Date : Monday, 07-03-2016
ನವದೆಹಲಿ: ಪಂಜಾಬಿನ 15ರ ಹರೆಯದ ಬಾಲಕಿಯೊಬ್ಬಳು ದೇಶದ್ರೋಹ ಆರೋಪ ಹೊತ್ತಿದ್ದ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್‌ನನ್ನು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾಳೆ. ಬಿಡುಗಡೆಯ ಬಳಿಕ ಜೆಎನ್‌ಯು ಆವರಣದಲ್ಲಿ ಕನ್ಹಯ್ಯ ಪ್ರಧಾನಿಯ ವಿರುದ್ಧ ಮಾಡಿದ ಭಾಷಣ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ವಾದಿಸಿರುವ...
Date : Monday, 07-03-2016
ಮಂಗಳೂರು : ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಠಾಣೆಯ ಅಂದಿನ ನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್‌ರವರು ನ್ಯಾಯಾಲಯದ ಆದೇಶದಂತೆ ಆರೋಪಿಯೊಬ್ಬನನ್ನು ಬಂಧಿಸಿದ್ದಕ್ಕಾಗಿ ಅವರ ಮೇಲೆ...
Date : Monday, 07-03-2016
ಬೆಳ್ತಂಗಡಿ : ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸೋಮವಾರ ಸಹಸ್ರಾರು ಭಕ್ತರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಬಾರಿ ಶಿವರಾತ್ರಿ ಸೋಮವಾರ ಬಂದಿರುವುದರಿಂದ ಈ ದಿನಕ್ಕೆ ಹೆಚ್ಚಿನ ಮಹತ್ವ ಇದ್ದು ರಾಜ್ಯದ ಮೂಲೆ ಮೂಲೆಗಳಿಂದ...
Date : Monday, 07-03-2016
ನವದೆಹಲಿ: ಯುದ್ಧ ವಿಮಾನಗಳನ್ನು ಒಯ್ಯುವ ಐಎನ್‌ಎಸ್ ವಿರಾಟ್ ನೌಕೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಓರ್ವ ನಾವಿಕ ಸಾವನ್ನಪ್ಪಿ ಇತರ ಮೂವರು ಗಾಯಗೊಂಡಿದ್ದಾರೆ. ಈ ವಿಮಾನವಾಹಕ ನೌಕೆ ಗೋವಾ ಕಡೆಗೆ ತೆರಳುತ್ತಿದ್ದ ಸಂದರ್ಭ ಅದರ ಬಾಯ್ಲರ್ ಕೊಠಡಿಯ ಹಬೆ ಸೋರಿಕೆ ಸಂಭವಿಸಿದೆ. ಬೆಂಕಿಯನ್ನು...
Date : Monday, 07-03-2016
ಬೆಳ್ತಂಗಡಿ : ಎಲ್ಲಾ ಜೀವಿಗಳಲ್ಲಿ ದೈವತ್ವವನ್ನು ಕಾಣುವುದೇ ಭಾರತೀಯ ಸಂಸ್ಕೃತಿ ಎಂದು ಅಳದಂಗಡಿ ಶ್ರೀ ಕ್ಲಿನಿಕ್ ವೈದ್ಯ ಡಾ| ಎಂ.ಎನ್. ತುಳಪುಳೆ ಹೇಳಿದರು. ಅವರು ಬಳಂಜ ಗ್ರಾಮದ ಹಿಂದುಪುರದ ದಿ| ಉದಯವರ್ಮ ಪಡಿವಾಳ್ ಕ್ರೀಡಾಂಗಣದಲ್ಲಿ ವೀರಕೇಸರಿ ಸಂಘಟನೆಯ ವತಿಯಿಂದ ಜೀವ ರಕ್ಷಕ್ ಅಂಬ್ಯುಲೆನ್ಸ್...
Date : Monday, 07-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ’ಡಿಯರ್ ಪಿಎಂ ವಿ ಡೋಂಟ್ ಡಿಸರ್ವ್ ಎ ಪರ್ಸನ್ ಲೈಕ್ ಯು’ ಫೇಸ್‌ಬುಕ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ’ಶಂಖ್‌ನಾದ್’ ಎಂಬ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಈ ಪೋಸ್ಟ್‌ನ್ನು ಹಾಕಿದ್ದು, ದೇಶದ...
Date : Monday, 07-03-2016
ಲಂಡನ್: ಬ್ರಿಟಿಷ್ ಸರ್ಕಾರವು ಮಾ.18ರಿಂದ ವಿವಿಧ ವಿಭಾಗಗಳ ವೀಸಾ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಕಳೆದ ಒಂದು ವರ್ಷದಿಂದ ಭಾರತದ ನುರಿತ ಉದ್ಯಮಿಗಳು, ನೌಕಕರು ಹೆಚ್ಚಿನ ಸಂಖ್ಯೆಯಲ್ಲಿ ವೀಸಾ ಪಡೆದಿದ್ದು, ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಜನವರಿ ತಿಂಗಳಿನಲ್ಲಿ ಈ...
Date : Monday, 07-03-2016
ಬಂಟ್ವಾಳ : ತುಂಬೆಯಲ್ಲಿ ನಡೆಯಲಿರುವ ಶ್ರೀ ರಾಮ ನಾಮ ತಾರಕ ಯಜ್ಞದ ಆಮಂತ್ರಣ ಪತ್ರಿಕೆ ಬಿಡುಗಡೆಯು ತುಂಬೆ ಶಾರದಾ ಮಹೋತ್ಸವ ಕಟ್ಟಡ ದಲ್ಲಿ ನಡೆಯಿತು ವೇದಿಕೆ ಯಲ್ಲಿ ಅಧ್ಯಕ್ಷರಾದ ಉಮೇಶ್ ಸುವರ್ಣ , ಕೊಡಮಣ್ಣು ಕಾಂತಪ್ಪ ಶೆಟ್ಟಿ , ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್...
Date : Monday, 07-03-2016
ಮಂಗಳೂರು : ದೇಶಕ್ಕೆ ಗುರುಪೀಠವೇ ಶ್ರೇಷ್ಠವಾದುದು. ದೇಶದ ರಾಜಕಾರಣ ಹಳಿತಪ್ಪಿದಾಗ ಸರಿದಾರಿಗೆ ತರಲು ಗುರುಪರಂಪರೆ ಬೇಕು ಎಂದು ಸಂಸದ ನಳಿನ್‌ಕುಮಾರ್ ಕಟೀಲು ನುಡಿದರು. ಕದಳೀ ಶ್ರೀಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿಮಠ ಪರಿಸರದ ಶ್ರೀಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ...
Date : Monday, 07-03-2016
ಚೆನ್ನೈ: ತಮಿಳುನಾಡಿನ ಎಲ್ಲಾ ಖಾಸಗಿ ಶಾಲೆಗಳಲ್ಲೂ ಬೆಳಗ್ಗಿನ ಅಸೆಂಬ್ಲಿಯ ವೇಳೆ ರಾಷ್ಟ್ರಗೀತೆಯನ್ನು ಹಾಡುವುದು ಕಡ್ಡಾಯ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾ.ಎಂ.ಎಂ.ಸುಂದ್ರೇಶ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ....