News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ : 13 ದಿನಗಳ ಕಾಲ ಸಿಐಡಿ ವಶ

ಬೆಂಗಳೂರು : ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಮೂವರು ಆರೋಪಿಗಳನ್ನು ಬೆಂಗಳೂರಿನ 7ನೇ ಜೆಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ವಿಶೇಷ ಅಧಿಕಾರಿ ಓಬಳ್...

Read More

’ಡಿಡಿ’ಯಿಂದ ಸ್ಮಾರ್ಟ್‌ಫೋನ್‌ಗಳಿಗೆ ಉಚಿತ ಟಿವಿ ಸೇವೆ ಆರಂಭ

ನವದೆಹಲಿ: ಸ್ಮಾರ್ಟ್‌ಫೋನ್ ಬಳಕೆದಾರರನ್ನು ಆಕರ್ಷಿಸುವ ಗುರಿಯೊಂದಿಗೆ ಸಾರ್ವಜನಿಕ ಪ್ರಸಾರಕ ದೂರದರ್ಶನ ನಾಲ್ಕು ಮೆಟ್ರೋ ಸೇರಿದಂತೆ 16 ನಗರಗಳಲ್ಲಿ ಮೊಬೈಲ್ ಫೋನ್ ಟಿವಿ ಸೇವೆಗಳನ್ನು ಆರಂಭಿಸಿದೆ. ಟಿವಿ ಪ್ರಸಾರಕ ದೂರದರ್ಶನ್‌ನ ಡಿಜಿಟಲ್ ಟೆರೆಸ್ಟ್ರಿಯಲ್ ಟೆಲಿವಿಷನ್ ಸರ್ವೀಸಸ್ 16 ನಗರಗಳಲ್ಲಿ ಫೆ.25ರಿಂದ ಮೊಬೈಲ್ ಬಳಕೆದಾರರಿಗೆ ಮೊಬೈಲ್ ಟಿವಿ...

Read More

ದೆಹಲಿ-ಚಂಡೀಗಢ ನಿತ್ಯ ವಿಮಾನ ಹಾರಾಟ

ನವದೆಹಲಿ: ಟಾಟಾ-ಎಸ್‌ಐಎ ಜಂಟಿ ವಿಮಾನ ’ವಿಸ್ತಾರಾ’ ಬೇಸಿಗೆ ಕಾಲದ ವಿಶೇಷ ವಿಮಾನ ಹಾರಾಟ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಚಂಡೀಗಢಕ್ಕೆ ಪ್ರತಿ ನಿತ್ಯ ವಿಮಾನ ಸೇವೆಯನ್ನು ಆರಂಭಿಸಲಾಗಿದೆ ಎಂದು ವಿಸ್ತಾರಾ ತಿಳಿಸಿದೆ. ದೆಹಲಿ ಹಾಗೂ ಹೈದರಾಬಾದ್‌ನಿಂದ ಚಂಡಿಗಢಕ್ಕೆ ಮೇ.2ರಿಂದ ನೇರ ವಿಮಾನ...

Read More

ಆರ್‌ಬಿಐನಿಂದ ರೆಪೋ ದರ ಶೇ.0.25 ಕಡಿತ

ನವದೆಹಲಿ: ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರು 25 ಮೂಲಾಂಕ ರೆಪೋ ದರ (ಶೇ.0.25) ಕಡಿತಗೊಳಿಸಿದ್ದಾರೆ. ಆರು ತಿಂಗಳ ಬಳಿಕ ಮೊದಲ ಬಾರಿಗೆ ರೆಪೋ ದರ ಇಳಿಸಲಾಗಿದ್ದು, ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ ರೆಪೋ ದರ (6.50) ಇದಾಗಿದೆ. ರೆಪೋ ದರದೊಂದಿಗೆ...

Read More

ತಾಲಿಬಾನ್ ಸ್ಮಾರ್ಟ್‌ಫೋನ್ ಆ್ಯಪ್ ತೆಗೆದುಹಾಕಿದ ಗೂಗಲ್

ನ್ಯೂಯಾರ್ಕ್: ಗೂಗಲ್ ತನ್ನ ಆನ್‌ಲೈನ್ ಪ್ಲೇ ಸ್ಟೋರ್‌ನಿಂದ ಅಫ್ಘಾನ್ ತಾಲಿಬಾನ್ ಅಪ್ಲಿಕೇಶನ್‌ನ್ನು ತೆಗೆದುಹಾಕಿದೆ ಎಂದು ಇಂಟರ್ನೆಟ್ ದೈತ್ಯ ಗೂಗಲ್ ತಿಳಿಸಿದೆ. ಅಫ್ಘನ್ ಉಗ್ರಗಾಮಿ ಗುಂಪು ಅಪ್ಲಿಕೇಶನ್ ಸಹಾಯದಿಂದ ಜಾಗತಿಕ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಪ್ರಯತ್ನ ನಡೆಸುತ್ತಿದೆ ಎಂದು ಅದು ಅದು ಹೇಳಿದೆ....

Read More

ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಧ್ವಜ ದಿನಾಚರಣೆ ಪ್ರೇರಣೆಯಾಗಲಿ: ಎಸ್ ಪಿ

ಉಡುಪಿ : ಪೊಲೀಸರು ನೀಡುತ್ತಿರುವ ಸೇವೆಯನ್ನು ಉತ್ಸಾಹದಿಂದ, ಇನ್ನಷ್ಟು ಪ್ರಾಮಾಣಿಕವಾಗಿ ಹಾಗೂ ಸೇವಾ ಮನೋಭಾವನೆಯಿಂದ ನೀಡಲು ಪೊಲೀಸ್ ಧ್ವಜ ದಿನಾಚರಣೆ ಪ್ರೇರಕವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದ್ದಾರೆ. ಅವರಿಂದು ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಕವಾಯತು ಮೈದಾನದಲ್ಲಿ...

Read More

ಪನಾಮ ಪೇಪರ್‍ಸ್: ಪಟ್ಟಿಯಲ್ಲಿರುವವರ ಬಗ್ಗೆ ಎಸ್‌ಐಟಿಯಿಂದ ತನಿಖೆ

ನವದೆಹಲಿ; ಪನಾಮ ಪೇಪರ್‍ಸ್ ಬಹಿರಂಗಪಡಿಸಿರುವ ರಹಸ್ಯ ಸಂಪತ್ತು ಹೊಂದಿರುವ 500 ಪ್ರಮುಖ ಭಾರತೀಯರ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಕಪ್ಪುಹಣದ ತನಿಖೆಗೆ ಸ್ಥಾಪಿತಗೊಂಡಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಹೇಳಿದೆ. ನಟರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ 500 ಪ್ರಮುಖ ಭಾರತೀಯರು ಪನಾಮ ಪೇಪರ್‍ಸ್...

Read More

ತನ್ನ ದೇಶಕ್ಕೆ ಆಗಮಿಸಲು ಎನ್‌ಐಎಗೆ ಅನುಮತಿ ನೀಡುತ್ತಿಲ್ಲ ಪಾಕಿಸ್ಥಾನ

ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ತನಿಖೆಗೆ ಪಾಕಿಸ್ಥಾನಕ್ಕೆ ತೆರಳಲು ಮತ್ತು ಜೈಶೇ-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಭೇಟಿಯಾಗಲು ರಾಷ್ಟ್ರೀಯ ತನಿಖಾ ದಳಕ್ಕೆ ಪಾಕಿಸ್ಥಾನ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಪಾಕಿಸ್ಥಾನದ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ...

Read More

ಬಾಬು ಜಗಜೀವನ್ ರಾಮ್ ಜನ್ಮದಿನ: ಮೋದಿ ಗೌರವ

ನವದೆಹಲಿ: ಮಾಜಿ ಸಚಿವ ಹಾಗೂ ಧೀಮಂತ ದಲಿತ ನಾಯಕ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದರು. ’ಜಗಜೀವನ್ ರಾಮ್ ಅವರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ, ಬಡವರು ಮತ್ತು ದೀನ ದಲಿತರ ಉದ್ಧಾರಕ್ಕಾಗಿ...

Read More

ಅಸ್ಸಾಂ ಬಿಜೆಪಿ ಕಛೇರಿ ಬಳಿ ಸ್ಫೋಟ: 2 ಬಲಿ

ದುಧೋನಿ: ಚುನಾವಣಾ ಅಖಾಡ ಅಸ್ಸಾಂನಲ್ಲಿ ರಾಜಕೀಯ ಹಿಂಸಾಚಾರಗಳೂ ಗರಿಗೆದರಿವೆ, ಸೋಮವಾರ ಗೋಲ್‌ಪರ ಜಿಲ್ಲೆಯ ದುಧೋನಿಯಲ್ಲಿನ ಬಿಜೆಪಿಯ ತಾತ್ಕಾಲಿಕ ಚುನಾವಣಾ  ಕಛೇರಿಯ ಸಮೀಪ ಸ್ಫೋಟ ನಡೆಸಲಾಗಿದ್ದು ಇಬ್ಬರು ಮೃತರಾಗಿದ್ದಾರೆ. ’ಶಂಕಿತ ಉಲ್ಫಾ ಉಗ್ರರು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ, ಘಟನೆಯಲ್ಲಿ ನಾಲ್ವರು...

Read More

Recent News

Back To Top