Date : Friday, 17-06-2016
ವಾಷಿಂಗ್ಟನ್ : ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ದೊರೆಯಲು ಎಲ್ಲಾ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಬೇಕೆಂದು ಇತರ 48 ಸದಸ್ಯ ರಾಷ್ಟ್ರಗಳಿಗೆ ಅಮೇರಿಕಾ ಕೋರಿದೆ. ಪರಮಾಣು ಇಂಧನ ಪೂರೈಕೆದಾರರ ಸಮೂಹಕ್ಕೆ ಭಾರತದ ಸದಸ್ಯತ್ವವನ್ನು ಕೋರಿ ಮುಂದಿನ ವಾರ ಎನ್‌ಎಸ್‌ಜಿ ಪ್ರಧಾನ ಸಭೆ ನಡೆಯಲಿದ್ದು, ಆಗ...
Date : Friday, 17-06-2016
ಅಹ್ಮದಾಬಾದ್: ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಕಟಗೊಂಡಿದ್ದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಅಹ್ಮದಾಬಾದಿನ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. 14 ವರ್ಷಗಳ ಸತತ ವಿಚಾರಣೆ ಬಳಿಕೆ ಮಹತ್ವದ ತೀರ್ಪನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ನೀಡಿದೆ. 24 ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, 11 ಆರೋಪಿಗಳಿಗೆ ಜೀವಾವಧಿ...
Date : Friday, 17-06-2016
ಮುಂಬಯಿ: ಆಸ್ಫಾಲ್ಟ್ ರಸ್ತೆಗಳ ದೀರ್ಘ ಬಾಳ್ವಿಕೆ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಲು ಡಾಂಬರಿನ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಡಾಂಬರು ರಸ್ತೆ ಜೊತೆ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಿಂದ ರಸ್ತೆಯ ಗುಣಮಟ್ಟ ಹೆಚ್ಚುತ್ತದೆ. ಅಲ್ಲದೇ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಣ್ಣಿನ...
Date : Friday, 17-06-2016
ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಯನ್ನು ಯುಎಸ್‌ನ ಮಲೇಷ್ಯಾದ ಅಮೇರಿಕಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ. ಮಲೇಷ್ಯಾದ ಹಾಲಿ ರಾಯಭಾರಿ ಜೋಸೆಫ್ ವೈ. ಯುನ್ ಅವರ ಜಾಗಕ್ಕೆ ಕಮಲಾ ಶಿರಿನ್ ಲಕ್‌ಧಿರ್ ಅವರ ನೇಮಕವನ್ನು ಅಮೇರಿಕಾ...
Date : Friday, 17-06-2016
ನವದೆಹಲಿ : ಇತ್ತೀಚೆಗೆ ನಡೆದ ಚುನಾವಣೆಯಿಂದಾಗಿ ಮೇಲ್ಮನೆಯಲ್ಲಿ ಯುಪಿಎಗಿಂತ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೈ ಮೇಲಾಗಿದೆ. ಹೀಗಾಗಿ ಬಹುನಿರೀಕ್ಷಿತ ಜಿಎಸ್‌ಟಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲ ಇಲ್ಲದೆ ಜಾರಿಗೊಳಿಸುವ ಭರವಸೆ ಕೇಂದ್ರಕ್ಕೆ ಸಿಕ್ಕಿದೆ. ಈ ಮಳೆಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಬೆಂಬಲ ಇಲ್ಲದೆಯೇ...
Date : Friday, 17-06-2016
ನೆಲ್ಲೂರು : ಚೀನಾ ಪಡೆ ಇತ್ತೀಚೆಗೆ ಭಾರತದ ಗಡಿಯನ್ನು ಪ್ರವೇಶಿಸಲು ಪಟ್ಟ ಪ್ರಯತ್ನವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಗಡಿ ಅತಿಕ್ರಮಣ ಎಂದು ವಿಶ್ಲೇಷಿಸಿದ್ದಾರೆ. ಚೀನಾ ಪಡೆಯ ಕೃತ್ಯವನ್ನು ಆಕ್ರಮಣವಲ್ಲ ಎಂದು ನಿರಾಕರಿಸಿದ ಅವರು ಎಲ್‌ಎಸಿ ಬಗ್ಗೆ ನಿಖರತೆ ಪಡೆಯುವ...
Date : Friday, 17-06-2016
ಅಹ್ಮದಾಬಾದ್ : ವಿದೇಶಿ ಕೊಡುಗೆ ನೊಂದಣಿ ಕಾಯ್ದೆ 2010 ರ ಅನ್ವಯ ಸರ್ಕಾರವು ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಅವರ ಎನ್‌ಜಿಓ ಸಬ್‌ರಂಗ್ ಟ್ರಸ್ಟ್‌ನ ಖಾಯಂ ನೋಂದಣಿಯನ್ನು ರದ್ದುಪಡಿಸಿದೆ. ವಿದೇಶಿ ಅನುದಾನವನ್ನು ತನ್ನ ಹಾಗೂ ತನ್ನ ಪತಿಯ ವೈಯಕ್ತಿಕ ಖರ್ಚುಗಳಿಗಾಗಿ ಬಳಕೆ ಮಾಡಿಕೊಂಡಿದ್ದು ಸೇರಿದಂತೆ...
Date : Friday, 17-06-2016
ಜೈಪುರ್: ರಾಜಸ್ಥಾನದ ಝೂನ್‌ಝುಣು ಜಿಲ್ಲೆಯ ಬಾಂಗೋಥ್ರಿ ಗ್ರಾಮದ ಯಶ್ವೀರ್ ಸಿಂಗ್ ಅವರನ್ನು ಈ ವರ್ಷದ ಏಷ್ಯಾದ 30 ವರ್ಷದೊಳಗಿನವರ ಸಾಮಾಜಿಕ ಉದ್ಯಮಶೀಲರ ಪಟ್ಟಿಯಲ್ಲಿ ಫೋರ್ಬ್ಸ್ 30 ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ 30 ಏಷ್ಯಾದಾದ್ಯಂತ ಅತ್ಯಂತ ಪರಿಣಾಮಕಾರಿ ಯುವ ನಾಯಕರ ಹೆಸರನ್ನು ಒಳಗೊಂಡಿದೆ. ಈ ಪಟ್ಟಿ 20 ವಿವಿಧ ವಿಭಾಗಗಳ...
Date : Friday, 17-06-2016
ನವದೆಹಲಿ : ಬಹು ನಿರೀಕ್ಷಿತ ಕೇಂದ್ರದ ಸಂಪುಟ ಪುನಾರಚನೆ ಕಾರ್ಯ ಜೂನ್ 22 ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳಪೆ ಪ್ರದರ್ಶನ ನೀಡುತ್ತಿರುವ ಸಚಿವರನ್ನು ಕೈಬಿಟ್ಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸುವ ಯೋಜನೆ ಮೋದಿಯದ್ದಾಗಿದೆ. ವರದಿಗಳ ಪ್ರಕಾರ ಚುನಾವಣಾ...
Date : Friday, 17-06-2016
ನವದೆಹಲಿ: ಭಾರತದ ಪುರುಷರ ಹಾಕಿ ತಂಡ ಮೊದಲ ಬಾರಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 4-2ರಿಂದ ಸೋಲು ಅನುಭವಿಸಿದ್ದರೂ ಗ್ರೇಟ್ ಬ್ರಿಟನ್ ಬೆಲ್ಜಿಯಂ ವಿರುದ್ಧ 3-3ರಿಂದ ಡ್ರಾ ಸಾಧಿಸಿದ...