Date : Tuesday, 05-04-2016
ನವದೆಹಲಿ: ತೈಲ ಕಂಪೆನಿಗಳು ಸೋಮವಾರ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ. 2.19 ರೂಪಾಯಿಯನ್ನು ಏರಿಕೆ ಮಾಡಿದೆ, ಡಿಸೇಲ್ ಬೆಲೆಯಲ್ಲಿ 98 ಪೈಸೆ ಏರಿಕೆಯಾಗಿದೆ. ಎಪ್ರಿಲ್ 4-5 ರ ಮಧ್ಯರಾತ್ರಿಯಿಂದ ಈ ನೂತನ ಪರಿಷ್ಕೃತ ದರ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Monday, 04-04-2016
ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ವತಿಯಿಂದ ಮೇ ೨೨ರಂದು ಭಾನುವಾರ ಬೆಳಗ್ಗೆ ೯ಗಂಟೆಯಿಂದ ರಾತ್ರಿ ೯ಗಂಟೆಯವರೆಗೆ ‘ಯಕ್ಷ ಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಮೇ 22 ರಂದು ಪುರಭವನದಲ್ಲಿ ಬೆಳಿಗ್ಗೆ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕಲಾವಿದರಿಗೆ ವೈದ್ಯಕೀಯ...
Date : Monday, 04-04-2016
ತಿರುವನಂತಪುರಂ: ಸೋಲಾರ್ ಹಗರಣದ ಆರೋಪ ಹೊತ್ತಿರುವ ಸರಿತಾ ನಾಯರ್ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಕೋರಿ ಮಾಡಿದ ಮನವಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಸರಿತಾ ನಾಯರ್ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಆದ್ದರಿಂದ ಯಾವುದೇ ರಾಜಕೀಯವನ್ನು...
Date : Monday, 04-04-2016
ಪಡುಬಿದ್ರಿ : ಪೊಲೀಸ್ ಸಹವರ್ತಿಗಳು ಹಾಗೂ ಸಾರ್ವಜನಿಕರಲ್ಲಿ ಸೈಕ್ಲಿಂಗ್ ಕುರಿತು ಸ್ಫೂರ್ತಿ ಮತ್ತು ಮನೋದೃಢತೆ ವೃದ್ಧಿಗೆ ಇಂದು ಉಡುಪಿ ಜಿಲ್ಲೆಯ ಶೀರೂರಿನಿಂದ ಹೆಜಮಾಡಿ ವರೆಗೆ ಎ. 3 ರಂದು ಸೈಕ್ಲಿಂಗನ್ನು ಅದಾನಿ ಯುಪಿಸಿಎಲ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ...
Date : Monday, 04-04-2016
ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಮತ್ತು ಜ್ಯಾತ್ಯಾತೀತ ಜನತಾದಳದ ಮೇಲ್ಮನೆಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಶಾಸಕರು ಶಿಕ್ಷಕ/ಉಪನ್ಯಾಸಕರ ಈ ಕೆಳಗಿನ ಬೇಡಿಕೆಗಳನ್ನು ಅದ್ಯತೆಯ ಮೇಲೆ ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಮುಂಗಡ ಪತ್ರದಲ್ಲಿ ಶಿಕ್ಷಣ...
Date : Monday, 04-04-2016
ಉಡುಪಿ : ನಾಲ್ಕು ದಿನಗಳ ಕಾಲ ನಡೆದ ಅಖಿಲಭಾರತ ಸತ್ಯಸತ್ಸಂಗ ಅಂಗವಾಗಿ ವರ್ಗದ ಶಿಬಿರಾರ್ಥಿಗಳು ನಗರದ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಗರ ಸಂಕೀರ್ತನೆ ನಡೆಸಿದರು....
Date : Monday, 04-04-2016
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಕಾವು ಏರ ತೊಡಗಿದೆ. ಅಲ್ಲಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈನ ಆರ್‌ಕೆ ನಗರದಿಂದ ಸ್ಪರ್ಧಿಗಿಳಿಯುವುದು ಖಚಿತವಾಗಿದೆ, ಇವರ ಪಕ್ಷ...
Date : Monday, 04-04-2016
ಲಕ್ನೋ: 1991ರಲ್ಲಿ ಉತ್ತರಪ್ರದೇಶದ ಫಿಲಿಬಿಟ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಸೋಮವಾರ 47 ಪೊಲೀಸರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಣೆ ಮಾಡಿದೆ. ಈ ಪ್ರಕರಣದಲ್ಲಿ 57 ಪೊಲೀಸರು ತಪ್ಪಿತಸ್ಥರು ಎಂದು ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿತ್ತು. 1991ರ ಜುಲೈ...
Date : Monday, 04-04-2016
ಬೆಂಗಳೂರು : ತೆಂಕುತಿಟ್ಟು ಹಿರಿಯ ಯಕ್ಷಗಾನ ಕಲಾವಿದ, ಅಣ್ಣಪ್ಪ ರವರ ನಿಧನ ರಾಜ್ಯದ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ. ಬಾಲ್ಯದಿಂದಲೂ ಯಕ್ಷಗಾನವನ್ನು ತನ್ನ ಸರ್ವಸ್ವವೆಂದು ಭಾವಿಸಿ ವಿವಿಧ ಮೇಳಗಳಲ್ಲಿ ಹಲವು ದಶಕಗಳ ಕಾಲ ತಮ್ಮ ಕಲಾ ಸೇವೆಯನ್ನು ಸಲ್ಲಿಸಿ ಮರೆಯಾದ ಮಾಣಿಕ್ಯ...
Date : Monday, 04-04-2016
ಬೆಂಗಳೂರು: ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಐಟಿ ವಲಯದಲ್ಲಿ ಶೇ.24 ಉದ್ಯೋಗ ರಚನೆಯೊಂದಿಗೆ ಅತ್ಯಧಿಕ ಉದ್ಯೋಗ ರಚಿಸುವ ರಾಜ್ಯ ಕರ್ನಾಟಕಗಿದೆ ಎಂದು ಉದ್ಯಮ ಸಂಸ್ಥೆ ’ಅಸೋಛಾಮ್’ ವರದಿ ಮಾಡಿದೆ. ಮಹಾರಾಷ್ಟ್ರ (ಶೇ.23) ಹಾಗೂ ತಮಿಳುನಾಡು (ಶೇ.10.5) ನಂತರದ ಸ್ಥಾನದಲ್ಲಿವೆ ಎಂದು...