Date : Friday, 06-05-2016
ನವದೆಹಲಿ: ಮಸಾಣ್ ಚಿತ್ರ ನಿರ್ಮಾಪಕ ನೀರಜ್ ಘಾಯ್ವಾನ್ ರಚಿಸಿರುವ ಜಾಹೀರಾತು ಅಮೇರಿಕದ ಎ-ಶ್ರೇಣಿಯ ಹಾಲಿವುಡ್ ಮೂವಿಂಗ್ ಅಡ್ವರ್ಟೈಸಿಂಗ್ ಅವಾರ್ಡ್ ಪಡೆದುಕೊಂಡಿದೆ. ಬ್ರಿಟಿಷ್ ಏರ್ವೇಸ್ನ ಗಗನಸಖಿ ಭಾರತೀಯ ದಾದಿಯನ್ನು ಭೇಟಿ ಮಾಡುವ ದೃಷ್ಯ ಹೊಂದಿದ ಜಾಹೀರಾತು ಇದಾಗಿದೆ. ಹಾಲಿವುಡ್ ಮೂವಿಂಗ್ ಅಡ್ವರ್ಟೈಸಿಂಗ್ ಅವಾರ್ಡ್...
Date : Friday, 06-05-2016
ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿನ ರಹಸ್ಯವನ್ನು ಬೇಧಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವೈದ್ಯರ ಹೊಸ ಸಮಿತಿಯನ್ನು ರಚಿಸಿಈ ಪ್ರಕರಣದ ಫೊರೆನ್ಸಿಕ್ ಸಾಕ್ಷಿಗಳ ವಿಮರ್ಶೆಗೆ ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವರು ವೈದ್ಯರ ಸಮಿತಿಯನ್ನು ರಚಿಸಲಿದ್ದಾರೆ ಎಂದು ಮೂಲಗಳು...
Date : Friday, 06-05-2016
ಮೈಸೂರು : ಕರ್ನಾಟಕ ಸರಕಾರ ತನ್ನ ಸಂಗ್ರಹದಲ್ಲಿದ್ದ 12 ಟನ್ನಷ್ಟು ಆನೆ ದಂತವನ್ನು ಬೆಂಕಿ ಹಾಕಿ ಸುಡಲು ಮುಂದಾಗಿದೆ. ಈ ದಂತವನ್ನು ಎರಡು ಹಂತಗಳಲ್ಲಿ ನಾಶಪಡಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ವನ್ಯಜೀವಿ ಘಟಕದ ಮುಖ್ಯಸ್ಥ ಎಂ.ಪಿ. ಹೊಸ್ಮಠ್ ತಿಳಿಸಿದ್ದಾರೆ. ರಾಜ್ಯದ...
Date : Friday, 06-05-2016
ನಾಗಪುರ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಭಾರತ್ ಸಂಚಾರ್ ನಿಗಮ್ ಲಿ.(ಬಿಎಸ್ಎನ್ಎಲ್) ನಾಗಪುರದ ಎಲ್ಲಾ 776 ಗ್ರಾ.ಪಂಚಾಯತ್ಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸುವ ಯೋಜನೆ ಹೊಂದಿದೆ. ಈಗಾಗಲೇ ಹಿಂಗನಾದ ಖಾಸಲಾ ಗ್ರಾಮ, ಕಂಪಟಿ ತೆಹ್ಸಿಲ್ನ ತಾರೋಡಿ ಗ್ರಾಮ, ಖಂಡಾಲಾ, ವಿಹಿರ್ಗಾಂವ್, ತರೋಡಿ...
Date : Friday, 06-05-2016
ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು 2015-16ನೇ ಸಾಲಿನಲ್ಲಿ ನಡೆಸಿದ ವಿದೇಶ ಪ್ರಯಾಣಕ್ಕೆ ಏರ್ ಇಂಡಿಯಾ ಬರೋಬ್ಬರಿ 117 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.25 ರಷ್ಟು ಹೆಚ್ಚು. ರಷ್ಯಾ, ಫ್ರಾನ್ಸ್, ಜರ್ಮನಿ, ಕೊರಿಯಾ, ಮಂಗೋಲಿಯಾ, ಚೀನಾ, ಯುಎಇ,...
Date : Friday, 06-05-2016
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲಿ ಸಾಮಾಜಿಕ ಅಸ್ಥಿರತೆಯನ್ನು ಸೃಷ್ಟಿಸಿ ಆ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಮಾಡಿದ್ದ ಎಂಬುದಾಗಿ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ದಾವೂದ್ನ ನಟೋರಿಯಸ್ ಡಿ-ಕಂಪನಿಯ 10 ಸದಸ್ಯರಿಗೆ ಈ ಕಾರ್ಯವನ್ನು...
Date : Friday, 06-05-2016
ನವದೆಹಲಿ: ನಗರಗಳಲ್ಲಿರುವ ಬಡ ಜನರಿಗೆ ’ಪ್ರಧಾನಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸುಮಾರು 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಲೋಕಸಭೆಯಲ್ಲಿ ಹೇಳಿದ್ದಾರೆ. ಈ ಯೋಜನೆ ಅಡಿಯಲ್ಲಿ ಭೂಕಂಪ, ಪ್ರವಾಹ, ಭೂಕುಸಿತ,...
Date : Friday, 06-05-2016
ಘಾಜಿಯಾಬಾದ್: ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯಲ್ಲಿರುವ ಹಿಂಡನ್ ಏರ್ಫೋರ್ಸ್ ಸ್ಟೇಶನ್ನ ಒಳಗೆ ಗುರುವಾರ ರಾತ್ರಿ ಮೂವರು ಶಂಕಿತರು ಪ್ರವೇಶಿಸಿದ್ದಾರೆ. ಜೈಶೇ-ಇ-ಮೊಹ್ಮದ್ ಉಗ್ರ ಸಂಘಟನೆಯ ನಂಟು ಹೊಂದಿದ್ದ ೩ ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ ಎರಡು ದಿನಗಳ ತರುವಾಯ ಈ ಘಟನೆ ನಡೆದಿರುವುದು ಆತಂಕಕ್ಕೆ...
Date : Friday, 06-05-2016
ನವದೆಹಲಿ: ದೇಶದ ಪ್ರಮುಖ ಉದ್ಯಮಿಗಳ ಪೈಕಿ ಒಬ್ಬರಾಗಿರುವ ಗೌತಮ್ ಅದಾನಿ ಅವರು ಬ್ಯಾಂಕುಗಳಿಂದ ಪಡೆದ ಸಾಲದ ಮೊತ್ತ ಈ ದೇಶದ ಒಟ್ಟು ರೈತರು ಪಡೆದ ಸಾಲಗಳಿಗೆ ಸಮಾನವಾಗಿದೆ. ಗೌತಮ್ 72 ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದಾರೆ. ಬೆಳೆ ಬೆಳೆಯಲು ಈ...
Date : Friday, 06-05-2016
ನವದೆಹಲಿ: ಅವರೆಲ್ಲಾ ಬಡ ಪಿಂಚಣಿದಾರರು, ತಿಂಗಳಿಗೆ ಸಿಗುವ 200 ರೂಪಾಯಿ ಪಿಂಚಣಿ ಹಣ ಚಹಾದ ಖರ್ಚಿಗೂ ಸಾಕಾಗುತ್ತಿಲ್ಲ ಎಂಬುದು ಇವರ ಅಳಲು. ಇದಕ್ಕಾಗಿ ಪಿಂಚಣಿಯನ್ನು ಹೆಚ್ಚು ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ಮದ್ಯಪ್ರವೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಜಂತರ್ ಮಂತರ್ನಲ್ಲಿ...