Date : Wednesday, 23-03-2016
ಬೆಳ್ತಂಗಡಿ : ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು....
Date : Wednesday, 23-03-2016
ಬೆಳ್ತಂಗಡಿ : ಜನರ ತೀವ್ರ ವಿರೋಧವಿದ್ದರೂ ಜನವಸತಿಯ ನಡುವೆಯೇ ತ್ಯಾಜ್ಯ ಘಟಕದ ನಿರ್ಮಾಣ ಮಾಡುತ್ತಿರುವುದು ಮುಂಡಾಜೆ. ಪಂಚಾಯತ್‌ನ ಉದ್ದಟತನವನ್ನು ತೋರಿಸುತ್ತದೆ. ವಿರೋಧದ ನಡುವೆಯೂ ಘಟಕದ ನಿರ್ಮಾಣಕ್ಕೆ ಮುಂದಾದಲ್ಲಿ ಅದನ್ನು ತಡೆಯುವಲ್ಲಿ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕುರುಡ್ಯ, ಕುಳೂರು, ಕಾನರ್ಪ ನಾಗರಿಕರ...
Date : Wednesday, 23-03-2016
ಬೆಳ್ತಂಗಡಿ : ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಿರುವ ದ.ಕ.ಕೃಷಿಕರ ಸಹಕಾರಿ ಮಾರಾಟ ಸಂಘ(SKACM)(ಅಡಿಕೆ ಸೊಸೈಟಿ) ಇದರ ಪುನಶ್ಚೇತನಕ್ಕಾಗಿ ಪಾಲು ನೀಡಿದ ಸಹಕಾರಿ ಸಂಸ್ಥೆಗಳು, ಠೇವಣಿ ಇರಿಸಿರುವ ರೈತ ಸದಸ್ಯರು ಮಾ. 26 ರಂದು ಪುತ್ತೂರಿನ ಸಂಘದ ವಠಾರದಲ್ಲಿ ಸೇರಿ, ಸಹಕಾರಿ...
Date : Wednesday, 23-03-2016
ಆಂಧ್ರ: ನಮ್ಮ ದೇಶದಲ್ಲಿ ಫಿಝಾ, ಬರ್ಗರ್‌ಗಳು ಕ್ಷಣ ಮಾತ್ರದಲ್ಲಿ ಗ್ರಾಹಕನ ಮನೆ ತಲುಪುತ್ತದೆ, ಆದರೆ ಸರ್ಕಾರಿ ಸವಲತ್ತುಗಳಿಗೆ ಮಾತ್ರ ಜಾತಕ ಪಕ್ಷಗಳಂತೆ ತಿಂಗಳಾನುಗಟ್ಟಲೆ ಕಾಯಬೇಕು, ಸವಲತ್ತುಗಳನ್ನು ಪಡೆದುಕೊಳ್ಳಲು ಮೈಲಿಗಟ್ಟಲೆ ನಡೆಯಬೇಕು. ಆಂಧ್ರದ 65 ವರ್ಷದ ವಿಕಲಚೇತನ ಮಹಿಳೆಯೊಬ್ಬಳು ಪ್ರತಿ ತಿಂಗಳು ತನ್ನ...
Date : Wednesday, 23-03-2016
ಅಗರ್ತಲಾ: ತ್ರಿಪುರಾದ ಪಲಟನದಿಂದ ಬಾಂಗ್ಲಾದೇಶಕ್ಕೆ 100 ಮೆಗಾ ವ್ಯಾಟ್ ವಿದ್ಯುತ್ ಸರಬರಾಜು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ರಿಮೋಟ್ ಕಂಟ್ರೋಲ್ ಮೂಲಕ ಚಾಲನೆ ನೀಡಿದ್ದಾರೆ. ಇದೇ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ 10 ಜಿಬಿ ಇಂಟರ್‌ನೆಟ್ ಒದಗಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ...
Date : Wednesday, 23-03-2016
ಕಲಬುರ್ಗಿ : ಕಲಬುರ್ಗಿ ಜಿಲ್ಲಾ ಆಸ್ಪತ್ರೆಯ ICUನಲ್ಲಿ ಎಸಿ ಸ್ಫೋಟಗೊಂಡ ಘಟನೆ ವರದಿಯಾಗಿದ್ದು, ಅದೃಪ್ಟವಶಾತ್ ಮಕ್ಕಳು ಜೀವಾಪಾಯದಿಂದ ಪಾರಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯ NICU ನಲ್ಲಿ 30 ಶಿಶುಗಳಿದ್ದು ಜೀವಾಪಾಯಾದಿಂದ ಪಾರಾಗಿದ್ದಾರೆ. ಆದರೆ ಒಂದು ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಆ ಮಗುವಿನ ಸ್ಥಿತಿ...
Date : Wednesday, 23-03-2016
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಎಂಡಿಎಂಕೆಯ ವೈಕೋ ನೇತೃತ್ವದ 4 ಪಕ್ಷ ಮೈತ್ರಿ ಪೀಪಲ್ಸ್ ವೆಲ್‌ಫೇರ್ ಫ್ರಾಂಟ್‌ಗೆ ಡಿಎಂಡಿಕೆ ಮುಖಂಡ ಮತ್ತು ಖ್ಯಾತ ಸಚಲನಚಿತ್ರ ನಟ ವಿಜಯ್‌ಕಾಂತ್ ಅವರು ಸೇರ್ಪಡೆಗೊಂಡಿದ್ದಾರೆ. ಅಷ್ಟೇ ಅಲ್ಲದೇ...
Date : Wednesday, 23-03-2016
ನವದೆಹಲಿ: ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಅಧಿಕೃತ ಏರ್‌ಕ್ರಾಫ್ಟ್ ಏರ್ ಇಂಡಿಯಾ ಒನ್‌ನ ಸಿಬ್ಬಂದಿಗಳು ಇನ್ನು ಮುಂದೆ ಖಾದಿ ಉಡುಗೆಗಳನ್ನು ತೊಟ್ಟು ಮಿಂಚಲಿದ್ದಾರೆ. ಖಾದಿಯನ್ನು ಪ್ರಚುರಪಡಿಸುವ ಉದ್ದೇಶದಿಂದ ಇದರ ಮಹಿಳಾ ಸಿಬ್ಬಂದಿಗಳಿಗೆ ರೇಷ್ಮೆ ಸೀರೆಯನ್ನು ಸಮವಸ್ತ್ರ ಮಾಡಲಾಗುತ್ತಿದೆ, ಪುರುಷ ಸಿಬ್ಬಂದಿಗಳು ಖಾದಿಯಿಂದ ತಯಾರು...
Date : Wednesday, 23-03-2016
ಶ್ರೀನಗರ: ಆಸಿಯಾ ಅಂದ್ರಾಬಿಯ ದುಖ್ತರನ್-ಎ-ಮಿಲ್ಲತ್ ಸಂಘಟನೆ ’ಪಾಕಿಸ್ಥಾನ ಡೇ’ ಅಂಗವಾಗಿ ಬುಧವಾರ ಶ್ರೀನಗರದಲ್ಲಿ ಪಾಕಿಸ್ಥಾನ ಧ್ವಜವನ್ನು ಹಾರಿಸಿದೆ. ದುಖ್ತರನ್ ಸಂಘಟನೆಯ ಕಾರ್ಯಕರ್ತರು ಲಾಲ್ ಚೌಕ್, ಡೌನ್‌ಟೌನ್, ಸಿವಿಲ್ ಲೈನ್ಸ್ ಸೇರಿದಂತೆ ಹಲವೆಡೆ ಪಾಕಿಸ್ಥಾನ ಧ್ವಜವನ್ನು ಹಾರಿಸಿದ್ದು, ನಂತರ ಪೊಲೀಸರಿಂದ ಪಾಕ್ ಧ್ವಜಗಳನ್ನು...
Date : Wednesday, 23-03-2016
ವಾಷಿಂಗ್ಟನ್: ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮ್ಯಾಜಿಶೀಯನ್‌ಗೆ ಹೋಲಿಸಿದ್ದು, ಅವರು ಸದಾ ಜನಪ್ರಿಯ ನಾಯಕರಾಗಿಯೇ ಉಳಿಯಲಿದ್ದಾರೆ ಎಂದಿದ್ದಾರೆ. ಜಾಜ್‌ಟೌನ್ ಯೂನಿವರ್ಸಿಟಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಬಿಜೆಪಿ ಮಾತ್ರ ವೇಗದಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ. ಮೋದಿಯೊಬ್ಬ...