Date : Thursday, 17-03-2016
ನವದೆಹಲಿ: ಮುಂಬಯಿಯ ಜೋಗೇಶ್ವರಿಯಲ್ಲಿರುವ ಕಿಂಗ್‌ಪಿಶರ್ ಹೌಸ್‌ನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳು ಗುರುವಾರ ಹರಾಜು ಹಾಕಲಿವೆ, ಕಿಂಗ್‌ಪಿಶಶರ್ ಏರ್‌ಲೈನ್ಸ್ ಪಡೆದುಕೊಂಡಿರುವ ಸಾಲದ ಮೊತ್ತ 6,963 ಕೋಟಿ ರೂಪಾಯಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಹರಾಜು ಹಾಕಲಾಗುತ್ತಿದೆ. ಈ ಹೌಸ್ ಕಿಂಗ್‌ಪಿಶರ್ ಹೆಡ್‌ಕ್ವಾಟರ್ ಆಗಿತ್ತು, ಇದೀಗ ಅದು...
Date : Thursday, 17-03-2016
ಬಾದಾರ : ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದ್ದು ಶ್ರೀ ದೇವರ ಉತ್ಸವಕ್ಕೆ ಬೇಕಾದ ಉತ್ಸವ ಬಲಿ ಮೂರ್ತಿಯ ನಿರ್ಮಾಣ ಕಾರ್ಯವು ಮಾ 24 ರಂದು ಗುರುವಾರ ಶೇಷವನದಲ್ಲಿ ನಡೆಯಲಿದೆ. ಮಾ...
Date : Wednesday, 16-03-2016
ಬೆಳ್ತಂಗಡಿ : ಉಜಿರೆ ಎಸ್.ಡಿ.ಎಂ ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಹಿನ್ನೆಲೆಯಲ್ಲಿ ಮಾ.19 ರಿಂದ ಎರಡು ದಿನ ಕಾಲ ಅಂತರ್ ಎಸ್.ಡಿ.ಎಂ ಉದ್ಯೋಗಿಗಳ ಕ್ರೀಡಾಕೂಟ ನಡೆಯಲಿದೆ. ಧಾರವಾಡ, ಮೈಸೂರು, ಹಾಸನ, ಧಾರವಾಡ, ಮಂಗಳೂರು, ಉಡುಪಿ ಹಾಗೂ ಉಜಿರೆ ಪರಿಸರದಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ...
Date : Wednesday, 16-03-2016
ಬೆಳ್ತಂಗಡಿ : ಶಿಶಿಲ ಸನಿಹದ ಓಟ್ಲ ಎಂಬಲ್ಲಿ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮಾ.26 ರಿಂದ 30ರ ವರೆಗೆ ನಡೆಯಲಿದೆ. ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ...
Date : Wednesday, 16-03-2016
ಬೆಳ್ತಂಗಡಿ : ತಾಲೂಕಿನ ವಾಲಿಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಶೋಷಿಯೇಷನ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ ಎಂಬ ಹೊಸ ಪ್ರಯೋಗವೊಂದನ್ನು ಎ. 19 ರಂದು ನಡೆಸಲಾಗುವುದು ಎಂದು ಅಸೋಸಿಯೇಶನ್ ತಾಲೂಕು ಅಧ್ಯಕ್ಷ,...
Date : Wednesday, 16-03-2016
ಕಲ್ಲಡ್ಕ : ಸನಾತನ ಸಂಸ್ಕೃತಿಯ ಪ್ರತಿರೂಪ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿದೆ. ನಮ್ಮ ಭಾಷೆ ನಡೆ ನುಡಿ ಪರಪರೆಗಳು ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಉತ್ತಮ ಶಿಕ್ಷಣದಿಂದ ಮಾತ್ರ ದೇಶಕ್ಕೆಉತ್ತಮ ಭವಿಷ್ಯವಿದೆ.ಎಂದುಉದಯವಾಣಿ ಸುದ್ದಿ ಸಂಸ್ಥೆಯ ಮುಖ್ಯಸ್ಥ ಹಿರಿಯ ಪತ್ರಕರ್ತ ಮನೋಹರ ಪ್ರಸಾದ ಹೇಳಿದರು. ಅವರು ಕಲ್ಲಡ್ಕ...
Date : Wednesday, 16-03-2016
ಮುಂಬಯಿ: ’ಭಾರತ್ ಮಾತಾ ಕಿ ಜೈ’ ಎಂದು ಹೇಳಲು ನಿರಾಕರಿಸಿದ್ದ ಅಸಾಸುದದಿನ್ ಒವೈಸಿ ಪಕ್ಷದ ಶಾಸಕ ವಾರಿಸ್ ಪಠಾಣ್‌ನನ್ನು ಮಹಾರಾಷ್ಟ್ರದ ಶಾಸಕಾಂಗದಿಂದ ಅಮಾನತುಗೊಳಿಸಲಾಗಿದೆ. ರಾಷ್ಟ್ರದ ವಿರುದ್ಧ ಅವಹೇಳನಕಾರಿ ಭಾಷೆ ಉದಾಹರಿಸಿದ್ದ ವಿರುದ್ಧ ಕ್ರಮ ಕೈಗೊಳ್ಳುವಂತೆ ಇತರ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಹಾಗೂ...
Date : Wednesday, 16-03-2016
ನವದೆಹಲಿ: ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ದೆಶದಲ್ಲಿ ತನ್ನ 1000ನೇ ವೈಫೈ ಹಾಟ್‌ಸ್ಪಾಟ್ ಸೌಲಭ್ಯವನ್ನು ಮಾತಾ ವೈಷ್ಣೋ ದೇವಿ ದೇವಾಲಯ ಆವರಣದಲ್ಲಿ ಆರಂಭಿಸಲಿದೆ. ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ದೆಹಲಿಯಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಎಸ್‌ಎನ್‌ಎಲ್ ಪ್ರಸ್ತುತ...
Date : Wednesday, 16-03-2016
ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾಗಿದ್ದು, ಶೀಘ್ರದಲ್ಲೇ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳಲಿದೆ. ಲಂಡನ್‌ನ ಪ್ರಸಿದ್ಧ ಮ್ಯಾಡೆಮ್ ಟುಸ್ಸಾಡ್‌ನಲ್ಲಿ ಎಪ್ರಿಲ್‌ನಲ್ಲಿ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಮೋದಿ ತಮ್ಮ ಪ್ರತಿಮೆ ಸೃಷ್ಟಿ ವೇಳೆ ಮ್ಯಾಡೆಮ್...
Date : Wednesday, 16-03-2016
ಲಕ್ನೋ : ನೇತಾಜಿ ಸುಭಾಸ್ ಚಂದ್ರ ಬೋಸ್ ಅವರೇ ಗುಮ್‌ನಾಮಿ ಬಾಬಾ ಆಗಿದ್ದರೇ, ಎಂಬ ಪ್ರಶ್ನೆಗೆ ಉತ್ತರವು ಇನ್ನು ಕೆಲವೇ ದಿನಗಳಲ್ಲಿ ದೊರಕುವ ಸಾಧ್ಯತೆಗಳಿವೆ. ಗುಮ್‌ನಾಮಿ ಬಾಬಾ ಅವರ ಇನ್ನೊಂದು ಪಟ್ಟಿಗೆಯನ್ನು ತೆರೆದಿದ್ದು ಅದರಲ್ಲಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಇನ್ನುಳಿದ...