News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾರದಾ ವಿದ್ಯಾಲಯದಲ್ಲಿ ರಾಮೋತ್ಸವ ಆಚರಣೆ

ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಶ್ರೀರಾಮನವಮಿ ಉತ್ಸವಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕ್ ಶ್ರೀರಾಮನವಮಿ ಉತ್ಸವಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀರಾಮ ಒಬ್ಬ ಆದರ್ಶ...

Read More

ಮಾಲೇಗಾಂವ್ ಸ್ಫೋಟ ಪ್ರಕರಣ: ಎಲ್ಲಾ 8 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಕೋರ್ಟ್

ಮುಂಬಯಿ: 2006ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಎಲ್ಲಾ 8 ಆರೋಪಿಗಳನ್ನು ಮುಂಬಯಿ ಕೋರ್ಟ್ ದೋಷಮುಕ್ತಗೊಳಿಸಿ, ಬಿಡುಗಡೆ ಆದೇಶ ನೀಡಿದೆ. ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣದ 8 ಮಂದಿ ಮುಸ್ಲಿಂ ಆರೋಪಿಗಳನ್ನು ದೋಷಮುಕ್ತಗೊಳಿಸಿ ಜಸ್ಟೀಸ್ ವಿವಿ ಪಾಟೀಲ್ ತೀರ್ಪು ನೀಡಿದ್ದರು. 9 ಮಂದಿ ಆರೋಪಿಗಳಲ್ಲಿ ಓರ್ವ...

Read More

ಚೀನಾದ ಕಳಪೆ ಸಾಮಗ್ರಿಗಳಿಗೆ ಭಾರತ ನಿರ್ಬಂಧ

ನವದೆಹಲಿ: ವರ್ಲ್ಡ್ ಉಗ್ಯುರ್ ಕಾಂಗ್ರೆಸ್‌ನ ನಾಯಕ ದೊಲ್ಕುನ್ ಇಸಾಗೆ ನೀಡಿದ್ದ ವೀಸಾವನ್ನು ಹಿಂಪಡೆದ ಬೆನ್ನಲ್ಲೇ ಭಾರತ ಇದೀಗ ಚೀನಾದ ಕಳಪೆ ಮಟ್ಟದ ಸಾಮಗ್ರಿಗಳ ಆಮದನ್ನು ನಿರ್ಬಂಧಿಸಿದೆ. ಕೆಲವು ಆಹಾರ ಪದಾರ್ಥಗಳು, ಹಾಲು ಮತ್ತು ಹಾಲಿನ ಉತ್ಪನ್ನ, ಸೆಕ್ಯೂರಿಟಿ ಕೋಡ್‌ಗಳಿಲ್ಲದ ಮೊಬೈಲ್ ಫೋನ್‌ಗಳು ಇತರ...

Read More

ದೋಲ್ಕುನ್ ಇಸಾ ವೀಸಾ ಹಿಂಪಡೆದ ಭಾರತ

ನವದೆಹಲಿ: ವರ್ಲ್ಡ್ ಉಗ್ಯುರ್ ಕಾಂಗ್ರೆಸ್‌ನ ನಾಯಕ ದೊಲ್ಕುನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂಪಡೆದಿದೆ. ಈ ಸಂಘಟನೆಯನ್ನು ಚೀನಾ ಭಯೋತ್ಪಾದನಾ ಸಂಘಟನೆ ಎಂದು ಪರಿಗಣಿಸಿದೆ. ಈತ ಪ್ರಸ್ತುತ ಜರ್ಮನಿಯಲ್ಲಿದ್ದಾನೆ. ಮುಂದಿನ ತಿಂಗಳು ಟೆಬೆಟಿಯನ್ ಧರ್ಮಗುರು ದಲಾಯಿ ಲಾಮ ಅವರನ್ನು ಹಿಮಾಚಲ ಪ್ರದೇಶದ...

Read More

ಕೋಟ್ಟಯಂ ಮಸೀದಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ

ಕೋಟ್ಟಯಂ: ಕೇರಳದ ಕೋಟ್ಟಯಂ ಜಿಲ್ಲೆಯ ತತಂಗಾಡಿ ಜುಮಾ ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ 1000 ವರ್ಷಗಳ ಹಳೆಯ ಪರಂಪರೆ ಮುರಿದಂತಾಗಿದೆ. ಭಾರತದ ಅತೀ ಪುರಾತನ ಮಸೀದಿಗಳಲ್ಲೊಂದಾದ ಈ ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶ ನಿಷಿದ್ಧವಾಗಿದ್ದು, ಪ್ರವೇಶ ನೀಡುವಂತೆ ಹೋರಾಟ...

Read More

ಕೇಂದ್ರ ಯೋಜನೆಗಳ ಹೆಸರು ’ಪ್ರಧಾನಿ’ ಹೆಸರಿನಿಂದಲೇ ಆರಂಭ

ನವದೆಹಲಿ: ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಹೆಸರು ’ಪ್ರಧಾನ ಮಂತ್ರಿ’ ಅಥವಾ ’ರಾಷ್ಟ್ರ ನಾಯಕರ’ ಹೆಸರಿನಿಂದ ಪ್ರಾರಂಭಿಸಲು ಕೇಂದ್ರ ಚಿಂತನೆ ನಡೆಸಿದೆ. ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನಕ್ಕೂ ಮುನ್ನ ಪ್ರಧಾನಿ ಮೋದಿ ಅವರ ಸಾಧನೆಗಳ ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡುವ ಸಾಧ್ಯತೆ ಇದೆ....

Read More

ರಾಮ್‌ದೇವ್ ಫುಡ್‌ಪಾರ್ಕ್‌ಗೆ ಬಿಗಿ ಭದ್ರತೆ

ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್‌ಗೆ ಅರೆಸೈನಿಕ ಪಡೆಯ ಸಿಐಎಸ್‌ಎಫ್ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಫುಡ್ ಪಾರ್ಕ್ ಮೇಲಿನ ದಾಳಿ ಭೀತಿಯಿಂದಾಗಿ ಕೇಂದ್ರ ಗೃಹ ಸಚಿವಾಲಯವು ಮಾ.22ರಂದು...

Read More

ಸಂಸತ್ ಅಧಿವೇಶನ ಇಂದಿನಿಂದ ಆರಂಭ

ನವದೆಹಲಿ : ಸಂಸತ್ ಅಧಿವೇಶನ ಸೋಮವಾರ ಆರಂಭವಾಗಿದ್ದು ಈ ಅಧಿವೇಶನವು ಮೇ 13ರವರೆಗೆ ನಡೆಯಲಿದೆ. ಸಂಸತ್‌ನಲ್ಲಿ ಹಲವು ವಿಷಯಗಳ ಚರ್ಚೆನಡೆದು ಅಧೀವೇಶನ ಕಾವೇರಲಿದೆ. ಆಡಳಿತ ಪಕ್ಷ ಪ್ರತಿಪಕ್ಷವನ್ನು ಮತ್ತು ಪತ್ರಿಪಕ್ಷಗಳು ಆಡಳಿತ ಹೆಣೆಯಲು ತಂತ್ರ ರೂಪಿಸಿದೆ. ಅಧಿವೇಶನದಲ್ಲಿ ಲೋಕಸಭೆಯಲ್ಲಿ 13 ಮತ್ತು ರಾಜ್ಯಸಭೆಯಲ್ಲಿ...

Read More

ಶಬ್ದಾತೀತ ಎಕ್ಸ್-ವಿಮಾನ ನಿರ್ಮಿಸಲಿದೆ ನಾಸಾ

ವಾಷಿಂಗ್ಟನ್: ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯು ಹೊಸ ಶ್ರೇಣಿಯ ಆಧುನಿಕ ತಂತ್ರಜ್ಞಾನದ ಪ್ರಾಯೋಗಿಕ ವಿಮಾನಗಳಾದ ಎಕ್ಸ್-ವಿಮಾನಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಅಮೇರಿಕಾದಲ್ಲಿ ಅಕ್ಟೋಬರ್ ತಿಂಗಳಿನಲ್ಲ್ಲಿ ನಡೆಯಲಿರುವ ಬಜೆಟ್‌ನ ಭಾಗವಾಗಿ ನಾಸಾದ ’ನ್ಯೂ ಏವಿಯೇಷನ್ ಹೊರಿಝಾನ್’ ಎಂದು ಕರೆಯಲಾಗುವ ಎಕ್ಸ್-ವಿಮಾನಗಳ ನಿರ್ಮಾಣದ ಕುರಿತು ಘೋಷಿಸಲಾಗಿದೆ. ಹಸಿರು...

Read More

ಪಿಲಿಪತ್ತಿಗಡಸ್ ತುಳು ನಾಟಕದ ವಿವಿಧ ದ್ರಶ್ಯ

ಉಡುಪಿ : ಹೆಬ್ರಿಯ ಮುದ್ರಾಡಿ ನಮ್ಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ವತಿಯಿಂದ ಸುಕುಮಾರ್ ಮೋಹನ್ ನೇತ್ರತ್ವದಲ್ಲಿ ಉಡುಪಿಯ ಅಲೆವೂರಿನಲ್ಲಿ 249 ಪ್ರಯೋಗದೊಂದಿಗೆ ಪಿಲಿಪತ್ತಿಗಡಸ್ ತುಳು ನಾಟಕದ ವಿವಿಧ...

Read More

Recent News

Back To Top