Date : Thursday, 17-03-2016
ಹೈದರಾಬಾದ್ : ಈ ಕಾಮರ್ಸ್ ವೆಬ್‌ಸೈಟ್‌ಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ವಂಚಿಸುತ್ತಿದ್ದವರನ್ನು ಬಂಧಿಸಲಾಗಿದೆ. ಯಾಹಿಯಾ ಮೋಧ್ ಇಶಾಕ್ ಮತ್ತು ಮೋಧ್ ಶಹ್ರೋಜ್ ಅನ್ಸಾರಿ ಬಂಧಿತರು. ಇವರು ಈ ಹಿಂದೆ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುತ್ತಿದ್ದು, ಆ ವಸ್ತುಗಳನ್ನು ಡೆಲಿವರಿ ಬಾಯ್ ಡೆಲಿವರಿ...
Date : Thursday, 17-03-2016
ವಾಷಿಂಗ್ಟನ್: ಕಳೆದ 15 ತಿಂಗಳಲ್ಲಿ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ ತನ್ನ ಬಹುತೇಕ ಭೂಭಾಗವನ್ನು ಕಳೆದುಕೊಂಡಿದೆ, ಸದ್ಯ ಅದರ ಶಕ್ತಿ ಇಳಿಮುಖವಾಗುತ್ತಿದೆ ಎಂದು ನೂತನ ವರದಿಯೊಂದು ತಿಳಿಸಿದೆ. ಐಎಚ್‌ಎಸ್ ಜಾನೆಸ್ 360ಯಲ್ಲಿ ಪ್ರಕಟವಾದ ದಾಖಲೆಗಳ ಪ್ರಕಾರ, 2015ರ ಜನವರಿಯ ಬಳಿಕ...
Date : Thursday, 17-03-2016
ಮುಂಬಯಿ: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಮುಂಬಯಿಯ ಜೋಗೇಶ್ವರಿಯಲ್ಲಿರುವ ಕಿಂಗ್‌ಫಿಶರ್ ಹೌಸ್‌ನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಸಮೂಹ ಗುರುವಾರ ಇ-ಹರಾಜು ಹಾಕಿತ್ತು. ಹರಾಜು ಮೊತ್ತವನ್ನು 150 ಕೋಟಿಗೆ ನಿಗದಿ ಮಾಡಲಾಗಿತ್ತು. ಅಲ್ಲದೇ ಬಿಡ್ ಇನ್‌ಕ್ರಿಮೆಂಟನ್ನು 5 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು....
Date : Thursday, 17-03-2016
ಮುಂಬಯಿ: 2010ರ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಹಿಮಾಯತ್ ಬೇಗ್ ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದಾನೆ. ಬಾಂಬೆ ಹೈಕೋರ್ಟ್ ಗುರುವಾರ ಆತನ ಗಲ್ಲುಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಸ್ಫೋಟಕ ಸಂಗ್ರಹ ಆರೋಪದಲ್ಲಿ ಜೀವಾವಧಿ ನೀಡಲಾಗಿದೆ. ಆತನ ವಿರುದ್ಧ ಇದ್ದ ಉಳಿದ 9...
Date : Thursday, 17-03-2016
ಬೆಂಗಳೂರು : ನಾಳೆ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ರಾಜ್ಯದ ಜನರು ರಾಜ್ಯ ಬಜೆಟ್ ಮೇಲೆ ಹಲವು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಾಳೆ ರಾಜ್ಯದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರು 10 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ನೀರಿನ ಸಮಸ್ಯೆ, ವ್ಯವಸಾಯ ಮತ್ತು ಕೃಷಿ...
Date : Thursday, 17-03-2016
ಬಂಟ್ವಾಳ : ಪತಂಜಲಿ ಯೋಗ ಸಮಿತಿ ಶಿರಸಿ ಮತ್ತು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ – ದುರ್ಗಾ ವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಂಬ್ದೇಲು ಇವರ ವತಿಯಿಂದ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು ಕುಮ್ಡೇಲು...
Date : Thursday, 17-03-2016
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಗುರುವಾರ ಬಾಂಬ್ ಸ್ಫೋಟಿಸುವ ಬೆದರಿಕೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ಭಯಭೀತಗೊಂಡ ಅಧಿಕಾರಿಗಳು ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ. ಮೂಲಗಳ ಪ್ರಕಾರ ವಿಮಾನನಿಲ್ದಾಣದ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಠ್ಮಂಡುವಿಗೆ ತೆರಳುತ್ತಿದ್ದ...
Date : Thursday, 17-03-2016
ರಿಯಾದ್: ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸಲು ಸ್ಥಾಪಿಸಲಾದ ನ್ಯಾಟೋ ಪಡೆಯಂತೆ ಇದೀಗ 34 ಇಸ್ಲಾಂ ರಾಷ್ಟ್ರಗಳು ಜೊತೆ ಸೇರಿ ಮಿಲಿಟರಿ ಕೂಟವೊಂದನ್ನು ಸ್ಥಾಪಿಸಲು ಮುಂದಾಗಿವೆ. ಸೌದಿ ಅರೇಬಿಯಾ ಇಂತಹ ಪ್ರಸ್ತಾಪವನ್ನು ಇಸ್ಲಾಂ ರಾಷ್ಟ್ರಗಳ ಮುಂದಿಟ್ಟಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದೆ ಎನ್ನಲಾಗಿದೆ....
Date : Thursday, 17-03-2016
ನವದೆಹಲಿ: ದೇಹದ ಬೆಳವಣಿಗೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುವ ಆರೋಗ್ಯವರ್ಧಕ ಹಾಲು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಖಂಡಿತ ನಂಬಲೇಬೇಕು. ದೇಶದಲ್ಲಿ ಸಿಗುತ್ತಿರುವ ಶೇ.68ರಷ್ಟು ಹಾಲುಗಳು ಕಲಬೆರಕೆಯಿಂದ ಕೂಡಿದೆ ಎಂಬ ಆಘಾತಕಾರಿ ಅಂಶವನ್ನು ವರದಿಯೊಂದು ತಿಳಿಸಿದೆ. ಈ ಹಾಲಿನಲ್ಲಿ...
Date : Thursday, 17-03-2016
ನವದೆಹಲಿ: ತಾಯಿ ಭಾರತಿಗೆ ಗೌರವ ಕೊಡಲು ನಿರಾಕರಿಸುತ್ತಿರುವವರ ಪೌರತ್ವವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಸೇನೆ ಗುರುವಾರ ಆಗ್ರಹಿಸಿದೆ. ‘ಭಾರತ್ ಮಾತಾ ಕೀ ಜೈ’ ಎನ್ನಲು ಅಸಾವುದ್ದೀನ್ ಓವೈಸಿ ನಿರಾಕರಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಶಿವಸೇನೆ ಈ ಆಗ್ರಹ ಮಾಡಿದೆ. ಅಲ್ಲದೇ ಓವೈಸಿ ಪಾಕಿಸ್ಥಾನಕ್ಕೆ...