘರ್ಷಣೆ ಸಂಭವಿಸಿದ್ದು, 3 ಮಂದಿ ಮೃತರಾಗಿದ್ದಾರೆ ಮತ್ತು ಹಲವಾರು ಮಂದಿಗೆ ಗಾಯಗಳಾಗಿವೆ. ಆರೋಗ್ಯ ಸಚಿವರನ್ನು ಸೇರಿಸಿ ಮೂವರು ಶಾಸಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇಲ್ಲಿಗೆ ಅಗ್ನಿಶಾಮಕ ದಳ...

Read More

Recent News

Back To Top