Date : Monday, 07-03-2016
ನವದೆಹಲಿ: ಫೆ.9ರಂದು ಜೆಎನ್ಯುನಲ್ಲಿ ನಡೆದ ಅಫ್ಜಲ್ ಗುರು ಕಾರ್ಯಕ್ರಮದ ಬಗ್ಗೆ ಕನ್ಹಯ್ಯ ಕುಮಾರ್ಗೆ ಸಂಪೂರ್ಣ ಮಾಹಿತಿ ಇತ್ತು ಎಂಬುದನ್ನು ವರದಿಗಳು ತಿಳಿಸಿವೆ. ಸ್ಟುಡೆಂಟ್ ವೆಲ್ಫೇರ್ನ ಡೀನ್ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಲು ಹೊರಟಾಗ ಕನ್ಹಯ್ಯ ರಿಜಿಸ್ಟಾರ್ಗೆ ಕರೆ ಮಾಡಿ ಅನುಮತಿ ನಿರಾಕರಣೆಗೆ...
Date : Monday, 07-03-2016
ನವದೆಹಲಿ: ಲಷ್ಕರ್-ಇ-ತೋಯ್ಬಾ, ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯರು ಭಾರತದೊಳಕ್ಕೆ ನುಸುಳಿರುವ ಬಗ್ಗೆ ಶಂಕಿಸಲಾಗಿದ್ದು, ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಗುಪ್ತಚರ ಇಲಾಖೆ, RAW, ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಉಗ್ರರ ದಾಳಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಲಷ್ಕರ್-ಇ-ತೋಯ್ಬಾ ಸಂಘಟನೆಯ 10 ಉಗ್ರರ ಪತ್ತೆಗೆ ಕಾರ್ಯಾಚರಣೆ...
Date : Monday, 07-03-2016
ನವದೆಹಲಿ: ದೇಶದಾದ್ಯಂತ ಸೋಮವಾರ ನವರಾತ್ರಿಯನ್ನು ಆಚರಿಸಲಾಗುತ್ತಿದ್ದು, ಶಿವಾಲಯಗಳಲ್ಲಿ ಶಿವಾರಾಧನೆ ನಡೆಯುತ್ತಿದೆ. ಯಮುನಾ, ಗಂಗಾ ನದಿಯಲ್ಲಿ ಭಕ್ತರು ಜಲಾಭಿಷೇಕ ಮಾಡುತ್ತಿದ್ದು, ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಉಪವಾಸ ವ್ರತ ಮಾಡುತ್ತಿದ್ದಾರೆ. ಗಾಢ ಫಲ್ಗುಣದ ಆರನೇ ರಾತ್ರಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ....
Date : Monday, 07-03-2016
ನವದೆಹಲಿ: ಅಮೆಜಾನ್ ಭಾರತದ ಅತ್ಯಂತ ವಿಶ್ವಾಸಾರ್ಹ ಆನ್ಲೈನ್ ಶಾಪಿಂಗ್ ಬ್ರ್ಯಾಂಡ್ ಎಂದು TRA ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಬ್ರ್ಯಾಂಡ್ ಟ್ರಸ್ಟ್ ಇಂಡಿಯಾ ಸ್ಟಡಿ 2016 ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ಸ್ನಾಪ್ಡೀಲ್ ಹಾಗೂ ಫ್ಲಿಪ್ಕಾರ್ಟ್ ಅಮೆಜಾನ್ ನಂತರದ ಸ್ಥಾನದಲ್ಲಿವೆ ಎಂದು TRA ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್....
Date : Monday, 07-03-2016
ಮಂಗಳೂರು : ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್ನಾಥ್ಜೀಯವರು ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಠ ಯೋಗಿ ಮಹಾಸಭಾದ ಮುಂದಾಳುಗಳು, ಜೋಗಿ ಸಮಾಜದ...
Date : Monday, 07-03-2016
ನವದೆಹಲಿ: ಬಾಹ್ಯಾಕಾಶ ವೀಕ್ಷಕರು ಸೂರ್ಯಗ್ರಹಣ ವೀಕ್ಷಿಸುವ ತೀವ್ರ ಕೂತುಹಲ ವ್ಯಕ್ತಪಡಿಸಿದ್ದಾರೆ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಆಗಮಿಸಿ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು. ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ. ಇದೇ ವೇಳೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾ.8ರಂದು ಐರೋಪ್ಯ...
Date : Monday, 07-03-2016
ನವದೆಹಲಿ: ದೇಶದ ಅಭಿವೃದ್ಧಿಗಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಅಗತ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದು, ನಾಗರಿಕರಿಂದ ದೇಶ, ತಾಯಂದಿರಿಂದ ನಾಗರಿಕರು ಬಲಿಷ್ಠರಾಗುತ್ತಾರೆ ಎಂದಿದ್ದಾರೆ. ಭಾನುವಾರ ನವದೆಹಲಿಯಲ್ಲಿ ನಡೆದ ಮಹಿಳಾ ಶಾಸಕಿಯರ ರಾಷ್ಟ್ರೀಯ ಕಾನ್ಫರೆನ್ಸ್ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ...
Date : Monday, 07-03-2016
ನವದೆಹಲಿ: ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯರು ಭಾರತದೊಳಕ್ಕೆ ನುಸುಳಿರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನಿಡಿರುವ ಹಿನ್ನಲೆಯಲ್ಲಿ ಗುಜರಾತ್ ಮತ್ತು ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗುಜರಾತ್ ಮೂಲಕ 10 ಶಂಕಿತ ಪಾಕಿಸ್ಥಾನಿ ಉಗ್ರರು ಭಾರತಕ್ಕೆ ನುಸುಳಿರುವ ಸಾಧ್ಯತೆ...
Date : Monday, 07-03-2016
ನವದೆಹಲಿ: ಆಟಗಾರರ ಅಮೋಘ ಪ್ರದರ್ಶನದಿಂದಾಗಿ ಭಾರತೀಯ ಕ್ರಿಕೆಟ್ ತಂಡ 2016ರ ಏಷ್ಯಾ ಕಪ್ ಟ್ವಿಂಟಿ20 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ರಾತ್ರಿ ಮಿರ್ಪುರದ ಶೇರ್-ಇ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್ಗಳ ಜಯ ದೊರೆತಿದೆ. ಮಳೆಯ ಕಾರಣದಿಂದಾಗಿ ಓವರ್ಗಳನ್ನು 15ಕ್ಕೆ ಇಳಿಕೆ...
Date : Sunday, 06-03-2016
ಬೆಳ್ತಂಗಡಿ : ಶೋಷಿತರ ಪರ ಧ್ವನಿ ಎತ್ತುವ ಮೂಲಕ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣೀಭೂತರಾದ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಬಿಲ್ಲವ ಸಮಾಜ ಪಾಲಿಸಬೇಕು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನುಡಿದರು. ಅವರು ಭಾನುವಾರ ಬೆಳ್ತಂಗಡಿ...