Date : Wednesday, 23-03-2016
ನವದೆಹಲಿ: ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಬುಧವಾರ ಪ್ರಸ್ತುತ ಇರುವ ಶೇ.119ರಿಂದ ಶೇ.125ಕ್ಕೆ ಏರಿಕೆ ಮಾಡಿದೆ. ಜನವರಿ.1, 2016ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿದ್ದು, 4.8 ಮಿಲಿಯನ್ ಕೇಂದ್ರ ನೌಕರರು...
Date : Wednesday, 23-03-2016
ಮಂಗಳೂರು : ಪ್ರಸಕ್ತ ಸೆಮಿಸ್ಟರ್ ಅನ್ವಯವಾಗುವಂತೆ ಮಂಗಳೂರು ವಿಶ್ವವಿದ್ಯಾಲಯವು ತನ್ನ ಎಲ್ಲಾ ತನ್ನ ಪದವಿ ವಿದ್ಯಾರ್ಥಿಗಳಿಗೆ ತಮ್ಮ 1ನೇ ಹಾಗೂ 3 ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾಗಿ ಬಾಕಿ ಉಳಿಸಿಕೊಂಡಿರುವ ವಿಷಯಗಳಗೆ ಪರೀಕ್ಷೆ ನೀಡುವುದನ್ನು ನಿರಾಕರಿಸಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ...
Date : Wednesday, 23-03-2016
ನವದೆಹಲಿ: ಕನಿಷ್ಠ 10 ಇಂಡಿಗೋ ವಿಮಾನಗಳು ಬುಧವಾರ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದು, ಇದರಿಂದಾಗಿ ಎಲ್ಲಾ ವಿಮಾನಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ. ದೆಹಲಿ ಏರ್‌ಪೋರ್ಟ್ ಗೆ ಬಂದಿಳಿದ ಬಳಿಕ ಇಂಡಿಗೋ ವಿಮಾನ 6ಇ 853ಯನ್ನು ಐಸೋಲೇಶನ್‌ಗೆ ಕರೆದೊಯ್ಯಲಾಗಿದೆ. ಈ ಏರ್‌ಲೈನ್‌ನ ಚೆನ್ನೈ ಕಛೇರಿಗೆ ಕರೆ...
Date : Wednesday, 23-03-2016
ಮೊಹಾಲಿ: ಮೊಹಾಲಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಟಿ೨೦ ಪಂದ್ಯದಲ್ಲಿ ನಮ್ಮನ್ನು ಬೆಂಬಲಿಸಲು ಅಪಾರ ಪ್ರಮಾಣದ ಜನರು ಕಾಶ್ಮೀರದಿಂದ ಆಗಮಿಸಿದ್ದರು ಎಂದು ಹೇಳಿಕೆ ನೀಡಿದ ಪಾಕಿಸ್ಥಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ವಿರುದ್ಧ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ. ‘ಈ...
Date : Wednesday, 23-03-2016
ನವದೆಹಲಿ: ಭಗತ್ ಸಿಂಗ್ ಅವರ ಹುತಾತ್ಮ ದಿನದ ಆಚರಣೆಯ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರನ್ನು ದೇಶದ್ರೋಹಿ ಎಂದಿದೆ. ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಐಎನ್‌ಸಿಇಂಡಿಯಾ ಮಾಡಿರುವ ಟ್ವಿಟ್‌ನಲ್ಲಿ ಭಗತ್ ಸಿಂಗ್ ಮತ್ತು ವೀರ ಸಾವರ್ಕರ್ ಅವರ...
Date : Wednesday, 23-03-2016
ಬಂಟ್ವಾಳ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕ ವತಿಯಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಿಂದಿಗೆ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಹುತಾತ್ಮ ದಿನ ಅಂಗವಾಗಿ ರಕ್ತದಾನ ಶಿಬಿರ ಬಿ. ಸಿ. ರೋಡಿನ ನವನೀತ ಶಿಶುಮಂದಿರ ಆವರಣದಲ್ಲಿ ನಡೆಯಿತು....
Date : Wednesday, 23-03-2016
ಬಂಟ್ವಾಳ : ಇನ್ಸಿಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆರ್ಟ್ಸ ಮಂಗಳೂರು ಸಂಸ್ಥೆ , ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ 3ನೇ ಆರ್ .ವಿ.ಟೈಗರ್ ಇಂಟರ್ ಡೋಜೋ ಕರಾಟೆ ಚಾಂಪಿಯಾನ್ ಶಿಪ್ 2016ರಲ್ಲಿ ಹುಡುಗರ ಕಟಾ ವಿಭಾಗದಲ್ಲಿ ಮತ್ತು...
Date : Wednesday, 23-03-2016
ಬ್ರುಸೆಲ್ಸ್: ಬ್ರುಸೆಲ್ಸ್‌ನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಶಂಕಿತ ದಾಳಿಕೋರನನ್ನು ನಗರದ ಆಂಡರ್‌ಲೆಚ್ ಜಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಬೆಲ್ಜಿಯಂನ ಡಿಎಚ್ ಪತ್ರಿಕೆ ವರದಿ ಮಾಡಿದೆ. ದಾಳಿಕೋರನನ್ನು ಎಂದು ಗುರುತಿಸಲಾಗಿದ್ದು, ಆತನನ್ನು ಇತರ ಶಂಕಿತರೊಂದಿಗೆ ಕಂಡುಬಂದಿದ್ದು, ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ....
Date : Wednesday, 23-03-2016
ಬೆಳ್ತಂಗಡಿ : ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕೇಪ್ಲಗುಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರುದ್ರಭೂಮಿಗಾಗಿ ಮೀಸಲಿರಿಸಿದ 1.35 ಎಕರೆ ಜಮೀನನ್ನು ಆಕ್ರಮಿಸಿ ಸ್ಥಳೀಯ ಕೆಲವರು ರಬ್ಬರ್ ತೋಟ ನಿರ್ಮಿಸಿರುವುದಾಗಿ ಚಾರ್ಮಾಡಿ ನಿವಾಸಿ ಆನಂದ ಮೊಗೇರ ಸಹಾಯಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ವರ್ಷಗಳ...
Date : Wednesday, 23-03-2016
ಬೆಳ್ತಂಗಡಿ : ಕ್ಯಾನ್ಸರ್ ತಪಾಸಣೆ, ಆರೋಗ್ಯ ತಪಾಸಣೆ ಹಾಗೂ ಮಾಹಿತಿ ನೀಡುವ ಉಚಿತ ಶಿಬಿರ ಮಾ. 27 ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ನಡೆಯಲಿದೆ ಎಂದು ಸೇವಾಭಾರತಿ ಕನ್ಯಾಡಿ ಇದರ ಮಾಜಿ ಅಧ್ಯಕ್ಷ ಹರೀಶ್ ರಾವ್ ತಿಳಿಸಿದರು....