Date : Tuesday, 26-04-2016
ನವದೆಹಲಿ: ಕೇಂದ್ರ ದೆಹಲಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನ್ಯಾಚುರಲ್ ಹಿಸ್ಟರಿಯ ನ್ಯಾಷನಲ್ ಮ್ಯೂಸಿಯಂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕನ್ನೌಟ್ ಪ್ರದೇಶದ ಮಂಡಿ ಹೌಸ್‌ನಲ್ಲಿನ ಎಫ್‌ಐಸಿಸಿಐ ಕಾಂಪ್ಲೆಕ್ಸ್‌ನಲ್ಲಿರುವ ಮ್ಯೂಸಿಯಂನ ಆರನೇ ಫ್ಲೋರ್‌ನಲ್ಲಿ ರಾತ್ರಿ 1.45ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು,...
Date : Tuesday, 26-04-2016
ಮುಂಬಯಿ: ಡ್ಯಾನ್ಸ್ ಬಾರ್‌ಗಳಿಗೆ ಅನುಮತಿಯನ್ನು ನೀಡದೇ ಇರುವ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಛಾಟಿ ಬೀಸಿದ್ದು, ನ್ಯಾಯಾಲಯದ ಆದೇಶದ ಬಗ್ಗೆ ಕುರುಡರಂತೆ ವರ್ತಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ ದೂರದವರೆಗೆ ಡ್ಯಾನ್ಸ್ ಬಾರ್‌ಗಳನ್ನು ತೆರೆಯಬಾರದು ಎಂದು ಸರ್ಕಾರ...
Date : Tuesday, 26-04-2016
ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಯೋಜನೆಗಳಿಗೂ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಅವರುಗಳ ಹೆಸರನ್ನೇ ಇಡಲಾಗಿದೆ, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎಲ್ಲಾ ಯೋಜನೆಗಳ ಮರು ನಾಮಕರಣ ಕಾರ್ಯವನ್ನು ಆರಂಭಿಸಿದೆ. ಇಂದಿರಾ ಆವಾಸ್ ಯೋಜನೆಗೆ ’ಪ್ರಧಾನ್...
Date : Tuesday, 26-04-2016
ನವದೆಹಲಿ: ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್(ಇಪಿಎಸ್) ಡೆಪೋಸಿಟ್‌ಗೆ ಶೇ.8.7ರಷ್ಟು ಬಡ್ಡಿ ನೀಡುವ ಪ್ರಸ್ತಾವಣೆಗೆ ಕೇಂದ್ರ ವಿತ್ತ ಸಚಿವಾಲಯ ಸೋಮವಾರ ಅನುಮೋದನೆಯನ್ನು ನೀಡಿದೆ. ಮಾ.18ರಂದು ಕೇಂದ್ರ ಪಿಪಿಎಫ್, ಕಿಸಾನ್ ವಿಕಾಸ್ ಪತ್ರದಂತಹ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡಿತ್ತು. ಮಾರ್ಕೆಟ್ ದರಕ್ಕೆ ಇವುಗಳ...
Date : Tuesday, 26-04-2016
ನವದೆಹಲಿ: ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗಿದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್‌ನನ್ನು ವಿಶ್ವವಿದ್ಯಾಲಯ ಒಂದು ಸೆಮಿಸ್ಟರ್‌ಗಳ ಅವಧಿಗೆ ಅಮಾನತುಗೊಳಿಸಿದೆ, ಮತ್ತೋರ್ವ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಫೆ.9ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ...
Date : Tuesday, 26-04-2016
ನವದೆಹಲಿ: ಹೃದಯ ನೋವಿನಿಂದ ಬಳಲುತ್ತಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯ ಮೂಲಗಳು ಸ್ಪಷ್ಟಪಡಿಸಿವೆ. ಸುಷ್ಮಾ ಅವರು ಡಯಾಬಿಟಿಸ್ ರೋಗಿಯಾಗಿದ್ದು, ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು....
Date : Tuesday, 26-04-2016
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಹಾರ್ಟ್ ಆಫ್ ಏಷ್ಯಾ ಇಸ್ತಾಂಬುಲ್ ಪ್ರಾಸೆಸ್ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗುತ್ತಿದೆ. ಪಾಕಿಸ್ಥಾನದ ನಿಯೋಗವನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಅಝೀಜ್...
Date : Monday, 25-04-2016
ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಹಿನ್ನಡೆಯಂತೆ ರಾಜ್ಯಸಭಾ ನೀತಿ ಸಮಿತಿ ಸೋಮವಾರ ರಾಜ್ಯಸಭೆಯಲ್ಲಿ ಮಲ್ಯ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ. ನೀತಿ ಸಮಿತಿ ಸಭೆಯಲ್ಲಿ ವಿಜಯ್ ಮಲ್ಯ ಅವರ ಸದಸ್ಯತ್ವ ರದ್ದುಪಡಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ನೀತಿ ಸಮಿತಿ...
Date : Monday, 25-04-2016
ನವದೆಹಲಿ : ಲೋಕಸಭಾ ಮಸೂದೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಚುನಾವಣೆಯಲ್ಲಿ ಕೂದಲು (ಕೇಶ) ಮತ್ತು ಪೇಟ ಇಲ್ಲದಿದ್ದಲ್ಲಿ ಸಿಖ್ಖರು ಮತದಾನದ ಹಕ್ಕನ್ನು ನಿರಾಕರಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ವಿಧೇಯಕವು ಮಾರ್ಚ್ 16 ರಂದು ಅಂಗೀಕರಿಸಲಾಗಿದೆ. 2017 ರಲ್ಲಿ...
Date : Monday, 25-04-2016
ನವದೆಹಲಿ: ಭಾರತದಲ್ಲಿ ಕಳೆದ ವಾರ 106 ಗ್ರಾಮಗಳನ್ನು ವಿದ್ಯುದೀಕರಿಸಲಾಗಿದ್ದು, ವಿದ್ಯುದೀಕರಿಸಲಾದ ಒಟ್ಟು ಗ್ರಾಮಗಳ ಸಂಖ್ಯೆ 7,445ಕ್ಕೆ ತಲುಪಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ಕೇಂದ್ರ ಸರ್ಕಾರವು 18,452 ವಿದ್ಯುತ್ ರಹಿತ ಗ್ರಾಮಗಳನ್ನು ಮೇ.1, 2018ರ ಒಳಗಾಗಿ ವಿದ್ಯುದೀಕರಿಸುವ ಗುರಿ ಹೊಂದಿದೆ. ಅರುಣಾಚಲ ಪ್ರದೇಶದ...